Money Indications: ಮನೆಗೆ ಲಕ್ಷ್ಮೀ ಆಗಮನದ ಶುಭ ಸಂಕೇತವಿದು, ಧನ ಸಂಪತ್ತಿನೊಂದಿಗೆ ಸಿಗಬಹುದು ಅಪಾರ ಯಶಸ್ಸು

ಕನಸಿನಲ್ಲಿ ಹಾವನ್ನು ನೋಡುವುದು ಸಾಮಾನ್ಯ. ಆದರೆ ಹಾವು ಅದರ ಬಿಲದೊಂದಿಗೆ ಕಂಡರೆ, ಇದನ್ನು ಬಹಳ ಶುಭ ಎಂದು ಪರಿಗಣಿಸಲಾಗುತ್ತದೆ. 

ನವದೆಹಲಿ : ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಒಂದಲ್ಲ ಒಂದು ರೂಪದಲ್ಲಿ ಏರಿಳಿತಗಳನ್ನು ಕಾಣುತ್ತಾರೆ. ಇದಕ್ಕೆ ಆ ವ್ಯಕ್ತಿ ತನ್ನ ಜೀವನದಲ್ಲಿ ಮಾಡುವ ಕರ್ಮ ಮತ್ತು ಅದೃಷ್ಟ ಎರಡೂ ಹೊಣೆಯಾಗಿರುತ್ತದೆ.  ವ್ಯಕ್ತಿಯ ಭಾಗ್ಯ ಬದಲಾದಾಗ ಜೀವನವೇ ಬದಲಾಗುತ್ತದೆ. ಸಂಪತ್ತು, ಪ್ರಗತಿ, ಸಂತೋಷ ಎಲ್ಲವೂ ಜೀವನದ ಭಾಗವಾಗಿ ಬಿಡುತ್ತದೆ.  ವ್ಯಕ್ತಿಯ ಜೀವನದಲ್ಲಿ ಈ ಬದಲಾವಣೆಯ ಸಮಯ ಬಂದಾಗ, ಅವನಿಗೆ ಅನೇಕ ಸೂಚನೆಗಳೂ ಸಿಗುತ್ತವೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /6

ಕನಸಿನಲ್ಲಿ ಹಾವನ್ನು ನೋಡುವುದು ಸಾಮಾನ್ಯ. ಆದರೆ ಹಾವು ಅದರ ಬಿಲದೊಂದಿಗೆ ಕಂಡರೆ, ಇದನ್ನು ಬಹಳ ಶುಭ ಎಂದು ಪರಿಗಣಿಸಲಾಗುತ್ತದೆ. ಇಂಥಹ ಕನಸು ಬಿದ್ದರೆ, ವ್ಯಕ್ತಿ ಇದ್ದಕ್ಕಿದ್ದಂತೆ ಸಾಕಷ್ಟು ಹಣವನ್ನು ಪಡೆಯುತ್ತಾನೆ ಎನ್ನಲಾಗಿದೆ. 

2 /6

ಕನಸಿನಲ್ಲಿ  ಚಿನ್ನವನ್ನು ನೋಡಿದರೆ, ತಾಯಿ ಲಕ್ಷ್ಮೀಯ ಕೃಪೆ ನಿಮ್ಮ ಮೇಲಿದೆ ಎಂದರ್ಥ. 

3 /6

ಇನ್ನು ಕನಸಿನಲ್ಲಿ ಜೇನುಗೂಡು ಕಂಡುಬಂದರೆ ಕೂಡಾ ಅದನ್ನು ಶುಭ ಎನ್ನಲಾಗಿದೆ. ಇದು ಹಣ ಬರುವ ಮುನ್ಸೂಚನೆಯಾಗಿರುತ್ತದೆ.  

4 /6

ಕನಸಿನಲ್ಲಿ ಇಲಿಯನ್ನು ನೋಡಿದರೆ, ಮನೆಯು ಸಂಪತ್ತಿನಿಂದ ತುಂಬಲಿದೆ ಎಂದು ಅರ್ಥವಂತೆ. ನಿಮ್ಮ ಜೀವನದಲ್ಲಿ ಯಾವುದೇ ಭೌತಿಕ ಸಂತೋಷಕ್ಕೆ ಕೊರತೆಯಾಗುವುದಿಲ್ಲ ಎಂಬುದರ ಸಂಕೇತ ಇದಾಗಿರುತ್ತದೆ. 

5 /6

ಯಾವುದೇ ದೇವರನ್ನು ಕನಸಿನಲ್ಲಿ ನೋಡುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಇದು ಜೀವನದಲ್ಲಿ ಯಶಸ್ಸನ್ನು ಪಡೆಯುವ ಮತ್ತು ಸಾಕಷ್ಟು ಹಣವನ್ನು ಪಡೆಯುವ ಸಂಕೇತವಾಗಿರುತ್ತದೆ. 

6 /6

 ಕನಸಿನಲ್ಲಿ ಉರಿಯುತ್ತಿರುವ ದೀಪ ಕಂಡರೆ ಮುಂಬರುವ ದಿನಗಳಲ್ಲಿ ವ್ಯಕ್ತಿ ಅಪಾರ ಸಂಪತ್ತನ್ನು ಪಡೆಯುತ್ತಾನೆ ಎನ್ನುವ ಸಂಕೇತವಾಗಿರುತ್ತದೆ.