LAVA ಕಳೆದ ವರ್ಷ ಭಾರತದಲ್ಲಿ Lava Blaze 5G ಸ್ಮಾರ್ಟ್ಫೋನ್ ಅನ್ನು ಬಿಡುಗಡೆ ಮಾಡಿತು. ಈಗ ಈ ಸ್ಥಳೀಯ ಕಂಪನಿಯು ಅದರ ಮುಂದುವರೆದ ಭಾಗವಾಗಿ ಬ್ಲೇಜ್ 2 5G ಅನ್ನು ಪರಿಚಯಿಸಲಿದೆ. ಕಂಪನಿಯು ಬಿಡುಗಡೆ ದಿನಾಂಕವನ್ನು ಬಹಿರಂಗಪಡಿಸಿದ್ದು. ತನ್ನ ಅಧಿಕೃತ ವೆಬ್ಸೈಟ್ನಲ್ಲಿ ಮೈಕ್ರೋಸೈಟ್ ಅನ್ನು ಸಹ ಪ್ರಾರಂಭಿಸಿದೆ, ಇದರಲ್ಲಿ ಬ್ಲೇಜ್ 2 5G ನ ವಿನ್ಯಾಸ ಮತ್ತು ಬಣ್ಣ ಆಯ್ಕೆಗಳನ್ನು ಉಲ್ಲೇಖಿಸಲಾಗಿದೆ.
ಹಾಗಾದರೆ ತಡವೇಕೆ ಈಗ Lava Blaze 2 5G ನ ನಿರೀಕ್ಷಿತ ಬೆಲೆ ಮತ್ತು ವೈಶಿಷ್ಟ್ಯಗಳನ್ನು ತಿಳಿಯೋಣ ಬನ್ನಿ...
Lava Blaze 2 5G ಬಿಡುಗಡೆ ದಿನಾಂಕ
Budget Smartphone: ನೀವು ಕಡಿಮೆ ಬಜೆಟ್ ನಲ್ಲಿ ಅತ್ಯುತ್ತಮ ಸಾಮರ್ಥ್ಯದ ಸ್ಮಾರ್ಟ್ಫೋನ್ ಖರೀದಿಸಲು ಯೋಚಿಸುತ್ತಿದ್ದರೆ ಲಾವಾ ಕಂಪನಿಯ ಈ ಸ್ಮಾರ್ಟ್ಫೋನ್ ನಿಮಗೆ ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು. ಹಲವು ಶಕ್ತಿಯುತ ವೈಶಿಷ್ಟ್ಯಗಳೊಂದಿಗೆ ಲಭ್ಯವಿರುವ ಈ ಸ್ಮಾರ್ಟ್ಫೋನ್ ಅನ್ನು ನೀವು ಏಳು ಸಾವಿರಕ್ಕಿಂತ ಕಡಿಮೆ ಬೆಲೆಯಲ್ಲಿ ಖರೀದಿಸಬಹುದಾಗಿದೆ.
Lava Blaze NXT: ಜನಪ್ರಿಯ ಸ್ಮಾರ್ಟ್ಫೋನ್ ತಯಾರಕ ಕಂಪನಿ ಲಾವಾ ಇಂದು ಭಾರತೀಯ ಮಾರುಕಟ್ಟೆಯಲ್ಲಿ 10,000 ರೂ.ಗಳಿಗಿಂತ ಕಡಿಮೆ ಬೆಲೆಯ ಸ್ಮಾರ್ಟ್ಫೋನ್ ಅನ್ನು ಬಿಡುಗಡೆ ಮಾಡಲಿದೆ. ಲಾವಾದ ಈ ಫೋನಿಗೆ Lava Blaze NXT ಎಂದು ಹೆಸರಿಡಲಾಗಿದ್ದು ಟಿಪ್ಸ್ಟರ್ ಫೋನ್ನ ವೈಶಿಷ್ಟ್ಯಗಳು ಮತ್ತು ಬೆಲೆಯ ಬಗ್ಗೆ ಮಾಹಿತಿ ನೀಡಿದ್ದಾರೆ.
Lava Yuva Pro Launched In India:ಲಾವಾ ಯುವ ಪ್ರೊ 720 x 1600 ಪಿಕ್ಸೆಲ್ಗಳ HD+ ರೆಸಲ್ಯೂಶನ್ ಮತ್ತು 60 Hz ರಿಫ್ರೆಶ್ ರೇಟ್ ಅನ್ನು ಉತ್ಪಾದಿಸುವ 6.5-ಇಂಚಿನ IPS LCD ಪ್ಯಾನೆಲ್ ಅನ್ನು ಹೊಂದಿದೆ. ಇದು 3GB RAM ಜೊತೆಗೆ MediaTek ಚಿಪ್ ಅನ್ನು ಹೊಂದಿದೆ.
