Ram Gopal Varma On Sridevi: ಶ್ರೀದೇವಿ ನಿಧನವಾಗಿ ವರ್ಷಗಳಾದರೂ ಆರ್ಜಿವಿಗೆ ಇನ್ನೂ ಅರ್ಥವಾಗುತ್ತಿಲ್ಲ ಈ ಒಂದು ವಿಷಯ; ‘ದಿ ಎಂಪ್ರೆಸ್’ ಪುಸ್ತಕದಲ್ಲಿ ಬರೆದಿದ್ದೇನು?
ಸಿನಿಮಾ ಇತಿಹಾಸದಲ್ಲಿ ದಂತಕಥೆಯಾಗಿರುವ ಬಾಲಯ್ಯ ಅವರ ತಂದೆ ಎನ್ಟಿಆರ್ ಎದುರು ಶ್ರೀದೇವಿ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ.
actress Sridevi Last Film Moment : ಹಿಂದಿ ಚಿತ್ರರಂಗದ ಮೊದಲ ಮಹಿಳಾ ಸೂಪರ್ಸ್ಟಾರ್ ಎಂದೇ ಗುರುತಿಸಲ್ಪಟ್ಟ ನಟಿ ಶ್ರೀದೇವಿ, ತಮ್ಮ ಕೊನೆಯ ಸಿನಿಮಾದಲ್ಲಿ ನಟನೊಬ್ಬರಿಂದ ಜನರ ಮುಂದೆಯೇ ಕೂದಲನ್ನು ಎಳೆಸಿಕೊಂಡಿದ್ದರು.
Simhasanam Movie history: ಸೂಪರ್ ಸ್ಟಾರ್ ಕೃಷ್ಣ ನಟಿಸಿದ ಸಂವೇದನಾಶೀಲ ಚಿತ್ರ ಸಿಂಹಾಸನಂನಲ್ಲಿ ಒಂದು ಘಟನೆ ನಡೆಯಿತು. ಈ ಚಿತ್ರದಲ್ಲಿ ಶ್ರೀದೇವಿ ನಾಯಕಿಯಾಗಿ ನಟಿಸಬೇಕಿತ್ತು. ಆದರೆ ಅವರು ಏಕೆ ನಟಿಸಲಿಲ್ಲ ಎಂಬುದನ್ನು ಈ ಲೇಖನದಲ್ಲಿ ತಿಳಿದುಕೊಳ್ಳಿ.
tu mujhe kabool Song: ಅನೇಕ ಬಾಲಿವುಡ್ ಚಿತ್ರಗಳಲ್ಲಿ ಹನಿಮೂನ್ ದೃಶ್ಯಗಳನ್ನು ತೋರಿಸಲಾಗಿದೆ. ಆದರೆ ಶ್ರೀದೇವಿ ಹಾಗೂ ಅಮಿತಾಬ್ ಬಚ್ಚನ್ ಈ ಹಾಡು ಮಾತ್ರ ಸಿನಿಪ್ರೇಮಿಗಳಿಗೆ ಪಕ್ಕಾ ಹನಿಮೂನ್ ಫೀಲ್ ಕೋಡುತ್ತೆ..
Actor who refused to act with Sridevi: ಅತಿಲೋಕ ಸುಂದರಿ ಶ್ರೀದೇವಿ ಬಾಲಿವುಡ್ ಮತ್ತು ಟಾಲಿವುಡ್ ಚಿತ್ರರಂಗದಲ್ಲಿ ಬಹಳಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಅವರು ಚಿತ್ರೋದ್ಯಮದ ಬಹುತೇಕ ಸ್ಟಾರ್ ನಟರೊಂದಿಗೆ ನಟಿಸಿದ್ದರೂ ಈ ಖ್ಯಾತ ನಟನೊಂದಿಗೆ ಸಿನಿಮಾ ಮಾಡಿಲ್ಲ.
Sridevi: ಬಾಲಿವುಡ್ನಲ್ಲಿ ಹೊಸಬರಿಗೆ ಒಂದು ತಪ್ಪು ವೃತ್ತಿಜೀವನವೇ ಮುಗಿಯುವ. ಆದರೆ ಒಬ್ಬ ನಟನ ಬದುಕಿನಲ್ಲಿ ಶ್ರೀದೇವಿಯ ಒಂದು ಮಾತು ಎಲ್ಲವನ್ನೂ ಬದಲಿಸಿತು.
