ಐಶ್ವರ್ಯಾ ರೈ ಹೆಸರು ಕೇಳಿ ಕೋಪಗೊಂಡ ಅತ್ತೆ ಜಯಾ ಬಚ್ಚನ್ ವರ್ತಿಸಿದ್ದು ʼಈʼ ರೀತಿ!! ಮುಂದೆನಾಯ್ತು ಗೊತ್ತಾ?

Jaya Bachchan got angry after hearing Aishwarya Rai name: ಮಾಜಿ ವಿಶ್ವ ಸುಂದರಿ ಮತ್ತು ಬಾಲಿವುಡ್ ನಟಿ ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ನಡುವಿನ ಭಿನ್ನಾಭಿಪ್ರಾಯವು ಪ್ರತಿದಿನ ಹೊಸ ತಿರುವನ್ನು ಪಡೆಯುತ್ತಿದೆ. ಐಶ್ವರ್ಯಾ ರೈ ಮತ್ತು ಬಚ್ಚನ್ ಕುಟುಂಬದ ನಡುವಿನ ಸಂಬಂಧ ಹಳಸಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ನಿರಂತರವಾಗಿ ಹರಿದಾಡುತ್ತಿದೆ.

1 /6

 ಬಚ್ಚನ್ ಕುಟುಂಬದಿಂದ ಐಶ್ವರ್ಯಾ ರೈ ದೂರ: ಈ ಸಂಬಂಧದ ಅಂತ್ಯದ ಬಗ್ಗೆ ಎಲ್ಲರ ಮುಂದೆ ಒಂದಾದ ನಂತರ ಒಂದರಂತೆ ಹಲವಾರು ಸಾಕ್ಷಿಗಳು ದೊರಕುತ್ತಿವೆ. ಇವುಗಳನ್ನು ನೋಡಿದ ನಂತರ ಐಶ್ವರ್ಯಾ ರೈ ಹಾಗೂ ಬಚ್ಚನ್ ಕುಟುಂಬದ ಸಂಬಂಧದಲ್ಲಿ ಬಿರುಕು ಮೂಡಿರುವುದು ಸ್ಪಷ್ಟವಾಗುತ್ತಿದೆ. ಇದೇ ವೇಳೆ ಬಚ್ಚನ್ ಕುಟುಂಬದ ಬಗ್ಗೆ ಹಲವು ಮಾತುಗಳು ಕೇಳಿ ಬರುತ್ತಿದ್ದು, ಹಲವು ಹಳೆಯ ವಿಷಯಗಳೂ ಬೆಳಕಿಗೆ ಬರುತ್ತಿವೆ.  

2 /6

 ಐಶ್ವರ್ಯಾ ರೈ ಅವರ ಅತ್ತೆ ಜಯಾ ಬಚ್ಚನ್ ಅವರ ವರ್ತನೆ: ಐಶ್ವರ್ಯಾ ರೈ ಅವರ ಅತ್ತೆ ಜಯಾ ಬಚ್ಚನ್ ಸೊಸೆಯ ಹೆಸರು ಹೇಳಿದರೆ ಮಾಧ್ಯಮಗಳ ಮುಂದೆ ಕೋಪಗೊಳ್ಳುತ್ತಾರೆ ಮತ್ತು ಕೆಟ್ಟದಾಗಿ ವರ್ತಿಸಲು ಪ್ರಾರಂಭಿಸುತ್ತಾರೆ.  

3 /6

 'ಜಯಾ ಬಚ್ಚನ್ ಶಾಂತ ಸ್ವಭಾವದ ಮಹಿಳೆ' ಬಾಲಿವುಡ್ ಮೆಗಾಸ್ಟಾರ್ ಮತ್ತು ಜಯಾ ಬಚ್ಚನ್ ಅವರ ಪತಿ ಅಮಿತಾಭ್ ಬಚ್ಚನ್ ಪ್ರಕಾರ, ಅವರ ಪತ್ನಿ ತುಂಬಾ ಶಾಂತ ಸ್ವಭಾವದ ಮಹಿಳೆ..   

4 /6

ಮಾಧ್ಯಮಗಳ ಮುಂದೆ ಜಯಾ ಬಚ್ಚನ್ ತನ್ನ ಕೂಲ್ ಸ್ವಭಾವವನ್ನು ಕಳೆದುಕೊಂಡಿರುವುದು ಇದೀಗ ಚರ್ಚೆಯ ವಿಷಯವಾಗಿದೆ. ಒಮ್ಮೆ ಆಕೆ ತನ್ನ ಸೊಸೆ ಐಶ್ವರ್ಯಾ ರೈ ಬಗ್ಗೆ ಕೋಪಗೊಂಡು ಪಾಪರಾಜಿಗಳ ಮುಂದೆ ಸಾಕಷ್ಟು ಮಾತನಾಡಿದ್ದಳು.  

5 /6

ಒಮ್ಮೆ ಪಾಪರಾಜಿ ಜಯಾ ಬಚ್ಚನ್ ಅವರ ಸೊಸೆ ಐಶ್ವರ್ಯಾ ರೈ ಬಗ್ಗೆ ಕೆಲವು ಪ್ರಶ್ನೆಗಳನ್ನು ಕೇಳಿದ್ದರು. ಈ ಪ್ರಶ್ನೆಯನ್ನು ಕೇಳಿದ ಜಯಾ ಬಚ್ಚನ್‌ಗೆ ಪಾಪರಾಜಿ ಮೇಲೆ ತುಂಬಾ ಕೋಪ ಬಂದು ಮಾದ್ಯಮದವರ ಮೇಲೆ ರೇಗಿದ್ದರು.. ಇದೀಗ ಈ ಹಳೆಯ ಸುದ್ದಿಗಳು ಸಖತ್‌ ವೈರಲ್‌ ಆಗುತ್ತಿವೆ..   

6 /6

ವಾಸ್ತವವವಾಗಿ ಪಾಪರಾಜಿಗಳು ಐಶ್ವರ್ಯ ಅವರನ್ನು ಅವರ ಹೆಸರನ್ನು ಏಕವಚನದಲ್ಲಿ ಕರೆದಿದ್ದಕ್ಕೆ ಹಾಗೇ ಅವಳ ಹೆಸರನ್ನು ಹೇಳಲು ಅವಳು ನಿಮ್ಮ ಕ್ಲಾಸ್‌ ಮೇಟ್‌ ಆಗಿದ್ದಳಾ ಎಂದು ಕೋಪಗೊಂಡಿದ್ದರು..