School holiday: ಫೆಬ್ರವರಿಯಲ್ಲಿ ದೀರ್ಘ ವಾರಾಂತ್ಯ ಶಾಲಾ ವಿದ್ಯಾರ್ಥಿಗಳಿಗೆ ಬಂತು ಗುಡ್ ನ್ಯೂಸ್.. ಸತತ ಮೂರು ದಿನ ರಜೆ ಸಿಗಲಿದೆ ಯಾವ ದಿನ ಅಂತಾ ತಿಳಿಯಲು ಈ ಸ್ಟೋರಿ ಓದಿ.
School holidays: ಫೆಬ್ರವರಿ 2026 ಒಂದು ಕಾರ್ಯನಿರತ ಶೈಕ್ಷಣಿಕ ತಿಂಗಳು, ಆದರೆ ರಾಜ್ಯಗಳಾದ್ಯಂತ ಕೆಲವು ಶಾಲಾ ರಜಾದಿನಗಳನ್ನು ನಿಗದಿಪಡಿಸಲಾಗಿದೆ. ಶಾಲೆಗಳಿಗೆ ಯಾವ ದಿನ ರಜೆ ಸಿಗಲಿದೆ ಅನ್ನೋದನ್ನ ಇಲ್ಲಿ ವಿವರಿಸಲಾಗಿದೆ.
ಅಕ್ಟೋಬರ್ ಹಬ್ಬದ ತಿಂಗಳಾಗಿರುವುದರಿಂದ ಈಗ ದೇಶಾದ್ಯಂತ ಶಾಲಾ ವಿದ್ಯಾರ್ಥಿಗಳಿಗೆ ಹಬ್ಬದ ರಜೆಯನ್ನು ಘೋಷಿಸಲಾಗುತ್ತಿದೆ.ಈ ಹಿನ್ನೆಲೆಯಲ್ಲಿ ಯಾವ ರಾಜ್ಯದಲ್ಲಿ ಯಾವಾಗ ರಜೆಗಳನ್ನು ಘೋಷಿಸಲಾಗಿದೆ ಎನ್ನುವುದನ್ನು ತಿಳಿದುಕೊಳ್ಳೋಣ ಬನ್ನಿ
School Holiday 2025: ಮಕ್ಕಳಿಗೆ ದೀಪಾವಳಿ ಹಬ್ಬಕ್ಕೆ ಭರ್ಜರಿ ಧಮಾಕ ಸಿಗಲಿದೆ. ಶಾಲಾ ಕಲೇಜುಗಳಿಗೆ ಕೆಲವು ರಾಜ್ಯಗಳಲ್ಲಿ ರಜೆ ಘೋಷಣೆ ಮಾಡಲಾಗಿದೆ.
Renu desai warning: ಪವನ್ ಕಲ್ಯಾಣ್ ಅಭಿಮಾನಿಗಳಿಗೆ ರೇಣು ದೇಸಾಯಿ ಎಚ್ಚರಿಕೆ ನೀಡಿದ್ದಾರೆ. ತಮ್ಮ ಜೀವನದ ಬಗ್ಗೆ ಯಾರು ಏನು ಯೋಚಿಸುತ್ತಾರೋ ಅದಕ್ಕೆ ಹೆದರುವುದಿಲ್ಲ ಎಂದು ಅವರು ಹೇಳಿದ್ದಾರೆ. ರೇಣು ದೇಸಾಯಿ ಸಾಮಾಜಿಕ ಜಾಲತಾಣದಲ್ಲಿ ಮಾಡಿರುವ ಪೋಸ್ಟ್ ಈಗ ವೈರಲ್ ಆಗಿದೆ.