Lava Blaze Pro Launched In India: ಭಾರತೀಯ ಕಂಪನಿ ಲಾವಾ ತನ್ನ ಹೊಸ ಸ್ಮಾರ್ಟ್ಫೋನ್ ಅನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಕೈಗೆಟುಕುವ ಬೆಲೆಯಲ್ಲಿ ಮೇಡ್ ಇನ್ ಇಂಡಿಯಾ ಸ್ಮಾರ್ಟ್ಫೋನ್ ಬಿಡುಗಡೆ ಆಗಿದ್ದು, ಈ ಸ್ಮಾರ್ಟ್ಫೋನ್ ಚೀನಾದ ಸ್ಮಾರ್ಟ್ಫೋನ್ಗಳಿಗೆ ಟಕ್ಕರ್ ನೀಡಲಿದೆ ಎಂದು ಹೇಳಲಾಗುತ್ತಿದೆ. ಇದರ ಬೆಲೆ, ವೈಶಿಷ್ಟ್ಯಗಳ ಬಗ್ಗೆ ತಿಳಿಯೋಣ...
LAVA 5G Smartphone: ಲಾವಾ ತನ್ನ ಮುಂದಿನ 5G ಸ್ಮಾರ್ಟ್ಫೋನ್ ಅನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಿದ್ದು, ಇದರ ಬೆಲೆ 10 ಸಾವಿರ ರೂಪಾಯಿಗಳಿಗಿಂತ ಕಡಿಮೆ ಇರುತ್ತದೆ ಎಂದು ಅಂದಾಜಿಸಲಾಗಿದೆ. ಸ್ಮಾರ್ಟ್ಫೋನ್ನ ಹಿಂಭಾಗವು ಎರಡು ದೊಡ್ಡ ಲೆನ್ಸ್ ಕಟೌಟ್ಗಳೊಂದಿಗೆ ಕ್ವಾಡ್ ಕ್ಯಾಮೆರಾ ಕಾನ್ಫಿಗರೇಶನ್ ಅನ್ನು ಹೊಂದಿರುವಂತೆ ತೋರುತ್ತಿದೆ. Lava Blaze 5G ಬೆಲೆ ಮತ್ತು ವೈಶಿಷ್ಟ್ಯಗಳನ್ನು ತಿಳಿಯೋಣ...
World's Luckiest House: ಅಟ್ಲಾಂಟಿಕ್ ದ್ವೀಪದ ಸ್ಪೇನ್ ನ ಲಾ ಪಾಲ್ಮಾದಲ್ಲಿ ಜ್ವಾಲಾಮುಖಿ ಸ್ಫೋಟವು ಗಮನಾರ್ಹ ಹಾನಿ ಉಂಟುಮಾಡಿದೆ. ಕುದಿಯುವ ಲಾವಾ ಸುತ್ತಮುತ್ತಲಿನ ಎಲ್ಲ ಪ್ರದೇಶವನ್ನು ನಾಶಪಡಿಸಿದೆ. ಆದರೆ ಪವಾಡ ಸದೃಶ್ಯ ಎಂಬಂದೆ ಒಂದು ಮನೆಯನ್ನು ಉಳಿಸಲಾಗಿದೆ. ಆ ಮನೆಯನ್ನು ಇದೀಗ ವಿಶ್ವದ ಅತ್ಯಂತ ಅದೃಷ್ಟಶಾಲಿ ಮನೆ ಎಂದು ಕರೆಯಲಾಗುತ್ತಿದೆ.
Made in India Smartphones: ಬಳಕೆದಾರರಲ್ಲಿ ಮೇಡ್ ಇನ್ ಇಂಡಿಯಾ ಸ್ಮಾರ್ಟ್ಫೋನ್ನ ವ್ಯಾಮೋಹವನ್ನು ನೋಡಿ, ಅನೇಕ ದೇಶೀಯ ಕಂಪನಿಗಳು ಮಾರುಕಟ್ಟೆಯಲ್ಲಿ ಫೋನ್ಗಳನ್ನು ಬಿಡುಗಡೆ ಮಾಡುತ್ತಿವೆ. ಅಂತಹ ಭಾರತೀಯ ಬ್ರ್ಯಾಂಡ್ಗಳ ಬಗ್ಗೆ ತಿಳಿಯೋಣ...
ಕಂಪನಿಯು ತನ್ನ ಮೊಬೈಲ್ ಫೋನ್ ಅಭಿವೃದ್ಧಿ ಮತ್ತು ಉತ್ಪಾದನಾ ಕಾರ್ಯಾಚರಣೆಯನ್ನು ವಿಸ್ತರಿಸಲು ಮುಂದಿನ ಐದು ವರ್ಷಗಳಲ್ಲಿ 800 ಕೋಟಿ ರೂ. ಹೂಡಿಕೆ ಮಾಡಲು ಯೋಜಿಸಿದೆ. ಭಾರತದಿಂದ ಚೀನಾಕ್ಕೆ ಮೊಬೈಲ್ ಸಾಧನಗಳನ್ನು ರಫ್ತು ಮಾಡುವುದು ಕಂಪನಿಯ ಕನಸಾಗಿದೆ.
ಭಾರತೀಯ ಮೊಬೈಲ್ ತಯಾರಕ ಸಂಸ್ಥೆ ಲಾವಾ 'ಡಿಸೈನ್ ಇನ್ ಇಂಡಿಯಾ' ಅಡಿಯಲ್ಲಿ ಹೊಸ ಸ್ಮಾರ್ಟ್ಫೋನ್ ಅನ್ನು ಪರಿಚಯಿಸುತ್ತಿದೆ. ಈ ಫೋನ್ನ ಬ್ಯಾಟರಿ ಬ್ಯಾಕಪ್ 17 ದಿನಗಳು ಎಂದು ಕಂಪನಿ ಹೇಳುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.