4ನೇ ವಯಸ್ಸಿಗೆ ಸಿನಿರಂಗಕ್ಕೆ ಎಂಟ್ರಿ.. ಮದುವೆಗೂ ಮುನ್ನ ಗರ್ಭಿಣಿ, ಸ್ಟಾರ್ ನಿರ್ಮಾಪಕನ ಪತ್ನಿ! ನಟರಿಗಿಂತ ಹೆಚ್ಚು ಸಂಭಾವನೆ ಪಡೆಯುತ್ತಿದ್ದ ಬಾಲಿವುಡ್‌ ಆಳಿದ ಈಕೆ ಯಾರು ಗೊತ್ತಾ?

Published: Oct 17, 2024, 11:48 AM IST|Updated: Oct 17, 2024, 11:48 AM IST

Sridevi Life Story: ಅತಿ ಚಿಕ್ಕವಯಸ್ಸಿನಲ್ಲೇ ಫೆಮಸ್‌ ಆದವರು ಸಿನಿರಂಗದಲ್ಲಿ ತುಂಬಾ ಕಡಿಮೆ. ಅಂಥವರಲ್ಲಿ ಒಬ್ಬರು ಈ ನಟಿ. 4 ನೇ ವಯಸ್ಸಿಗೆ ಸಿನಿರಂಗಕ್ಕೆ ಬಂದ ಈ ಬಾಲಕಿ ಮುಂದೆ ಬಾಲಿವುಡ್‌ನ್ನೇ ಆಳಿದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Sridevi Life Story1/8

ನಟಿ ಶ್ರೀದೇವಿ

ಬಾಲ ನಟಿಯಾಗಿ ನಾಲ್ಕನೇ ವಯಸ್ಸಿನಿಂದಲೇ ನಟನೆಗೆ ಇಳಿದ ನಟಿ ಮುಂದೊಂದು ದಿನ ಬಾಲಿವುಡ್‌ನ್ನೇ ಆಳಿದರು. ಸ್ಟಾರ್‌ ಹೀರೋಗಳಿಂತ ಹೆಚ್ಚು ಸಂಭಾವನೆ ಪಡೆಯುತ್ತಿದ್ದ ಈ ನಟಿಯ ಸೌಂದರ್ಯಕ್ಕೆ ಮನಸೋಲದವರಿಲ್ಲ. ಈಕೆಯ ಮಗಳು ಸಹ ಇಂದು ಸಿನಿರಂಗದ ಖ್ಯಾತ ನಟಿಯಾಗಿದ್ದಾರೆ. 

Sridevi Life Story2/8

ನಟಿ ಶ್ರೀದೇವಿ

ನಟಿ ಶ್ರೀದೇವಿ... ಟಾಲಿವುಡ್‌, ಬಾಲಿವುಡ್‌, ಕಾಲಿವುಡ್‌ ಹೀಗೆ ಭಾರತದಾದ್ಯಂತ ತಮ್ಮ ಸೌಂದರ್ಯ ಮತ್ತು ನಟನೆಯ ಮೂಲಕ ಹೆಸರಾದ ನಟಿ ಇಂಡಸ್ಟ್ರಿಯಲ್ಲಿ ಲೇಡಿ ಸೂಪರ್‌ ಸ್ಟಾರ್‌ ಎಂಬ ಬಿರುದು ಪಡೆದಿದ್ದರು.   

Sridevi Life Story3/8

ನಟಿ ಶ್ರೀದೇವಿ

ನಟಿ ಶ್ರೀದೇವಿ ಜನಸಿಸಿದ್ದು 13 ಆಗಸ್ಟ್‌ 1963 ರಂದು. ಸಿನಿಮಾ ರಂಗದಲ್ಲಿ ನಾಯಕಿಯರ ನಡುವೆ ಹೆಚ್ಚು ಕಾಂಪಿಟೇಶನ್‌ ಇದ್ದರೂ ಕೂಡ, ಎಲ್ಲ ನಾಯಕೀಯರನ್ನೂ ಬದಿಗಿಟ್ಟು, ಸ್ಟಾರ್‌ ಹೀರೋಗಳಿಗಿಂತಲೂ ಹೆಚ್ಚು ಸಂಭಾವನೆ ಪಡೆದ ನಟಿ ಶ್ರೀದೇವಿ.

