ಜ್ಯೋತಿಷ್ಯದ ಪ್ರಕಾರ, ಶೀಘ್ರದಲ್ಲೇ ಕಮಾಂಡರ್ ಗ್ರಹ ಮಂಗಳ ಗುರುವಿನ ಪುನರ್ವಸು ನಕ್ಷತ್ರವನ್ನು ಪ್ರವೇಶಿಸಲಿದ್ದಾನೆ.
Mangal Gochar in mithun rashi: ಮಿಥುನ ರಾಶಿಯಲ್ಲಿ ಮಂಗಳ ಗೋಚಾರದಿಂದ ಕೆಲವು ರಾಶಿಗಳಿಗೆ ಅದೃಷ್ಟದ ಆಟ ಶುರುವಾಗಲಿದೆ.
ಜ್ಯೋತಿಷ್ಯದ ಪ್ರಕಾರ, ತನ್ನದೇ ಆದ ಮೃಗಶಿರ ನಕ್ಷತ್ರದಲ್ಲಿ ಮಂಗಳ ಗ್ರಹ ಸಂಚರಿಸಲಿದ್ದು ಕೆಲವರ ಲಕ್ ಬದಲಾಗಲಿದೆ.
ಜ್ಯೋತಿಷ್ಯದಲ್ಲಿ ಕಮಾಂಡರ್ ಗ್ರಹ ಎನ್ನಲಾಗುವ ಮಂಗಳನಿಂದ ಕೆಲವು ರಾಶಿಯವರ ಅದೃಷ್ಟ ಬದಲಾಗಲಿದೆ.
Mars Transit in Taurus: ಜ್ಯೋತಿಷ್ಯದಲ್ಲಿ ಕಮಾಂಡರ್ ಗ್ರಹ ಎನ್ನಲಾಗುವ ಮಂಗಳ ಗ್ರಹ ಶೀಘ್ರದಲ್ಲೇ ಧನಕಾರಕ ಶುಕ್ರನ ರಾಶಿಗೆ ಪ್ರವೇಶಿಸಲಿದ್ದಾನೆ.
Mangal Gochar on Surya Grahan: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ವರ್ಷದ ಕೊನೆಯ ಸೂರ್ಯ ಗ್ರಹಣದಂದೇ ಮಂಗಳ ನಕ್ಷತ್ರ ಬದಲಿಸಲಿದ್ದಾನೆ.
Chandra Mangala Yuti: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಜೂನ್ ತಿಂಗಳಿನಲ್ಲಿ ಮೇಷ ರಾಶಿಯಲ್ಲಿ ಚಂದ್ರ ಮಂಗಳ ಯುತಿ ನಿರ್ಮಾಣವಾಗಿದೆ. ಇದರಿಂದ ಶುಭ ಮಹಾಲಕ್ಷ್ಮಿ ರಾಜಯೋಗ ನಿರ್ಮಾಣವಾಗಿದ್ದು ಕೆಲವರ ಅದೃಷ್ಟ ಖುಲಾಯಿಸಲಿದೆ ಎನ್ನಲಾಗುತ್ತಿದೆ.
Mangal Gochar 2026: ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹಗಳ ಸಂಚಾರಕ್ಕೆ ವಿಶೇಷ ಮಹತ್ವವಿದೆ. ಇದೀಗ ಮಂಗಳ ಗ್ರಹವು ಮೇ 11ರಿಂದ ಕೇತು ಅಧಿಪತ್ಯದ ಅಶ್ವಿನಿ ನಕ್ಷತ್ರಕ್ಕೆ ಪ್ರವೇಶಿಸುತ್ತಿದೆ ಎನ್ನಲಾಗಿದೆ. ಈ ನಕ್ಷತ್ರ ಬದಲಾವಣೆ ಕೆಲವು ರಾಶಿಯವರ ಜೀವನದಲ್ಲಿ ದೊಡ್ಡ ಬದಲಾವಣೆಯನ್ನ ತರಬಹುದು ಎಂದು ಜ್ಯೋತಿಷಿಗಳು ಅಭಿಪ್ರಾಯಪಟ್ಟಿದ್ದಾರೆ. ವಿಶೇಷವಾಗಿ 4 ರಾಶಿಗಳವರಿಗೆ ಹಣಕಾಸು, ಉದ್ಯೋಗ ಮತ್ತು ವ್ಯಾಪಾರ ಕ್ಷೇತ್ರದಲ್ಲಿ ಭಾರೀ ಲಾಭದ ಯೋಗಗಳು ನಿರ್ಮಾಣವಾಗಬಹುದು ಎಂದು ಹೇಳಲಾಗಿದೆ. ಮಂಗಳ ಗ್ರಹವನ್ನ ಧೈರ್ಯ, ಶಕ್ತಿ ಮತ್ತು ಯಶಸ್ಸಿನ ಸಂಕೇತವೆಂದು ಪರಿಗಣಿಸಲಾಗುತ್ತದೆ. ಕೇತು ನಕ್ಷತ್ರಕ್ಕೆ ಮಂಗಳ ಪ್ರವೇಶಿಸುವುದರಿಂದ ಕೆಲವರಿಗೆ ಅಚಾನಕ್ ಧನ ಲಾಭ, ಬಡ್ತಿ ಹಾಗೂ ಹೊಸ ಅವಕಾಶಗಳು ದೊರೆಯುವ ಸಾಧ್ಯತೆ ಇದೆ. ಆ ಅದೃಷ್ಟ ರಾಶಿಗಳು ಯಾವುವು ಎಂದು ತಿಳಿಯಿರಿ...