Lady Amitabh Bachchan: ಶ್ರೀದೇವಿಗೆ “ಲೇಡಿ ಅಮಿತಾಭ್ ಬಚ್ಚನ್” ಎಂಬ ಟ್ಯಾಗ್ ಸಿಕ್ಕಾಗ ಬಾಲಿವುಡ್ನಲ್ಲಿ ಚರ್ಚೆ ಜೋರಾಯಿತು. ಆದರೆ ಬಿಗ್ ಬಿ ಈ ಬಿರುದು ಕೇಳಿ ಸಂತೋಷಪಡದೆ ತಮ್ಮ ಅಸಮಾಧಾನವನ್ನೂ ವ್ಯಕ್ತಪಡಿಸಿದ್ದರು.
Amitabh Bachchan-Sridevi: ಈ ಲೇಡಿ ಅಮಿತಾಭ್ ಮತ್ತು ಪದ್ಮಶ್ರೀ ಪುರಸ್ಕೃತೆ, ಖ್ಯಾತ ನಟ ಅಮಿತಾಭ್ ಬಚ್ಚನ್ ಎದುರು ನಟಿಸಲು ಹಲವು ಬಾರಿ ನಿರಾಕರಿಸಿದರು.
Sridevi-Rajinikanth love story:ಈ ನಟ ತೆರೆ ಮೇಲೆ ತಾಯಿ ಎಂದು ಕರೆದವಳನ್ನೇ ಪ್ರೀತಿಸಿ ಮದುವೆಯಾಗಲು ಹೊರಟಿದ್ದ.. ಹಾಗಾದ್ರೆ ಯಾರು ಆ ನಟ ಅಂತೀರಾ? ಈ ಸ್ಟೋರಿ ಓದಿ..
Actress sridevi and akshay kumar combo: ಒಬ್ಬ ಸ್ಟಾರ್ ನಾಯಕ ಮತ್ತು ನಾಯಕಿ ಮೊದಲ ಬಾರಿಗೆ ಒಟ್ಟಿಗೆ ಕೆಲಸ ಮಾಡುವಾಗ, ಅಪರೂಪದ ಸಂಯೋಜನೆಯಲ್ಲಿ ಚಿತ್ರ ಬಂದಾಗ ಅಭಿಮಾನಿಗಳು ಅಷ್ಟೇ ಕುತೂಹಲದಿಂದ ಕಾಯುತ್ತಾರೆ. ಅಂತಹ ಕಾಂಬೋ ಒಂದು ಕಾಲದಲ್ಲಿ ಬಾಲಿವುಡ್ನಲ್ಲಿ ಸೆಟ್ಟೇರಿತ್ತು.
Sridevi: ಚಿಕ್ಕ ವಯಸ್ಸಿನಲ್ಲೇ ಚಿತ್ರರಂಗ ಪ್ರವೇಶಿಸಿದ ಅವರು, ತಮ್ಮ ತಾಯಿಯ ಒತ್ತಾಯದ ಮೇರೆಗೆ ಬಾಲನಟಿಯಾಗಿ ಚಿತ್ರರಂಗ ಪ್ರವೇಶಿಸಿ, ನಾಲ್ಕನೇ ವಯಸ್ಸಿನಲ್ಲಿ ಎಲ್ಲರ ಗಮನ ಸೆಳೆದರು.
Actress sridevi marriage proposal: ಆ ಕಾಲದಲ್ಲಿ ಶ್ರೀದೇವಿಗೆ ಎಷ್ಟು ಕ್ರೇಜ್ ಇತ್ತೆಂದು ಎಲ್ಲರಿಗೂ ತಿಳಿದಿದೆ. ಆದರೆ ಈ ಸ್ಟಾರ್ ಹೀರೋ ಅಂತಹ ಸುಂದರ ತಾರೆಯನ್ನು ಮದುವೆಯಾಗಲು ನೋ ಎಂದಿದ್ದರಂತೆ..
Actress sridevi: ಈ ನಾಯಕಿಯನ್ನು ಭಾರತದ ಮೊದಲ ಪ್ಯಾನ್-ಇಂಡಿಯಾ ತಾರೆ ಎಂದು ಕರೆಯಲಾಗುತ್ತದೆ. ತೆಲುಗು, ತಮಿಳು ಮತ್ತು ಹಿಂದಿ ಚಲನಚಿತ್ರೋದ್ಯಮಗಳಲ್ಲಿ ಅವರಿಗೆ ಸೂಪರ್ ಕ್ರೇಜ್ ಇದೆ.
