ಕೊಹ್ಲಿಯ ಕ್ಯೂಟ್‌ ಸಿಸ್ಟರ್‌ ಇವರೇ ನೋಡಿ... ದೇಶದ ಪ್ರಖ್ಯಾತ ಉದ್ಯಮಿ, ಅನುಷ್ಕಾಗೂ ಮೀರಿಸುವ ಸುಂದರಿ ವಿರಾಟ್‌ ಸಹೋದರಿ!

Published: Aug 10, 2024, 12:15 PM IST|Updated: Aug 10, 2024, 12:15 PM IST

Bhawna Kohli Dhingra : ವಿರಾಟ್ ಕೊಹ್ಲಿ ಸಹೋದರಿ ಭಾವನಾ ಕೊಹ್ಲಿ ಧಿಂಗ್ರಾ ಬಗ್ಗೆ ಅನೇಕರಿಗೆ ತಿಳಿದಿಲ್ಲ. ಇವರು ದೇಶದ ಖ್ಯಾತ ಉದ್ಯಮಿಯಾಗಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Virat Kohli Sister Bhawna1/7

ವಿರಾಟ್ ಕೊಹ್ಲಿ ಸಹೋದರಿ ಭಾವನಾ

ಭಾವನಾ ಕೊಹ್ಲಿ ಧಿಂಗ್ರಾ ಮೂವರು ಒಡಹುಟ್ಟಿದವರಲ್ಲಿ ಹಿರಿಯರು ಮತ್ತು ವಿರಾಟ್ ಕೊಹ್ಲಿ ಕಿರಿಯರು. ಇನ್ನೊಬ್ಬ ಸಹೋದರನಿದ್ದು ಅವರ ಹೆಸರು ವಿಕಾಸ್ ಕೊಹ್ಲಿ.  

Virat Kohli Sister Bhawna2/7

ವಿರಾಟ್ ಕೊಹ್ಲಿ ಸಹೋದರಿ ಭಾವನಾ

ವಿರಾಟ್‌ ಕೊಹ್ಲಿ ಅಕ್ಕ ಭಾವನಾ ಉದ್ಯಮಿ ಸಂಜಯ್ ಧಿಂಗ್ರಾ ಅವರ ಪತ್ನಿ ಆಗಿದ್ದಾರೆ. ಇವರಿಗೆ ಮೆಹಕ್ ಮತ್ತು ಆಯುಷ್ ಎಂಬ ಇಬ್ಬರು ಮಕ್ಕಳಿದ್ದಾರೆ.   

Virat Kohli Sister Bhawna3/7

ವಿರಾಟ್ ಕೊಹ್ಲಿ ಸಹೋದರಿ ಭಾವನಾ

ವಿರಾಟ್ ಕೊಹ್ಲಿಯ ಬ್ರಾಂಡ್ 'One8 Select' ನಲ್ಲಿ ಭಾವನಾ ಕೊಹ್ಲಿ ಧಿಂಗ್ರಾ  ಪಾರ್ಟನರ್ ಆಗಿದ್ದಾರೆ.

Virat Kohli Sister Bhawna4/7

ವಿರಾಟ್ ಕೊಹ್ಲಿ ಸಹೋದರಿ ಭಾವನಾ

ಭಾವನಾ ಕೊಹ್ಲಿ ಧಿಂಗ್ರಾ ಅನುಷ್ಕಾ ಶರ್ಮಾ ಅವರೊಂದಿಗೆ ಆತ್ಮೀಯಿಂದ ಇರುತ್ತಾರೆ.  ಭಾವನಾ Instagram ನಲ್ಲಿ ತುಂಬಾ ಸಕ್ರಿಯರಾಗಿದ್ದಾರೆ.   

Virat Kohli Sister Bhawna5/7

ವಿರಾಟ್ ಕೊಹ್ಲಿ ಸಹೋದರಿ ಭಾವನಾ

ವಿರಾಟ್ ಮತ್ತು ಅವರ ಸಹೋದರ ವಿಕಾಸ್ ಕೊಹ್ಲಿಯೊಂದಿಗೆ ಬಾಲ್ಯದ ಅನೇಕ  ಫೋಟೋಗಳನ್ನು ಶೇರ್‌ ಮಾಡಿದ್ದಾರೆ.

Virat Kohli Sister Bhawna6/7

ವಿರಾಟ್ ಕೊಹ್ಲಿ ಸಹೋದರಿ ಭಾವನಾ

ಭಾವನಾ ಕೊಹ್ಲಿ ಧಿಂಗ್ರಾ ಹಂಸರಾಜ್ ಮಾದರಿ ಶಾಲೆಯಲ್ಲಿ ಶಾಲಾ ಶಿಕ್ಷಣ ಪಡೆದರು. ಬಳಿಕ ದೆಹಲಿ ವಿಶ್ವವಿದ್ಯಾಲಯದ ದೌಲತ್ ರಾಮ್ ಕಾಲೇಜಿನಲ್ಲಿ ಪದವಿ ಪಡೆದಿದ್ದಾರೆ.   

Virat Kohli Sister Bhawna7/7

ವಿರಾಟ್ ಕೊಹ್ಲಿ ಸಹೋದರಿ ಭಾವನಾ

ಪತಿ ಸಂಜಯ್ ಧಿಂಗ್ರಾ ಉದ್ಯಮಿಯಾಗಿದ್ದಾರೆ. ಭಾವನಾ ಕೂಡ ತಮ್ಮದೆ ಸ್ವಂತ ಬ್ಯುಸಿನೆಸ್‌ ನಡೆಸುತ್ತಾರೆ.