Actress husband get pregnant : ಖ್ಯಾತ ನಟಿಯ ಪತಿ ಪ್ರೆಗ್ನಂಟ್ ಆದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.
Actress hina khan With husband: 'ಯೇ ರಿಶ್ತಾ ಕ್ಯಾ ಕೆಹ್ಲತಾ ಹೈ' ಧಾರಾವಾಹಿ ಮೂಲಕ ಮನೆಮಾತಾಗಿದ್ದ ನಟಿ ಹಿನಾ ಖಾನ್ ಶೀಘ್ರದಲ್ಲೇ ಒಂದು ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದರಲ್ಲಿ ಅವರ ಪತಿ ರಾಕಿ ಜೈಸ್ವಾಲ್ ಕೂಡ ಅವರೊಂದಿಗಿದ್ದಾರೆ..
Actress Hina Khan latest Photo: ಖ್ಯಾತ ಬಾಲಿವುಡ್ ನಟಿ ಹಿನಾ ಖಾನ್ ಅವರಿಗೆ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ. ಅವರು ಪ್ರಸ್ತುತ ಸ್ತನ ಕ್ಯಾನ್ಸರ್ ಹಂತ 3 ರಿಂದ ಬಳಲುತ್ತಿದ್ದಾರೆ.
ಭಾರತ ಪಾಕಿಸ್ತಾನ ಯುದ್ದದ ಬಗ್ಗೆ ನಟಿ ಹಿನಾ ಖಾನ್ ಪೋಸ್ಟ್ ಶೇರ್ ಮಾಡಿದ್ದಾರೆ. ಜುಮಾ ದಿನ ಅಂದರೆ ಶುಕ್ರವಾರದ ದಿನವೇ ಮಾಡಿದ ಈ ಪೋಸ್ಟ್ ಭರ್ಜರಿ ವೈರಲ್ ಆಗುತ್ತಿದೆ.
Pahalgam Attack : ಪಹಲ್ಗಾಮ್ ದಾಳಿಗೆ ಸಂಬಂಧಿಸಿದಂತೆ ನಟಿ ಹಿನಾ ಖಾನ್ ಸಾಮಾಜಿಕ ಮಾಧ್ಯಮದಲ್ಲಿ ಮಾಡಿರುವ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಪೋಸ್ಟ್ನಲ್ಲಿ ಅವರು ಎಲ್ಲಾ ಹಿಂದೂಗಳು ಮತ್ತು ಭಾರತೀಯರಲ್ಲಿ ಕ್ಷಮೆಯಾಚಿಸಿದ್ದಾರೆ. ಅದೇ ರೀತಿ, ಭಯೋತ್ಪಾದಕ ದಾಳಿಯನ್ನು ತೀವ್ರವಾಗಿ ಖಂಡಿಸಲಾಗಿದೆ.
Richest TV Actress: ಚಲನಚಿತ್ರಗಳಲ್ಲಿ ಹೆಸರು ಮಾಡುವುದು ಸುಲಭದ ಕೆಲಸವಲ್ಲ. ಆದರೆ, ಸುಶಾಂತ್ ಸಿಂಗ್ ರಜಪೂತ್, ಆಯುಷ್ಮಾನ್ ಖುರಾನಾ ಮತ್ತು ರೋನಿತ್ ರಾಯ್ ಅವರಂತಹ ನಟರು ಉದ್ದೇಶ ಬಲವಾಗಿದ್ದರೆ ಎಲ್ಲವೂ ಸಾಧ್ಯ ಎಂದು ಸಾಬೀತುಪಡಿಸಿದ್ದಾರೆ. ಅಂತಹ ಒಬ್ಬ ನಟಿಯ ಕಥೆ ತುಂಬಾ ಸ್ಪೂರ್ತಿದಾಯಕ.
Hina Khan: ಮಾರಕ ಕ್ಯಾನ್ಸರ್ ರೋಗಕ್ಕೆ ವರ್ಷಕ್ಕೆ ಲೆಕ್ಕವಿಲ್ಲದಷ್ಟು ಜನ ತುತ್ತಾಗುತ್ತಾರೆ. ಈ ಕಾಯಿಲೆಗೆ ಈವರೆಗೂ ಕ್ಯೂರ್ ಮಾಡಲು ಔಷದಿ ಕಂಡು ಹಿಡಿಯಲಾಗಲಿಲ್ಲ ಆದರೂ. ಆರಂಭಿಕ ಸ್ಟೇಜ್ನಲ್ಲಿಯೇ ಇದನ್ನು ಪತ್ತೆ ಹಚ್ಚುವುದರಿಂದ ಇದರಿಂದಾಗುವ ತೊಂದರೆಯನ್ನು ಕಡಿಮೆ ಮಾಡಬಹುದು. ನಮಗೆ ತಿಲೀದಿರುವ ಹಾಗೇ ಅದೆಷ್ಟೋ ಸಿನಿ ತಾರೆಯರು ಕೂಡ ಈ ರೋಗಕ್ಕೆ ತುತ್ತಾಗುತ್ತಿರುತ್ತಾರೆ. ಇಂತಹವರಲ್ಲಿ ಕಿರುತೆರೆ ನಟಿ ಹಿನಾ ಖಾನ್ ಕೂಡ ಒಬ್ಬರು.