ಖ್ಯಾತ ಹಿರಿಯ ನಿರ್ದೇಶಕ ರಾಘವೇಂದ್ರ ರಾವ್ ಅವರು ನಟಿ ಶ್ರೀದೇವಿಯವರ ಕೊನೆಯ ಆಸೆಯನ್ನ ಬಹಿರಂಗಪಡಿಸಿದ್ದಾರೆ. ಆ ಆಸೆ ಈಡೇರುವ ಮುನ್ನವೇ ನಟಿ ಶ್ರೀದೇವಿ ನಿಧನರಾದರು. ಸಂದರ್ಶನವೊಂದರಲ್ಲಿ ಮಾತನಾಡಿರುವ ರಾಘವೇಂದ್ರ ರಾವ್ ಅವರು ಶ್ರೀದೇವಿಯವರ ಕೊನೆಯ ಆಸೆ ಏನಾಗಿತ್ತು ಎಂಬುದರ ಬಗ್ಗೆ ತಿಳಿಸಿದ್ದಾರೆ. ಇದರ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ...
Rajinikanth : ರಜನಿಕಾಂತ್ ತಮಿಳುನಾಡಿನಲ್ಲಿ ಮಾತ್ರವಲ್ಲದೆ ಇಡೀ ಸೌತ್ ಇಂಡಸ್ಟ್ರಿಯಲ್ಲಿ ಜನಪ್ರಿಯತೆಯನ್ನು ಗಳಿಸಿದ್ದಾರೆ.
Star Actress: ಲೇಡಿ ಸೂಪರ್ ಸ್ಟಾರ್ ಎಂದೇ ಖ್ಯಾತರಾದ ನಟಿಯೊಬ್ಬರು ತಮ್ಮ ಪತಿಯ ಕಿರಿಯ ಸಹೋದರನೊಂದಿಗೆ 14 ಚಿತ್ರಗಳಲ್ಲಿ ನಟಿಸಿದ್ದಾರೆ.
bollywood news: ಚಿತ್ರರಂಗದಲ್ಲಿ ನಡೆದ ಒಂದು ಪ್ರಸಿದ್ಧ ವಿವಾಹವು ಆ ಸಮಯದಲ್ಲಿ ದೊಡ್ಡ ಸಂಚಲನಕ್ಕೆ ಕಾರಣವಾಗಿತ್ತು. ಆದರೆ, ಆ ಸಂಬಂಧದ ಹಿಂದೆ ಮೊದಲ ಪತ್ನಿ ತೋರಿಸಿದ ಹೃದಯದ ದೊಡ್ಡತನವೇ ಅನೇಕರನ್ನು ಅಚ್ಚರಿಗೊಳಿಸಿತು. ಮದುವೆಯ ಉಂಗುರವನ್ನೇ ಮೊದಲ ಪತ್ನಿಯೇ ಖರೀದಿಸಿದ್ದರೆಂಬ ವಿಚಾರ ಈಗ ಮತ್ತೆ ಚರ್ಚೆಗೆ ಕಾರಣವಾಗಿದೆ.
Sridevi third daughter : ಜಾಹ್ನವಿ ಕಪೂರ್ ಮತ್ತು ಖುಷಿ ಕಪೂರ್ ಇಬ್ಬರೂ ಈ ಶ್ರೀದೇವಿಯ ಮಕ್ಕಳು. ಆದರೆ ಶ್ರೀದೇವಿಗೆ ಮೂರನೇ ಮಗಳು ಸಹ ಇದ್ದಾರೆ.
Actress life : ಈ ಅಪರೂಪದ ಚೆಲುವೆ ಬಾಲಿವುಡ್ನ ಮೊದಲ ಮಹಿಳಾ ಸೂಪರ್ಸ್ಟಾರ್.. ಸಿನಿರಸಿಕರ ಕನಸಿನ ರಾಣಿಯಾಗಿ ಮೆರೆದ ಈಕೆಯ ಬದುಕಿನಲ್ಲಿ ಜರುಗಿದ ಅನೇಕ ಕಥೆಗಳು ಅಭಿಮಾನಿಗಳನ್ನು ಅಚ್ಚರಿಗೊಳಿಸುತ್ತವೆ. ಇತ್ತೀಚೆಗೆ, ಪ್ರಸಿದ್ಧ ಬಾಣಸಿಗ ಹರ್ಪಾಲ್ ಸಿಂಗ್ ಸೋಖಿ ಅವರು ಈ ಹೀರೋಯಿನ್ ಬಗ್ಗೆ ಬಿಚ್ಚಿಟ್ಟ ವಿಷಯ ಆಘಾತ ಮೂಡಿಸಿದೆ..