ಮೆಹಂದಿಯಲ್ಲಿ 2 ರೂಪಾಯಿಯ ಈ ವಸ್ತು ಬೆರೆಸಿ ಹಚ್ಚಿದ್ರೆ ನೈಸರ್ಗಿಕವಾಗಿ ಕಪ್ಪಾಗುತ್ತೆ ಬಿಳಿ ಕೂದಲು

Henna Mix For Dark Black Hair: ಮೆಹಂದಿ ಬಳಸಿದರೆ ಬಿಳಿ ಕೂದಲು ಕೆಂಚಾಗುತ್ತೆ ಅಂತ ಯೋಚಿಸಬೇಡಿ. 

ಬೆಂಗಳೂರು: ಮೆಹಂದಿ ಅಥವಾ ಹೆನ್ನಾದಲ್ಲಿ ಒಂದೇ ಒಂದು ಸಣ್ಣ ಪುಡಿಯನ್ನು ಬೆರೆಸಿ ಹಚ್ಚುವುದರಿಂದ ಕೂದಲು ನೈಸರ್ಗಿಕವಾಗಿ ಕಪ್ಪಾಗುತ್ತದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /6

ಬಿಳಿ ಕೂದಲನ್ನು ಕಪ್ಪಾಗಿಸಲು ಮಾರುಕಟ್ಟೆಯಲ್ಲಿ ಹಲವು ಉತ್ಪನ್ನಗಳು ಲಭ್ಯವಿವೆ. ಆದರೂ, ಮೆಹಂದಿ ಬಳಕೆಯಿಂದ ಅಡ್ಡಪರಿಣಾಮಗಲಿಲ್ಲದೇ ಕೂದಲು ಕಪ್ಪಾಗಿಸಬಹುದು.   

2 /6

ಕೆಲವರಲ್ಲಿ ಮೆಹಂದಿ ಹಚ್ಚಿದರೆ ಬಿಳಿ ಕೂದಲು ಕಪ್ಪಾಗುವ ಬದಲು ಕೆಂಚಗಾಗುತ್ತದೆ ಎಂಬ ಭಯವಿದೆ. 

3 /6

ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ, ಕೇವಲ 2 ರೂಪಾಯಿಯ ಒಂದು ವಸ್ತು ನಿಮ್ಮ ಚಿಂತೆಗೆ ಶಾಶ್ವತ ಪರಿಹಾರ ನೀಡುತ್ತದೆ. 

4 /6

ಮೆಹಂದಿ ಅಥವಾ ಹೆನ್ನಾ ಪುಡಿಯೊಂದಿಗೆ 2 ರೂ.ಗಳ ಕಾಫಿ ಪುಡಿ ಬೆರೆಸಿ ಹೇರ್ ಡೈ ಮಾಡಿದ್ರೆ ಬಿಳಿ ಕೂದಲು ಒಂದೇ ಬಾರಿಗೆ ಕಪ್ಪಾಗುತ್ತದೆ. 

5 /6

ಮೆಹಂದಿಯೊಂದಿಗೆ ಕಾಫಿಪುಡಿ ಬೆರೆಸಿ ಹಚ್ಚುವುದರಿಂದ ಕೂದಲು ಗಾಢ ಕಪ್ಪಾಗುತ್ತದೆ. ಅಷ್ಟೇ ಅಲ್ಲ, ಇದರಿಂದ ಕೂದಲಿಗೆ ಯಾವುದೇ ರೀತಿಯ ಅಡ್ಡಪರಿಣಾಮಗಳು ಆಗುವುದಿಲ್ಲ. 

6 /6

ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ.ಈ ಮಾಹಿತಿಯ ಹೊಣೆಯನ್ನು ಜೀ ಕನ್ನಡ ನ್ಯೂಸ್ ಹೇಳಿಕೊಳ್ಳುವುದಿಲ್ಲ.