ಬಾತ್‌ಟಬ್‌ನಲ್ಲಿ ಬಟ್ಟೆ ಬಿಚ್ಚಿ ಕುಳಿತ ಮಾಡೆಲ್‌.. ಈ ಫೋಟೋಸ್‌ ನೋಡಿದ್ರೆ ಗಂಡ ಹೈಕ್ಳು ನಿದ್ದೆಗೆಡೋದು ಗ್ಯಾರೆಂಟಿ!

ಜಿನಾಲ್ ಜೋಶಿ ಅವರು ಬಾತ್‌ ಟಬ್‌ನಲ್ಲಿ ಬೋಲ್ಡ್‌ ಪೋಸ್‌ ನೀಡುವ ಮೂಲಕ ಹಾಟ್ ಟ್ರೀಟ್ ನೀಡಿದ್ದಾರೆ. ಬಾತ್ ಟಬ್ ನಲ್ಲಿ ಸುಂದರಿಯರನ್ನು ಕಂಡು ಗಂಡ ಹೈಕ್ಳು ನಿದ್ದೆಗೆಡುವುದು ಪಕ್ಕಾ ಆಗಿದೆ.

Model Jinal Joshi hot Photoshoot in bathtub: ಜಿನಾಲ್ ಜೋಶಿ ಅವರು ಬಾತ್‌ ಟಬ್‌ನಲ್ಲಿ ಬೋಲ್ಡ್‌ ಪೋಸ್‌ ನೀಡುವ ಮೂಲಕ ಹಾಟ್ ಟ್ರೀಟ್ ನೀಡಿದ್ದಾರೆ. ಬಾತ್ ಟಬ್ ನಲ್ಲಿ ಸುಂದರಿಯರನ್ನು ಕಂಡು ಗಂಡ ಹೈಕ್ಳು ನಿದ್ದೆಗೆಡುವುದು ಪಕ್ಕಾ ಆಗಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /6

ಜಿನಾಲ್ ಜೋಶಿ ಅವರು ತಾಜಾ ಹಾಟ್ ಟ್ರೀಟ್ ನೀಡಿದ್ದಾರೆ. ಬಾತ್ ಟಬ್ ನಲ್ಲಿ ಸುಂದರಿಯ ಬೋಲ್ಡ್‌ ಲುಕ್‌ ಕಂಡು ಫ್ಯಾನ್ಸ್‌ ಫುಲ್‌ ಫಿದಾ ಆಗಿದ್ದಾರೆ. ಈ ಚಿತ್ರಗಳು ವೈರಲ್ ಆಗುತ್ತಿವೆ.

2 /6

ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುವ ಜಿನಾಲ್ ಜೋಶಿ ಆಗಾಗ ಹಾಟ್ ಫೋಟೋಗಳನ್ನು ಶೇರ್ ಮಾಡುವ ಮೂಲಕ ಹುಡುಗರ ನಿದ್ದೆಗೆ ಕನ್ನ ಹಾಕುತ್ತಾರೆ.  

3 /6

ಜಿನಾಲ್ ಜೋಶಿ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಇನ್‌ಸ್ಟಾಗ್ರಾಮ್‌ನಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಜಿನಾಲ್‌ ಅವರ ಪ್ರತಿಯೊಂದು ಪೋಸ್ಟ್‌ಗಳು ಸೆಕೆಂಡುಗಳಲ್ಲಿ ವೈರಲ್ ಆಗುತ್ತವೆ.

4 /6

ಜಿನಾಲ್ ಜೋಶಿ ಅವರು ಮಾಡೆಲಿಂಗ್ ಜೊತೆಗೆ ನಟನೆಯಲ್ಲಿ ವೃತ್ತಿಜೀವನವನ್ನು ಮುಂದುವರಿಸಲು ಪ್ರಯತ್ನಿಸುತ್ತಿದ್ದಾರೆ. ಅನುಪಮ್ ಖೇರ್ ಆಕ್ಟಿಂಗ್ ಸ್ಕೂಲ್‌ನಿಂದ ಡಿಪ್ಲೊಮಾ ಮುಗಿಸಿದರು.

5 /6

ಜಿನಾಲ್ ಜೋಶಿ ಮಾಡೆಲ್ ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಮಾಡೆಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. ಅವರು ನ್ಯಾಕಾ ಸೇರಿದಂತೆ ಹಲವಾರು ಫ್ಯಾಷನ್ ಬ್ರಾಂಡ್‌ಗಳಿಗೆ ಕೆಲಸ ಮಾಡಿದ್ದಾರೆ.

6 /6

ಜಿನಾಲ್ ಜೋಶಿ ಅವರು ಮಹಾರಾಷ್ಟ್ರದ ಮುಂಬೈನಲ್ಲಿ 1 ಜನವರಿ 1997 ರಂದು ಜನಿಸಿದರು. ಜಿನಾಲ್ ತನ್ನ ಶಿಕ್ಷಣವನ್ನು ಮುಂಬೈನಲ್ಲಿ ಮುಗಿಸಿದರು.