Hina Khan cancer : ನಟ-ನಟಿಯರು ಸ್ಕ್ರೀನ್ ಮೇಲೆ ನಗು ನಗುತ್ತಲೇ ಇರುತ್ತಾರೆ, ಅದರೆ, ಅವರು ತಮ್ಮ ಜೀವನದಲ್ಲಿ ಹಲವಾರು ಸೋವುಗಳನ್ನು ಅನುಭವಿಸುತ್ತಿರುತ್ತಾರೆ.. ಅದರಂತೆ ತಮ್ಮ ನಟನೆಯಿಂದ ಖ್ಯಾತಿ ಗಳಿಸಿದ್ದ ನಟಿ ಇದೀಗ ತಮಗೆ ಕ್ಯಾನ್ಸರ್ ಇರುವ ವಿಚಾರವನ್ನು ಮೊದಲ ಬಾರಿಗೆ ಅಭಿಮಾನಿಗಳ ಮುಂದೆ ಬಹಿರಂಗ ಪಡಿಸಿದ್ದಾರೆ.. ಯಾರು ಆ ನಟಿ..? ಬನ್ನಿ ತಿಳಿಯೋಣ..
Hina Khan Breast Cancer News: 36 ವರ್ಷದ ಹಿನಾ ಖಾನ್ ಅವರು ತಮ್ಮ ಆರೋಗ್ಯ ಸ್ಥಿತಿಯ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುವ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.ತಾನು ಮೂರನೇ ಹಂತದ ಸ್ತನ ಕ್ಯಾನ್ಸರ್ನಿಂದ ಬಳಲುತ್ತಿರುವುದನ್ನು ಖಚಿತಪಡಿಸಿದ್ದಾರೆ.
Actresses About Shooting in period time: ಸಾಯಿ ಪಲ್ಲವಿ, ಶ್ರುತಿ ಹಾಸನ್ ಸೇರಿದಂತೆ ಹಲವು ನಾಯಕಿಯರು ಒಂದು ತಿಂಗಳು ಶೂಟಿಂಗ್ ಮಾಡಬೇಕಾದರೆ ಪರಿಯಡ್ಸ್ ಆದರೆ ಏನು ಮಾಡುತ್ತಾರೆ ಎನ್ನವುದರ ಕುರಿತಾದ ಕೆಲವೊಂದಿಷ್ಟು ಮಾಹಿತಿಯನ್ನು ಹಂಚಿಕೊಂಡಿದ್ದಾರೆ..
ಹಿಂದಿ ಲಾಕ್ ಅಪ್ ಸೀಸನ್ 1 ರಲ್ಲಿ ಭಾಗವಹಿಸಿದ್ದ ಸೋಷಿಯಲ್ ಮೀಡಿಯಾ ಸ್ಟಾರ್ ಅಂಜಲಿ ಅರೋರಾ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ. ಅಂಜಲಿ ತಮ್ಮ ಹೊಸ ಡ್ಯಾನ್ಸ್ ವೀಡಿಯೊ ಮೂಲಕ ನೆಟ್ಟಿಗರನ್ನು ಬೆರಗುಗೊಳಿಸಿದ್ದಾರೆ. ಅಂಜು ವಿಡಿಯೋ ಇನ್ಸ್ಟಾಗ್ರಾಮ್ನಲ್ಲಿ ವೈರಲ್ ಆಗುತ್ತಿದೆ.
ಹಿನಾ ಖಾನ್ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಅಭಿಮಾನಿಗಳೊಂದಿಗೆ ನಿರಂತರವಾಗಿ ಸಕ್ರಿಯರಾಗಿದ್ದಾರೆ.
ಹಿನಾ ಖಾನ್ ಅವರ ಇತ್ತೀಚಿನ ಫೋಟೋಗಳನ್ನು ನೋಡಿ ...
ತನ್ನ ಹೊಸ ವ್ಯಾಯಾಮದ ವೀಡಿಯೊದೊಂದಿಗೆ ಹೀನಾ ಮತ್ತೊಮ್ಮೆ ಉತ್ತಮ ಫಿಟ್ನೆಸ್ ಪಡೆಯಲು ತನ್ನ ಅಭಿಮಾನಿಗಳಿಗೆ ಸ್ಫೂರ್ತಿ ನೀಡಿದ್ದಾರೆ.
ಪ್ರಸಿದ್ಧ ನಟಿ ಹಿನಾ ಖಾನ್ (Hina Khan) ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ನಲ್ಲಿ ತುಂಬಾ ಸಕ್ರಿಯರಾಗಿದ್ದಾರೆ ಮತ್ತು ಅವರ ಇತ್ತೀಚಿನ ಫೋಟೋಗಳು ಮತ್ತು ವೀಡಿಯೊಗಳನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ಸೈಬರ್ ಕ್ರೈಂ ಮೇಲೆ ಬೆಳಕು ಚೆಲ್ಲುವ ಈ ಚಿತ್ರ ಇಂಟರ್ ನೆಟ್ ನಲ್ಲಿ ಹಂಚಿಕೊಳ್ಳಲಾಗುವ ಸಣ್ಣ ಪುಟ್ಟ ಮಾಹಿತಿಗಳು ಯಾವ ರೀತಿಯ ಗಂಡಾಂತರಕ್ಕೆ ದಾರಿಯಾಗುತ್ತವೆ ಮತ್ತು ಎಷ್ಟು ಹಾನಿ ಉಂಟುಮಾಡುತ್ತವೆ ಎಂಬ ಎಚ್ಚರಿಕೆಯನ್ನೂ ಸಹ ನೀಡಲಿದೆ.