19 ವರ್ಷದ ಆಟಗಾರನಿಗಾಗಿ ಕೋಟಿ ಕೋಟಿ ಹಣ ಸುರಿದ ಚೆನ್ನೈ ಸೂಪರ್‌ ಕಿಂಗ್ಸ್‌!! ಅಷ್ಟಕ್ಕೂ ಯಾರು ಈ ಯಂಗ್‌ ಪ್ಲೇಯರ್‌..?!

Chennai super kings: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 2025, ಮೆಗಾ ಆಕ್ಷನ್‌ನ 18 ನೇ ಆವೃತ್ತಿಯು ಪೂರ್ಣ ಸ್ವಿಂಗ್‌ನಲ್ಲಿದೆ. ಇದು ಎರಡು ದಿನಗಳ ಮೆಗಾ ಆಕ್ಷನ್ ಆಗಿದ್ದು ಆಟಗಾರರನ್ನು ಖರೀದಿಸಲು ಫ್ರಾಂಚೈಸಿಗಳು ಪೈಪೋಟಿಗೆ ಬಿದ್ದಿವೆ.
 

1 /9

Chennai super kings: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 2025, ಮೆಗಾ ಆಕ್ಷನ್‌ನ 18 ನೇ ಆವೃತ್ತಿಯು ಪೂರ್ಣ ಸ್ವಿಂಗ್‌ನಲ್ಲಿದೆ. ಇದು ಎರಡು ದಿನಗಳ ಮೆಗಾ ಆಕ್ಷನ್ ಆಗಿದ್ದು ಆಟಗಾರರನ್ನು ಖರೀದಿಸಲು ಫ್ರಾಂಚೈಸಿಗಳು ಪೈಪೋಟಿಗೆ ಬಿದ್ದಿವೆ.  

2 /9

ಐಪಿಎಲ್ ನಲ್ಲಿ ಆಡುತ್ತಿರುವ ಒಟ್ಟು 10 ಫ್ರಾಂಚೈಸಿಗಳು ಇದರಲ್ಲಿ ಪಾಲ್ಗೊಂಡಿವೆ. 577 ಆಟಗಾರರು ತಮಗೆ ಬೇಕಾದ ಗೆಲ್ಲುವ ಕುದುರೆಗಳಿಗಾಗಿ ಸ್ಪರ್ಧಿಸುತ್ತಿದ್ದಾರೆ.  

3 /9

ಸನ್‌ರೈಸರ್ಸ್ ಹೈದರಾಬಾದ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ರಾಜಸ್ಥಾನ ರಾಯಲ್ಸ್, ಪಂಜಾಬ್ ಕಿಂಗ್ಸ್, ಲಕ್ನೋ ಸೂಪರ್ ಜೈಂಟ್ಸ್, ಗುಜರಾತ್ ಟೈಟಾನ್ಸ್, ಚೆನ್ನೈ ಸೂಪರ್ ಕಿಂಗ್ಸ್, ಕೋಲ್ಕತ್ತಾ ನೈಟ್ ರೈಡರ್ಸ್, ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಮುಖ್ಯಸ್ಥರು ಹರಾಜಿನಲ್ಲಿ ಭಾಗವಹಿಸಿದ್ದರು.  

4 /9

ಮೊದಲ ದಿನದ ಆಕ್ಷನ್‌ನಲ್ಲಿ ಒಟ್ಟು 84 ಆಟಗಾರರಿಗಾಗಿ ಬಿಡ್ಡಿಂಗ್‌ ನಡೆಯಿತು. ಇದರಲ್ಲಿ ಭಾರಿ ಮೊತ್ತಕ್ಕೆ ರಿಷಬ್‌ ಪಂತ್‌ ಹಾಗೂ ಶ್ರೇಯಸ್‌ ಅಯ್ಯರ್‌ ಸೇಲ್‌ ಆಗಿದ್ದು, ಎರಡನೇ ದಿನದ ಬಿಡ್ಡಿಂಗ್‌ನಲ್ಲಿ ಯಾವ ಯಾವ ಆಟಾಗರ ಯಾವ ಮೊತ್ತಕ್ಕೆ ಸೇಲ್‌ ಆಗಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಿದೆ.  

