Marriage Fight Viral Video: ಈ ಮದುವೆ ಊಟದಲ್ಲಿ ಮಟರ್ ಪನೀರ್ ವಿಶೇಷವಾಗಿತ್ತು. ಮದುವೆಗೆ ಆಗಮಿಸಿದ ಬಂಧು-ಬಳಗದವರು ಊಟಕ್ಕೆ ಕುಳಿತಾಗ ಮಟರ್ ಪನೀರ್ ಬಡಿಸಲಾಗಿದೆ. ಆದರೆ ಮಟರ್ ಪನೀರ್ನಲ್ಲಿ ಒಂದೇ ಒಂದು ತುಂಡು ಪನೀರ್ ಕಂಡುಬಂದಿಲ್ಲ. ಇದು ಊಟಕ್ಕೆ ಕುಳಿತವರ ಕಣ್ಣು ಕೆಂಪಗಾಗಿಸಿದೆ. ಇದೇ ವಧು-ವರನ ಕಡೆಯವರ ಜಗಳಕ್ಕೆ ಕಾರಣವಾಗಿದೆ.
Paneer Recipes: ಭಾರತದ ಅತ್ಯಂತ ಪ್ರಸಿದ್ಧ ಮತ್ತು ಆರೋಗ್ಯಕರ ಡೈರಿ ಉತ್ಪನ್ನಗಳಲ್ಲಿ ಪನೀರ್ ಸಹ ಒಂದು. ಪನೀರ್ನಿಂದ ಹಲವು ಖಾದ್ಯಗಳನ್ನು ತಯಾರಿಸಲಾಗುತ್ತದೆ. ಅವುಗಳಲ್ಲಿ ಕೆಲವು ಖಾದ್ಯಗಳು ನಮ್ಮ ಭಾರತೀಯರನ್ನಷ್ಟೇ ಅಲ್ಲ ವಿದೇಶಿಯರನ್ನು ಸಹ ಮೋಡಿ ಮಾಡಿದೆ.
Kashmiri Paneer Recipe: ಪ್ರೋಟೀನ್ ಭರಿತ ಪನೀರ್ ಕರಿಯನ್ನು ಹಲವು ವಿಧಗಳಲ್ಲಿ ಮಾಡಬಹುದು. ಅದಕ್ಕಾಗಿಯೇ ಈ ಬಾರಿ ನೀವು 'ಕಾಶ್ಮೀರಿ ಪನೀರ್' ಅನ್ನು ಪ್ರಯತ್ನಿಸಬಹುದು. ಇದು ನಿಮ್ಮ ಆಹಾರದ ರುಚಿಯನ್ನು ಹೆಚ್ಚಿಸುತ್ತದೆ. ಇದರ ರುಚಿ ಮಕ್ಕಳಿಂದ ಹಿರಿಯರವರೆಗೆ ಎಲ್ಲರಿಗೂ ತುಂಬಾ ಇಷ್ಟವಾಗುತ್ತದೆ.
Peanut Milk Paneer Recipe: ಉತ್ತಮ ಗುಣಮಟ್ಟದ ಪನೀರ್ ಅನ್ನು ಮನೆಯಲ್ಲಿಯೇ ಹಾಲು ಇಲ್ಲದೆ ತಯಾರಿಸಬಹುದು ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗುತ್ತದೆ. ಇದಕ್ಕಾಗಿ ನಿಮಗೆ ಕಡಲೆಬೀಜ ಬೇಕಾಗುತ್ತದೆ. ಕಡಲೆಬೀಜಗಳ ಸಹಾಯದಿಂದ ನೀವು ಕೆಲವೇ ನಿಮಿಷಗಳಲ್ಲಿ ಮಾರುಕಟ್ಟೆಯಂತಹ ಪನೀರ್ ಅನ್ನು ತಯಾರಿಸಬಹುದು.
ಪನೀರ್ ಮತ್ತು ಮೊಟ್ಟೆ ಎರಡೂ ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಆದರೆ ಅನೇಕರಿಗೆ ಇವೆರಡನ್ನೂ ಒಂದೇ ಸಮಯದಲ್ಲಿ ತಿನ್ನಬೇಕೇ ಅಥವಾ ಬೇಡವೇ ಎಂಬುದರ ಬಗ್ಗೆ ಗೊಂದಲವಿರುತ್ತದೆ.