Sridevi Life Story4/8

ನಟಿ ಶ್ರೀದೇವಿ

1979ರಲ್ಲಿ ಸಿನಿಮಾ ರಂಗಕ್ಕೆ ನಾಯಕಿಯಾಗಿ ಎಂಟ್ರಿ ಕೊಟ್ಟ ಶ್ರೀದೇವಿ, ತಮಿಳು ಸಿನಿಮಾಗಳಲ್ಲಿ ಚ್ಯಾನ್ಸ್‌ ಪಡೆದರು. ಈ ಸಿನಿಮಾ ಶ್ರೀದೇವಿಗೆ ಹಿಟ್ ನೀಡಿತು. ನಾಯಕಿಯಾಗಿ ಎಂಟ್ರಿ ಕೊಟ್ಟ ಒಂದು ವರ್ಷದಲ್ಲಿಯೇ ಟಾಪ್‌ ಹೀರೋಹಿನ್‌ ಆಗಿ ಹೆಸರು ಗಳಿಸಿದರು.

Sridevi Life Story5/8

ನಟಿ ಶ್ರೀದೇವಿ

ಶ್ರೀದೇವಿಗೆ ಆಗಿನ ಕಾಲಕ್ಕೆ ಒಂದು ಚಿತ್ರಕ್ಕೆ ಒಂದು ಕೋಟಿ ಸಂಭಾವನೆ ಪಡೆಯುತ್ತಿದ್ದರಂತೆ. ಯಾವ ಸ್ಟಾರ್‌ ನಟನಿಗೂ ಈ ಅಂಭಾವನೆ ಇರಲಿಲ್ಲವಂತೆ.  

Sridevi Life Story6/8

ನಟಿ ಶ್ರೀದೇವಿ

ವೃತ್ತಿಜೀನದ ಉತ್ತುಂಗದಲ್ಲಿದ್ದಾಗ, ಶ್ರೀದೇವಿ ಅವರ ಅಫೇರ್‌ ಬಗ್ಗೆ ವಿವಾದಗಳು ಸೃಷ್ಟಿಯಾದವು. ಶ್ರೀದೇವಿ ಖ್ಯಾತ ನಟ ಮಿಥುನ್‌ ಚಕ್ರವರ್ತಿ ಅವರನ್ನು ಪ್ರೀತಿಸುತ್ತಿದ್ದು, ಮದುವೆಯಾಗಿದ್ದಾರೆ ಎನ್ನಲಾಗಿತ್ತು. ಬಳಿಕ ಮದುವೆಗೂ ಮೊದಲೇ ಶ್ರೀದೇವಿ ಗರ್ಭಿಣಿ ಎಂದ ವದಂತಿ ಹಬ್ಬಿತು. 

Sridevi Life Story7/8

ನಟಿ ಶ್ರೀದೇವಿ

ಬಾಲಿವುಡ್‌ನ ನಿರ್ಮಾಪಕ ಬೋನಿ ಕಪೂರ್‌ ಅವರನ್ನು ಶ್ರೀದೇವಿ ವಿವಾಹವಾದರು. ನಂತರ ಅಷ್ಟಾಗಿ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿಲ್ಲ. 

Sridevi Life Story8/8

ನಟಿ ಶ್ರೀದೇವಿ

ಶ್ರೀದೇವಿ ಅನಿರೀಕ್ಷಿತವಾಗಿ ಸ್ಟಾರ್ ಹೋಟೆಲ್‌ನ ಬಾತ್‌ರೂಂನಲ್ಲಿ ಜಾರಿ ಬಿದ್ದು ಸಾವನಪ್ಪಿದರು. ಶ್ರೀದೇವಿ ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಇವರಲ್ಲಿ ಮೊದಲ ಮಗಳು ಜಾನ್ವಿ ಕಪೂರ್‌ ಸಹ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ.