Photo Gallery: ಬಾಲಿವುಡ್ ನಟಿ ಮೀರಾ ಚೋಪ್ರಾ ಅವರ ಗ್ಲಾಮರಸ್ ಫೋಟೋ ಶೂಟ್

  • Oct 23, 2020, 17:44 PM IST

ನಟಿ ಮೀರಾ ಚೋಪ್ರಾ,ತಮಿಳು, ತೆಲುಗು, ಮತ್ತು ಹಿಂದಿ ಭಾಷೆಯ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.ಮೀರಾ ನಟಿಯರಾದ ಪ್ರಿಯಾಂಕಾ ಚೋಪ್ರಾ, ಪರಿಣಿತಿ ಚೋಪ್ರಾ ಮತ್ತು ಮನ್ನಾರಾ ಚೋಪ್ರಾ ಅವರ ಎರಡನೇ ಸೋದರ ಸಂಬಂಧಿ.

ಮೀರಾ ಅವರ ಕಾಲಿವುಡ್ ಚೊಚ್ಚಲ ಚಿತ್ರ 2005 ರಲ್ಲಿ ಬಿಡುಗಡೆಯಾದ ಅನ್ಬೆ ಆರುಯಿರ್, ಇದರಲ್ಲಿ ಎಸ್. ಜೆ. ಸೂರ್ಯ ಅವರೊಂದಿಗೆ ನಟಿಸಿದರು. ಈ ಚಿತ್ರವು ಭಾರಿ ಹಿಟ್ ಆಗಿ ದಕ್ಷಿಣದಲ್ಲಿ ಸದ್ದು ಮಾಡಿತು. ಅವರ ಎರಡನೆಯ ಚಿತ್ರ ಪವನ್ ಕಲ್ಯಾಣ್ ಅವರೊಂದಿಗೆ ತೆಲುಗು ಭಾಷೆಯ ಚಿತ್ರವಾಗಿದ್ದು, ನಂತರ ಎಂ.ಎಸ್. ರಾಜು ಅವರ ವಾನ ಚಿತ್ರದಲ್ಲಿ ವಿಮರ್ಶಾತ್ಮಕವಾಗಿ ಮೆಚ್ಚುಗೆ ಗಳಿಸಿದರು. 

Photo Courtesy: Meera Chopra ( facebook)

1 /9

2 /9

3 /9

4 /9

5 /9

6 /9

7 /9

8 /9

9 /9