Mouni Roy : ಕೆಜಿಎಫ್ ಬೆಡಗಿಯ ಹಾಟ್ ಅವತಾರಕ್ಕೆ ಫ್ಯಾನ್ಸ್ ಫಿದಾ!

ಕೆಜಿಎಫ್ ನ ʼಗಲಿ ಗಲಿʼ ಹಾಡಿನ ಮೂಲಕ ತನ್ನ  ಮೈ ಬಳುಕಿನ ನೃತ್ಯಕ್ಕೆ ಪ್ರತಿ ವಯಸ್ಸಿನವರು ಮಾರುಹೋಗಿದ್ದರು. ಆಕೆ ಮತ್ತೆ ಇದೀಗ ಕಡಲ ತೀರದಲ್ಲಿ ಬಿಕಿನಿ ಉಡುಗೆಯ ಫೋಸ್‌ಗೆ ಪಡ್ಡೆ ಹೈಕ್ಳು ನಿದ್ದೆಗೆಡಲು ಹೇಗೆ ಕಾರಣರಾಗಿದ್ದಾರೆ ನೋಡಿ.. 

Mouni Roy: ಕೆಜಿಎಫ್ ನ ʼಗಲಿ ಗಲಿʼ ಹಾಡಿನ ಮೂಲಕ ಮೈ ಬಳುಕಿನ ನೃತ್ಯಕ್ಕೆ ಪ್ರತಿ ವಯಸ್ಸಿನವರು ಮಾರುಹೋಗಿದ್ದರು. ಆಕೆ ಮತ್ತೆ ಇದೀಗ ಕಡಲ ತೀರದಲ್ಲಿ ಬಿಕಿನಿ ಉಡುಗೆಯ ಫೋಸ್‌ಗೆ ಪಡ್ಡೆ ಹೈಕ್ಳು  ನಿದ್ದೆಗೆಡಲು  ಹೇಗೆ ಕಾರಣರಾಗಿದ್ದಾರೆ ನೋಡಿ.. 

1 /5

ಗಲಿ ಗಲಿ ಹಾಡಿನ ಮೂಲಕ  ಪಡ್ಡೆ ಹೈಕ್ಳ ನಿದ್ದೆಗೆಡಿಸಿದ್ದ ಮೌನಿ ರಾಯ್   (Photo Credit: Facebook)

2 /5

ಇದೀಗ ಕಡಲ ತೀರದಲ್ಲಿ ಬಿಕಿನಿ ಉಡುಗೆಯಲ್ಲಿ  ಫೋಸ್‌ ನೀಡಿದ ರಾಯ್‌ 

3 /5

ಕೆಜಿಎಫ್ ನ ಹಾಡೊಂದರಿಂದ ಕನ್ನಡಿಗರಿಗೂ ಪರಿಚಯವಾದಳು 

4 /5

ಆಕೆಯ ಲುಕ್‌ ಎಂತವರನ್ನು ಮೋಡಿ ಮಾಡುವಂತೆ ಮಾಡಿದೆ.

5 /5

ಮೌನಿ ರಾಯ್ ಮೌನವಾಗಿಯೇ ಅಭಿಮಾನಿಗಳ ಹೃದಯ ಕದ್ದಿದ್ದಾಳೆ.