ಸಿನಿಮಾ ತಾರೆ ಅಲ್ಲದಿದ್ದರೂ ಫೇಮಸ್ ಆಗಿರುವ Mira Rajput

ಬಾಲಿವುಡ್ ತಾರೆ ಶಾಹಿದ್ ಕಪೂ ಅವರ ಪತ್ನಿ ಮೀರಾ ರಜಪೂತ್ (Mira Kapoor) ಚಲನಚಿತ್ರ ತಾರೆಯಲ್ಲದಿರಬಹುದು, ಆದರೆ ಅವರ ಶೈಲಿಯಿಂದಾಗಿ ಅವರು ಅನೇಕ ಬಾಲಿವುಡ್ ತಾರೆಯರನ್ನೇ ಮೀರಿಸಿದ್ದಾರೆ.
 

  • Sep 08, 2020, 13:14 PM IST

ನವದೆಹಲಿ: ಬಾಲಿವುಡ್ ತಾರೆ ಶಾಹಿದ್ ಕಪೂ ಅವರ ಪತ್ನಿ ಮೀರಾ ರಜಪೂತ್ (ಮೀರಾ ಕಪೂರ್) ಚಲನಚಿತ್ರ ತಾರೆಯಲ್ಲದಿರಬಹುದು, ಆದರೆ ಅವರ ಶೈಲಿಯಿಂದಾಗಿ ಅವರು ಅನೇಕ ಬಾಲಿವುಡ್ ತಾರೆಯರಿಗಿಂತ ಖ್ಯಾತಿ ಪಡೆದಿದ್ದಾರೆ. ಶಾಹಿದ್ ಅವರನ್ನು 7 ಜುಲೈ 2015 ರಂದು ವಿವಾಹವಾದರು. ಅಂದಿನಿಂದ ತನ್ನ ಸೌಂದರ್ಯ ಮತ್ತು ವಿಭಿನ್ನ ಶೈಲಿಯಿಂದ ಸಾಮಾಜಿಕ ಮಾಧ್ಯಮದಲ್ಲಿ ಹೆಸರುವಾಸಿಯಾಗಿದ್ದಾಳೆ. ಮೀರಾ ರಜಪೂತ್ ಕಪೂರ್  ಅವರು ತಮ್ಮ ಅತ್ಯುತ್ತಮ ಶೈಲಿ ನಿಮ್ಮೆಲ್ಲರ ಹೃದಯವನ್ನು ಕದಿಯುತ್ತದೆ. ಮೀರಾ ಅವರ ಕೆಲವು ಚಿತ್ರಗಳು ನಿಮಗಾಗಿ...

1 /12

2 /12

3 /12

4 /12

5 /12

6 /12

7 /12

8 /12

9 /12

10 /12

11 /12

12 /12