ಮುದ್ರಣ ಕಾಶಿಯ ಬಸವಣ್ಣ!

  • Apr 18, 2018, 17:14 PM IST
1 /8

ಗದುಗಿನ ಭೀಷ್ಮ ಕೆರೆಯಲ್ಲಿರುವ ವಿಶ್ವದ ಅತಿ ಎತ್ತರದ ಬಸವಣ್ಣ

2 /8

ಕಲ್ಲು ನಾಗರಕ್ಕೆ ಹಾಲು ಎರೆಯುವದು ಮೊದಲಾದ ಮೂಢನಂಬಿಕೆ ಹಾಗೂ ಅಸ್ಪೃಶ್ಯತೆ ಕುರಿತು ಗಾಢವಾಗಿ ಚಿಂತಿಸುತ್ತಿರುವ ಬಾಲ ಬಸವಣ್ಣ  

3 /8

ಎಲ್ಲರ ಮನೆ, ಮನಗಳ ಬಾಗಿಲಿಗೂ ಧರ್ಮಗಂಗೆ ಹರಿಯುವಂತೆ ಮಾಡಿದ ಬಸವಣ್ಣ

4 /8

ಬಸವಣ್ಣನ ವಿವಾಹ

5 /8

ಬಿಜ್ಜಳನ ಆಸ್ಥಾನದಲ್ಲಿ ಬಸವಣ್ಣ

6 /8

ಧ್ಯಾನದಲ್ಲಿರುವ ಬಸವಣ್ಣ

7 /8

ಅನುಭವ ಮಂಟಪದಲ್ಲಿ ಬಸವಣ್ಣ

8 /8

ಮಾದರ ಹರಳಯ್ಯನ ಜೊತೆ ಬಸವಣ್ಣ