Paneer And Egg Combination: ಸಾಮಾನ್ಯವಾಗಿ ಪನೀರ್ ಹಾಗೂ ಮೊಟ್ಟೆಯನ್ನು ಆರೋಗ್ಯಕ್ಕೆ ತುಂಬಾ ಹಿತಕಾರಿ ಎಂದು ಪರಿಗಣಿಸಲಾಗುತ್ತದೆ. ಆದರೆ, ಅವುಗಳನ್ನು ಏಕಕಾಲಕ್ಕೆ ಸೇವಿಸಬೇಕೆ ಅಥವಾ ಬೇಡವೇ ಎಂಬ ಕಂಫ್ಯೋಶನ್ ಹಲವರ ಮನದಲ್ಲಿದೆ ಈ ಕುರಿತಾದ ನಿಜಾಂಶ ಏನು ತಿಳಿದುಕೊಳ್ಳೋಣ ಬನ್ನಿ,
Protein: ನೀವು ಮೊಟ್ಟೆ-ಪನ್ನೀರ್ ಅನ್ನು ಇಷ್ಟಪಡದಿದ್ದರೆ, ಬೇಳೆಕಾಳುಗಳು ನಿಮಗೆ ಪ್ರೋಟೀನ್ನ ಅತ್ಯುತ್ತಮ ಮೂಲವಾಗಿದೆ. ವಾಸ್ತವವಾಗಿ, ಬೇಳೆಕಾಳುಗಳು ಸಹ ಹೆಚ್ಚಿನ ಪ್ರೋಟೀನ್ ಅನ್ನು ಹೊಂದಿರುತ್ತವೆ, ಆದ್ದರಿಂದ ನೀವು ಯಾವ ಕಾಳುಗಳನ್ನು ತಿನ್ನುವ ಮೂಲಕ ಸಾಕಷ್ಟು ಪ್ರೋಟೀನ್ ಪಡೆಯುತ್ತೀರಿ ಎಂಬುದನ್ನು ತಿಳಿಯಿರಿ.
Paneer Benefits: ಪನೀರ್ ಅನ್ನು ಹಸಿಯಾಗಿ ತಿನ್ನಬೇಕೆ ಅಥವಾ ಹುರಿದು ತಿನ್ನಬೇಕೆ ಎಂದು ಹಲವರು ಕೇಳುತ್ತಾರೆ. ಇಂದು ನಾವು ನಿಮಗೆ ಪನೀರ್ ಅನ್ನು ಹೇಗೆ ಸೇವಿಸಬೇಕು ಎಂದು ಹೇಳುತ್ತೇವೆ.
Side Effects of Paneer: ಪನೀರ್ ತಿನ್ನುವುದರಿಂದ ಹಲವು ಆರೋಗ್ಯಕರ ಲಾಭಗಳಿವೆ ಆದರೆ, ಅತಿಯಾದ ಪನೀರ್ ಸೇವನೆ ಆರೋಗ್ಯಕ್ಕೆ ಹಾನಿಯನ್ನೂ ಕೂಡ ಉಂಟುಮಾಡಬಹುದು. ಹಾಗಾದರೆ ನಾವು ಪನೀರ್ ಅನ್ನು ಸೀಮಿತ ಪ್ರಮಾಣದಲ್ಲಿ ಏಕೆ ಸೇವಿಸಬೇಕು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
ಇತ್ತೀಚೀನ ದಿನಗಳಲ್ಲಿ ಎಲ್ಲಾ ವಸ್ತುಗಳಲ್ಲೂ ಕಲಬೆರಕೆಯ ಮಾತು ಕೇಳಿ ಬರುತ್ತಿದೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ಸಿಹಿತಿಂಡಿಗಳು, ತುಪ್ಪ ಅಥವಾ ಹಾಲು ಹೀಗೆ ಎಲ್ಲದರಲ್ಲೂ ಕಲಬೆರಕೆಯದ್ದೇ ಮಾತು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.