Holiday declared for schools on September 5th: ಸೆಪ್ಟೆಂಬರ್ 5 ರಂದು ಭಾರತದಾದ್ಯಂತ ಶಿಕ್ಷಕರ ದಿನವನ್ನು ಆಚರಿಸಲಾಗುತ್ತದೆ, ಈ ದಿನದಂದು ವಿದ್ಯಾರ್ಥಿಗಳು ತಮ್ಮ ಗುರುಗಳಿಗೆ ಗೌರವ ಸಲ್ಲಿಸಲು ವಿಶೇಷ ಕಾರ್ಯಕ್ರಮಗಳು, ಸಾಂಸ್ಕೃತಿಕ ಚಟುವಟಿಕೆಗಳನ್ನು ಆಯೋಜಿಸುತ್ತಾರೆ.
ಒಟ್ಟಾರೆ ಆಗಸ್ಟ್ನಲ್ಲಿ ವಿದ್ಯಾರ್ಥಿಗಳಿಗೆ ಐದು ಭಾನುವಾರಗಳು ಅಂದರೆ 3, 10, 17, 24, ಮತ್ತು 31 ಸೇರಿದಂತೆ ಒಟ್ಟು 10 ದಿನಗಳ ರಜೆ ಇರುತ್ತದೆ. ಪೋಷಕರು ಈ ರಜಾದಿನಗಳಲ್ಲಿತಮ್ಮ ಮಕ್ಕಳೊಂದಿಗೆ ಎಲ್ಲಿಗಾದರೂ ಪ್ರವಾಸಕ್ಕೆ ಪ್ಲ್ಯಾನ್ ಮಾಡಬಹುದಾಗಿದೆ.
school holidays in july : ಜುಲೈ 19 ಮತ್ತು ಜುಲೈ 21 ರ ವರೆಗೆ ಶಾಲೆಗಳಿಗೆ ಸತತ ಮೂರು ದಿನ ರಜೆ ಘೋಷಿಸಿದೆ.
ಕಳೆದ ದಿನ ಮೊಹರಂಗೆ ಐಚ್ಛಿಕ ರಜೆ ಇದೆ ಎಂಬ ಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಇದಕ್ಕೆ ವಿವರಣೆಯಾಗಿ, ಎಪಿ ಶಿಕ್ಷಣ ನಿರ್ದೇಶಕ ವಿಜಯರಾಮರಾಜು ಅವರು ಈ ಐಚ್ಛಿಕ ರಜಾದಿನಗಳು ಎಲ್ಲಾ ಶಾಲೆಗಳಿಗೆ ಅನ್ವಯಿಸುವುದಿಲ್ಲ ಎಂದು ಪ್ರಮುಖ ಹೇಳಿಕೆಗಳನ್ನು ನೀಡಿದ್ದಾರೆ
ಹಲವು ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ
School Holidays : ಶಾಲಾ ವಿದ್ಯಾರ್ಥಿಗಳಿಗೆ ಸೂಪರ್ ಸಿಹಿ ಸುದ್ದಿ ಕಾದಿದೆ.. ಏಪ್ರಿಲ್ ತಿಂಗಳಲ್ಲಿ ಹಲವು ದಿನಗಳು ಶಾಲಾ ಮತ್ತು ಕಾಲೇಜುಗಳಿಗೆ ರಜೆ ಇರುತ್ತವೆ. ಇದು ಸರ್ಕಾರಿ ಉದ್ಯೋಗಿಗಳಿಗೂ ಅನ್ವಯವಾಗುತ್ತದೆ. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..
Karnataka school holiday : ಈ ತಿಂಗಳು ಅಂದ್ರೆ ಫೆಬ್ರವರಿ 26 ರಂದು ರಾಜ್ಯದ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿದೆ.. ಅಲ್ಲದೆ, ಮುಂದಿನ ತಿಂಗಳು ಭಾನುವಾರಗಳನ್ನು ಬಿಟ್ಟು ಸತತವಾಗಿ ಎರಡು ದಿನ ರಜೆ ಇರಲಿವೆ.. ಈ ಕುರಿತು ಸಂಪೂರ್ಣ ಮಾಹಿತಿ ಈ ಕೆಳಗೆ ನೀಡಲಾಗಿದೆ ಗಮನಿಸಿ..