Mangal Gochar 2026: ಮೇ 11ರಿಂದ ಜೂನ್ 21ರವರೆಗೆ ಮಂಗಳ ಗ್ರಹ ತನ್ನ ಸ್ವರಾಶಿಯಾದ ಮೇಷದಲ್ಲಿ ಸಂಚಾರ ಮಾಡಲಿದೆ. ಇದರಿಂದ ಜ್ಯೋತಿಷ್ಯದಲ್ಲಿ ಮಹತ್ವದ ಬದಲಾವಣೆಗಳು ಸಂಭವಿಸಲಿದೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. ಈ ಅವಧಿಯಲ್ಲಿ ವಿಶೇಷವಾಗಿ ಮೂರು ರಾಶಿಯವರಿಗೆ ವಿಶೇಷ ಲಾಭಗಳು ದೊರೆಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಧೈರ್ಯ, ಶಕ್ತಿ ಹಾಗೂ ಆರ್ಥಿಕ ಬೆಳವಣಿಗೆ ಹೆಚ್ಚಾಗುವ ಸೂಚನೆಗಳು ಕಂಡುಬರುತ್ತಿವೆ.
Grah Gochar May 2026: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮೇ ತಿಂಗಳು ಈ ಬಾರಿ ಅತ್ಯಂತ ವಿಶೇಷವಾಗಿದ್ದು, ಹಲವು ಪ್ರಮುಖ ಗ್ರಹಗಳ ರಾಶಿ ಬದಲಾವಣೆಗಳಿಂದ ಕೆಲವು ರಾಶಿಗಳಿಗೆ ಭಾರೀ ಶುಭಫಲಗಳು ದೊರೆಯಲಿವೆ ಎಂದು ಹೇಳಲಾಗಿದೆ. ಮೇ 1ರಂದು ಬುಧ ಗ್ರಹ ಮೇಷ ರಾಶಿಗೆ ಪ್ರವೇಶಿಸಿದ್ದು, ಮೇ 15ರಂದು ವೃಷಭ ರಾಶಿಗೆ ಸಂಕ್ರಮಣಗೊಳ್ಳಲಿದೆ. ಇದೇ ವೇಳೆ ಮಂಗಳ ಗ್ರಹ ಮೇ 11ರಂದು ಮೇಷ ರಾಶಿಗೆ, ಶುಕ್ರನು ಮೇ 14ರಂದು ಮಿಥುನ ರಾಶಿಗೆ, ಸೂರ್ಯನು ಮೇ 15ರಂದು ವೃಷಭ ರಾಶಿಗೆ ಪ್ರವೇಶಿಸುತ್ತಾನೆ. ಈ ಗ್ರಹಗಳ ಚಲನೆಯಿಂದ 4 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆಯಲಿದೆ ಎನ್ನಲಾಗಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯಿರಿ..
Panchagrahi Yoga: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಫೆಬ್ರವರಿ ಕೊನೆಯ ವಾರದಲ್ಲಿ ಗ್ರಹಗಳ ಕಮಾಂಡರ್ ಮಂಗಳ ಕುಂಭ ರಾಶಿಯನ್ನು ಪ್ರವೇಶಿಸಿದ್ದಾನೆ. ಇದರಿಂದಾಗಿ ಅತ್ಯಂತ ಅಪರೂಪದ ಶಕ್ತಿಯುತ ಸಂಯೋಗ ಸೃಷ್ಟಿಯಾಗಿದ್ದು ʼಪಂಚಗ್ರಹಿ ಯೋಗʼ ನಿರ್ಮಾಣವಾಗಿದೆ.
