ಇವಾಂಕಾ ಟ್ರಂಪ್ ಫೋಟೋ Memes

ಇವಾಂಕಾ ಟ್ರಂಪ್ ಅವರ ಫೋಟೋಗಳಲ್ಲಿ ಮಾಡಲಾದ Memes ನೋಡಿದರೆ ನಿಮಗೂ ಸಹ ನಗು ಬರದೇ ಇರದು.

  • Mar 02, 2020, 09:47 AM IST

ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಳೆದ ವಾರ ಎರಡು ದಿನಗಳ ಪ್ರವಾಸಕ್ಕೆ ಭಾರತಕ್ಕೆ ಭೇಟಿ ನೀಡಿದ್ದರು. ಈ ಸಮಯದಲ್ಲಿ ಅವರ ಪತ್ನಿ ಮೆಲಾನಿಯಾ ಟ್ರಂಪ್, ಮಗಳು ಇವಾಂಕಾ ಟ್ರಂಪ್ ಮತ್ತು ಅವರ ಅಳಿಯ ಜೇರೆಡ್ ಕುಶ್ನರ್ ಸಹ ಅವರೊಂದಿಗೆ ಇದ್ದರು. ಟ್ರಂಪ್ ಅವರ ಭಾರತ ಭೇಟಿಗೆ ಸಂಬಂಧಿಸಿದಂತೆ ಸೋಷಿಯಲ್ ಮೀಡಿಯಾದಲ್ಲಿ ಮೈಮ್ಸ್ ಪ್ರವಾಹ ಉಂಟಾಗಿದೆ. ಮೊದಲಿಗೆ, ಟ್ರಂಪ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಮೈಮ್ಸ್ ಕೋಲಾಹಲ ಇತ್ತು, ಅವರನ್ನು ಬಾಹುಬಲಿ ಎಂದು ಸಹ ಹೇಳಲಾಯಿತು. ಈಗ ಅವರ ಮಗಳು ಇವಾಂಕಾ ಟ್ರಂಪ್ ಅವರ ಚಿತ್ರಗಳನ್ನು ತಮಾಷೆಯ ಶೈಲಿಯಲ್ಲಿ ಪ್ರಸ್ತುತಪಡಿಸಲಾಗುತ್ತಿದೆ. ಇವಾಂಕಾ ಅವರ ಈ ಫೋಟೋಗಳಲ್ಲಿ ತಮಾಷೆಯ ಮೈಮ್‌ಗಳನ್ನು ನೋಡುವ ಮೂಲಕ ನೀವು ಸಹ ನಗುತ್ತೀರಿ.

(ಫೋಟೊ ಕೃಪೆ- ಸಾಮಾಜಿಕ ಮಾಧ್ಯಮ)

1 /6

2 /6

3 /6

4 /6

5 /6

6 /6