School Holidays: ಮಾಧ್ಯಮ ವರದಿಗಳ ಪ್ರಕಾರ, ಪ್ರಾದೇಶಿಕ ಹವಾಮಾನ ಇಲಾಖೆಯು ಕಾಂಚೀಪುರಂ, ತಿರುವಳ್ಳೂರ್, ಚೆನ್ನೈ ಮತ್ತು ಚೆಂಗಲ್ಪಟ್ಟು ಪ್ರದೇಶಗಳಿಗೆ ಮಳೆಯ ಎಚ್ಚರಿಕೆಯನ್ನು ನೀಡಲಾಗಿದೆ.
Schools Holiday: ನಮ್ಮ ನೆರೆ ರಾಜುವಾದ ತಮಿಳುನಾಡಿನಲ್ಲಿ ಫೆಂಗಲ್ ಸೈಕ್ಲೋನ್ ಆರ್ಭಟ ಜೋರಾಗಿಯೇ ಇದೆ, ಇದು ನಮ್ಮ ರಾಜ್ಯಕ್ಕೂ ತಟ್ಟಿದ್ದು. ವರುಣನ ಅಬ್ಬರಕ್ಕೆ ರಾಜ್ಯದ ಜನರು ತತ್ತರಿಸಿ ಹೋಗಿದ್ದಾರೆ
Rain Alert: ಮೂರು ದಿನಗಳಿಂದ ರಾಜ್ಯದ ಹಲವೆಡೆ ಮಳೆಯ ಆರ್ಭಟಕ್ಕೆ ಜನರು ತ್ತರಿಸಿದ್ದಾರೆ. ಇದರ ನಡುವೆ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಲು ಭಯ ಬೀತರಾಗಿದ್ದು, ರಜೆ ನೀಡುವಂತೆ ಒತ್ತಾಯಿಸುತ್ತಿದ್ದಾರೆ.
School Holiday: ಅಕ್ಟೋಬರ್ 30ರಿಂದ ಶಾಲಾ-ಕಾಲೇಜುಗಳಿಗೆ ದೀಪಾವಳಿ ರಜೆ ಘೋಷಿಸಲಾಗಿತ್ತು... ಇದಾದ ನಂತರ ನವೆಂಬರ್ 4 ರಂದು ಶಾಲೆಗಳು ತೆರೆದವು. ಇದೀಗ ಮತ್ತೇ ಒಂದು ವಾರ ಶಾಲೆಗಳಿಗೆ ರಜೆ ಘೋಷಣೆ ಮಾಡಲು ಸರ್ಕಾರ ಚಿಂತನೆ ನಡೆಸಿರುವಂತಿದೆ.
ಪಕ್ಕದ ರಾಜ್ಯಗಳಲ್ಲಿ ಭೀಕರ ಮಳೆಯಾಗುತ್ತಿದ್ದು, ಜನರು ಪರದಾಡುತ್ತಿದ್ದಾರೆ. ಅಧಿಕಾರಿಗಳು ಸಹ ಕಾಲಕಾಲಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಇದರ ಬೆನ್ನಲ್ಲೆ ಸುರಕ್ಷಿತ ಕ್ರಮವಾಗಿ ನಾಳೆ ಆಂಧ್ರಪ್ರದೇಶ ರಾಜ್ಯದಾದ್ಯಂತ ಶಾಲಾ-ಕಾಲೇಜು, ಅಂಗನವಾಡಿಗಳಿಗೆ ರಜೆ ಘೋಷಿಸಿ ಸಿಎಂ ಚಂದ್ರಬಾಬು ಆದೇಶ ಹೊರಡಿಸಿದ್ದಾರೆ.
ರಾಜ್ಯದಲ್ಲಿ ಕೊರೋನಾದಿಂದಾಗಿ ಮಕ್ಕಳ ಶೈಕ್ಷಣಿಕ ಚಟುವಟಿಕೆಗಳು ಏರುಪೇರಾಗಿರುವ ಪರಿಣಾಮ ಈ ಬಾರಿ ಬೇಸಿಗೆ ರಜೆಗೂ ಕೊಕ್ಕೆ ಬೀಳುವ ಸಾಧ್ಯತೆ