March 2026 Grah Gochar: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮಾರ್ಚ್ 2026ರಲ್ಲಿ ಶುಭ ಗ್ರಹಗಳ ಸಂಚಾರದಲ್ಲಿನ ಬದಲಾವಣೆಗಳಿಂದಾಗಿ ಕೆಲವು ರಾಶಿಯವರ ಅದೃಷ್ಟ ಖುಲಾಯಿಸಲಿದೆ. ಇದು ಅವರಿಗೆ ಭಾಗ್ಯೋದಯದ ಸಮಯವಾಗಿದ್ದು ಜೀವನದಲ್ಲಿ ಕಷ್ಟಗಳು ಮರೆಯಾಗಿ ಸುಖದ ಹಾದಿ ಸುಗಮಗೊಳ್ಳಲಿದೆ ಎನ್ನಲಾಗುತ್ತಿದೆ.
Mangal Surya samayog : ಜ್ಯೋತಿಷ್ಯ ಕ್ಯಾಲೆಂಡರ್ ಪ್ರಕಾರ, ಮಂಗಳ ಮತ್ತು ಸೂರ್ಯ ಒಂದು ಸಂಯೋಗವನ್ನು ರೂಪಿಸಲಿದ್ದಾರೆ. ಫೆಬ್ರವರಿ 23 ರಂದು ರೂಪುಗೊಳ್ಳುವ ಈ ಸಂಯೋಗವು ನಾಲ್ಕು ರಾಶಿಚಕ್ರ ಚಿಹ್ನೆಗಳ ಜನರಿಗೆ ವಿಶೇಷವಾಗಿರುತ್ತದೆ. ಈ ಜನರು ತಮ್ಮ ಉದ್ಯೋಗ ಮತ್ತು ವ್ಯವಹಾರದಲ್ಲಿ ಲಾಭ ಪಡೆಯುತ್ತಾರೆ.. ಹೆಚ್ಚಿನ ಮಾಹಿತಿ ಇಲ್ಲಿದೆ..
Rajayoga: ಜ್ಯೋತಿಷ್ಯ ಶಾಸ್ತ್ರದ ದೃಷ್ಟಿಯಿಂದ ಮಾರ್ಚ್ 2026 ತುಂಬಾ ವಿಶೇಷವಾಗಿದೆ. ಈ ಸಮಯದಲ್ಲಿ ಶನಿಯ ಕುಂಭ ರಾಶಿಯಲ್ಲಿ ಬುಧ, ಮಂಗಳ, ಸೂರ್ಯ ಮತ್ತು ರಾಹು ಗ್ರಹಗಳ ಸಮ್ಮಿಲನವಾಗಲಿದ್ದು ಇದರಿಂದಾಗಿ ಮೂರು ದಶಕಗಳ ಬಳಕ ಒಮ್ಮೆಗೆ ನಾಲ್ಕು ರಾಜಯೋಗಗಳು ಸೃಷ್ಟಿಯಾಗಲಿವೆ.
Mahashivratri 2026: ಮಹಾಶಿವರಾತ್ರಿಯ ಪವಿತ್ರ ದಿನದಂದು ಮಂಗಳ ಗ್ರಹ ನಕ್ಷತ್ರ ಸ್ಥಾನಪಲ್ಲಟದಿಂದ ಇದು ಜ್ಯೋತಿಷ್ಯದಲ್ಲಿ ವಿಶೇಷ ಮಹತ್ವ ಪಡೆದುಕೊಂಡಿದೆ. ಈ ಸಂಚಾರದಿಂದ ನಾಲ್ಕು ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆಯಲಿದೆ.
Maha Shivaratri 2026: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ವರ್ಷ ಮಹಾ ಶಿವರಾತ್ರಿಯ ದಿನ ಮೂರು ಗ್ರಹಗಳು ಒಮ್ಮೆಲೆ ಚಲಿಸಲಿದ್ದು ಅವುಗಳ ಅದ್ಭುತ ಸಂಯೋಗದಿಂದ ಕೆಲವು ರಾಶಿಯವರ ಬದುಕಿನಲ್ಲಿ ಪ್ರಗತಿಯ ಹಾದಿಗಳು ತೆರೆಯಲಿವೆ. ಅದರಲ್ಲೂ ಪ್ರಮುಖವಾಗಿ ಹಣಕಾಸಿನ ವಿಚಾರದಲ್ಲಿ ಅದೃಷ್ಟ ಹೆಗಲೇರಲಿದೆ ಎನ್ನಲಾಗುತ್ತಿದೆ.