5 /9

ಸ್ಟಾರ್‌ ಆಟಗಾರರ ಮೇಲೆ ಒಂದು ಕಡೆ ಫ್ರಾಂಚೈಸಿಗಳು ಕೋಟಿ ಕೋಟಿ ಹಣದ ಮಳೆ ಹರಿಸುತ್ತಿದ್ದರೆ, ಚೆನ್ನೈ ಸೂಪರ್‌ ಕಿಂಗ್ಸ್‌ ಫ್ರಾಂಚೈಸಿ 19 ವರ್ದ ಆಫ್ಘಾನಿಸ್ತಾನ ಆಟಗಾರನ ಮೇಲೆ ಬಾರಿ ಮೊತ್ತದ ಹನ ಹೂಡುಕೆ ಮಾಡಿದೆ.  

6 /9

19 ವರ್ಷಗಳ ಈ ಕಿರಿಯ ಕ್ರಿಕೆಟಿಗ ಇದುವರೆಗೆ ಕೇವಲ ಎರಡು ಐಪಿಎಲ್ ಸೀಸನ್‌ಗಳನ್ನು ಆಡಿದ್ದು, ಕೇವಲ 23 ಪಂದ್ಯಗಳನ್ನು ಆಡಿದ್ದಾರೆ. ಆದರೆ, ಸಿಎಸ್ ಕೆ ಅವರಿಗಾಗಿ 10 ಕೋಟಿ ರೂ. ಅನ್ನು ಬಿಡ್‌ ಮಾಡಿರುವುದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.  

7 /9

ಅಫ್ಘಾನಿಸ್ತಾನ ತಂಡದ ಎಡಗೈ  ಸ್ಪಿನ್ ಬೌಲರ್ ಆಗಿರುವ ನೂರ್ ಅಹ್ಮದ್ ಮೇಲೆ ಚಿನ್ನೈ ಸೂಪರ್‌ ಕಿಂಗ್ಸ್‌ ತಂಡ 10 ಕೋಟಿ ರೂ. ಸುರಿದಿರುವುದು ಎಲ್ಲರಿಗೂ ಶಾಕ್‌ ಕೊಟ್ಟಿದೆ.  

8 /9

2023ರಲ್ಲಿ ಐಪಿಎಲ್‌ಗೆ ಭರ್ಜರಿ ಎಂಟ್ರಿ ಕೊಟ್ಟಿದ್ದ ನೂರ್ ಅಹ್ಮದ್ ಇಲ್ಲಿಯವರೆಗೂ ಅದೇ ತಂಡದಲ್ಲಿ ಮುಂದು ವರೆದಿದ್ದರು. ಆದರೆ ಈ ಭಾರಿ ತಂಡ ಅವರನ್ನು ಬಿಡುಗಡೆ ಮಾಡಿತ್ತು, ಆದ್ದರಿಂದ ಈ ಆಟಗಾರ ಆಕ್ಷನ್‌ಗೆ ಕಲಿಟ್ಟು ಇದೀಗ ಭಾರಿ ಮೊತ್ತಕ್ಕೆ ಸೇಲ್‌ ಆಗಿದ್ದಾರೆ.  

9 /9

ನೂರ್ ಅಹ್ಮದ್ ಕೇವಲ ಎರಡು ಸೀಸನ್‌ಗಳನ್ನು ಆಡಿದ್ದರೂ ಜನಪ್ರಿಯರಾಗಿದ್ದರು. ಅವರು 2023 ರಲ್ಲಿ 16 ವಿಕೆಟ್ ಮತ್ತು 2024 ರಲ್ಲಿ ಎಂಟು ವಿಕೆಟ್ಗಳನ್ನು ಪಡೆದರು. ಐಪಿಎಲ್ ನಲ್ಲಿ ಇದುವರೆಗೆ ಆಡಿರುವ 23 ಪಂದ್ಯಗಳಲ್ಲಿ 24 ವಿಕೆಟ್ ಪಡೆದಿದ್ದಾರೆ.