Ardha Kendra Yoga 2026 Effect: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಪ್ರತಿಯೊಬ್ಬರಿಗೂ ಅವರವರ ಕರ್ಮಕ್ಕೆ ತಕ್ಕಂತೆ ಫಲ ನೀಡುವ ಶನಿ ಮೀನ ರಾಶಿಯಲ್ಲಿ ಸಂಚರಿಸುತ್ತಿದ್ದು, ಗ್ರಹಗಳ ಕಮಾಂಡರ್ ಮಂಗಳ ಪ್ರಸ್ತುತ ಮಕರ ರಾಶಿಯಲ್ಲಿ ಸಂಚರಿಸುತ್ತಿದ್ದಾನೆ. ಈ ವೇಳೆ ಶನಿ-ಮಂಗಳನೊಂದಿಗೆ 45 ಡಿಗ್ರಿ ಕೋನೀಯ ಸಂಯೋಗ ರಚನೆಯಾಗಿದ್ದು ಇದರಿಂದಾಗಿ ಅಪರೂಪದ ಅರ್ಧ ಕೇಂದ್ರ ಯೋಗ ಸೃಷ್ಟಿಯಾಗಿದೆ. ಇದರ ಪ್ರಭಾವದಿಂದ ಆರು ರಾಶಿಯವರಿಗೆ ಅದೃಷ್ಟ ಖುಲಾಯಿಸಲಿದೆ.
Mangal Gochar: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಇತ್ತೀಚೆಗೆ ಕಮಾಂಡರ್ ಗ್ರಹ ಮಕರ ರಾಶಿಯನ್ನು ಪ್ರವೇಶಿಸಿ ರುಚಕ ರಾಜಯೋಗವನ್ನು ನಿರ್ಮಿಸಿದ್ದಾನೆ. ಇದೇಗ ಅದೇ ರಾಶಿಯಲ್ಲಿ ಮಂಗಳ, ಸೂರ್ಯ, ಶುಕ್ರ ಗ್ರಹಗಳ ಮೈತ್ರಿಯಿಂದ ತ್ರಿಗ್ರಹಿ ಯೋಗ ನಿರ್ಮಾಣವಾಗಿದೆ. ಇದರಿಂದ ಕೆಲವು ರಾಶಿಯವರಿಗೆ ಜಾಕ್ಪಾಟ್ ಎನ್ನಲಾಗುತ್ತಿದೆ.
Trigrahi Yoga: ವೈದಿಕ ಜ್ಯೋತಿಷ್ಯದ ಪ್ರಕಾರ, ಯಾವುದೇ ಒಂದು ರಾಶಿಯಲ್ಲಿ ಒಂದಕ್ಕಿಂತ ಹೆಚ್ಚು ಗ್ರಹಗಳು ಒಟ್ಟಿಗೆ ಸೇರಿದಾಗ ಶುಭ-ಅಶುಭ ಯೋಗಗಳು ಸೃಷ್ಟಿಯಾಗುತ್ತವೆ. 2026 ರಲ್ಲಿ ಹೊಸ ವರ್ಷ ಆರಂಭವಾಗುತ್ತಿದ್ದಂತೆ ನ್ಯಾಯದ ದೇವರು ಎನ್ನಲಾಗುವ ಶನಿಯ ಮಕರ ರಾಶಿಯಲ್ಲಿ ತ್ರಿಗ್ರಹಿ ಯೋಗ ರೂಪುಗೊಳ್ಳಲಿದೆ. ಇದರಿಂದ ಕೆಲವರ ಅದೃಷ್ಟ ಸೂರ್ಯನಂತೆ ಕಂಗೊಳಿಸಲಿದೆ ಎನ್ನಲಾಗುತ್ತಿದೆ.
Mangala Budh Yuti: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಹೊಸವರ್ಷದಲ್ಲಿ ಕಮಾಂಡರ್ ಗ್ರಹ ಮಂಗಳ ಮತ್ತು ವೃತ್ತಿ-ವ್ಯವಹಾರ, ಹಣದ ಕಾರಕನಾದ ಬುಧ ಮೇಷ ರಾಶಿಯಲ್ಲಿ ಒಟ್ಟಿಗೆ ಕೂಡಲಿದ್ದಾರೆ. ಮಂಗಳ ಬುಧ ಯುತಿಯಿಂದಾಗಿ ʼಲಾಭ ಯೋಗʼ ಸೃಷ್ಟಿಯಾಗಲಿದೆ. ಇದರ ಪ್ರಭಾವದಿಂದ ಆರು ರಾಶಿಯವರ ಬದುಕಿನ ದಿಕ್ಕೇ ಬದಲಾಗಲಿದ್ದು ಅದೃಷ್ಟ ಅವರ ಬೆನ್ನಟ್ಟಲಿದೆ ಎನ್ನಲಾಗುತ್ತಿದೆ. ಆ ಅದೃಷ್ಟದ ರಾಶಿಗಳೆಂದರೆ..