ಅಂಬಾನಿಯ ಆಂಟಿಲಿಯಾ 27 ಮಹಡಿಯ ಮನೆಯಾದರೂ ನೀತಾ-ಮುಖೇಶ್ ಈ ಫ್ಲೋರ್ ಗಷ್ಟೇ ಹೋಗುವುದು! ಇದರ ಹಿಂದಿದೆ ಈ ರಹಸ್ಯ

Antilia House : 27 ಮಹಡಿಯ ಮನೆಯಲ್ಲಿ ತಮ್ಮ ವಾಸಕ್ಕೆ ನೀತಾ ಆಯ್ಕೆ ಮಾಡಿರುವುದು ಇದೊಂದೇ ಫ್ಲೋರ್. ಅದು ಯಾಕೆ ಎನ್ನುವ ಕುತೂಹಲಕಾರಿ ಮಾಹಿತಿ ಇಲ್ಲಿದೆ.   

Antilia House : ಅಂಬಾನಿ ಕುಟುಂಬ ವಾಸಿಸುತ್ತಿರುವ ಮನೆ ಆಂಟಿಲಿಯಾ 27 ಮಹಡಿಯನ್ನು ಹೊಂದಿದೆ. ಇದರ 26 ನೇ ಮಹಡಿಯಲ್ಲಿ ಅಂಬಾನಿ ಕುಟುಂಬ ವಾಸಿಸುತ್ತಿದೆ. ಮುಕೇಶ್ ಅಂಬಾನಿ, ಅವರ ಪತ್ನಿ ನೀತಾ ಅಂಬಾನಿ,ಮಗ ಆಕಾಶ್ ಅಂಬಾನಿ ಮತ್ತು ಸೊಸೆ ಶ್ಲೋಕಾ ಅಂಬಾನಿ ಜೊತೆಗೆ ಮಕ್ಕಳಾದ ಪೃಥ್ವಿ ಅಂಬಾನಿ, ವೇದಾ ಆಕಾಶ್ ಅಂಬಾನಿ ಆಂಟಿಲಿಯಾ 26 ನೇ ಮಹಡಿಯಲ್ಲಿ ವಾಸಿಸುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ 

1 /5

ವಿಶ್ವದ ಅತ್ಯಂತ ದುಬಾರಿ ಮನೆಗಳಲ್ಲಿ ಒಂದಾಗಿರುವ ಆಂಟಿಲಿಯಾ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿಗೆ ಸೇರಿದೆ.27 ಅಂತಸ್ತಿನ ಈ ಮನೆಯಲ್ಲಿ ಮುಖೇಶ್ ಅಂಬಾನಿ ಇಡೀ ಕುಟುಂಬ ವಾಸವಿದೆ. ಇದರಲ್ಲಿ ನೀತಾ ಅಂಬಾನಿ, ಅನಂತ್ ಅಂಬಾನಿ, ಆಕಾಶ್ ಅಂಬಾನಿ, ಶ್ಲೋಕಾ ಅಂಬಾನಿ, ರಾಧಿಕಾ ಮರ್ಚೆಂಟ್, ಪೃಥ್ವಿಅಂಬಾನಿ, ವೇದಾ ಅಂಬಾನಿ ಎಲ್ಲರೂ ಇದ್ದಾರೆ.  

2 /5

ಅಟ್ಲಾಂಟಿಕ್ ಮಹಾಸಾಗರದಲ್ಲಿ ಫ್ಯಾಂಟಮ್ ದ್ವೀಪದ ಆಧಾರದಲ್ಲಿ ಈ ಮನೆಗೆ ಆಂಟಿಲಿಯಾ ಎಂದು ಹೆಸರಿಸಲಾಗಿದೆ.ಆಂಟಿಲಿಯಾ ಸೌತ್ ಮುಂಬೈನ ಹೃದಯಭಾಗದಲ್ಲಿದೆ.ಇದು ಮೂರು ಹೆಲಿಪ್ಯಾಡ್‌ಗಳನ್ನು ಹೊಂದಿದೆ. 

3 /5

ಆಂಟಿಲಿಯಾ 37,000 ಚದರ ಮೀಟರ್‌ಗಳಲ್ಲಿ ಹರಡಿದ್ದು, 173 ಮೀಟರ್ ಎತ್ತರವಿದೆ. ಬಹು ಅಂತಸ್ತಿನ ಕಾರ್ ಪಾರ್ಕಿಂಗ್,9 ಹೈ-ಸ್ಪೀಡ್ ಲಿಫ್ಟ್‌ಗಳು ಮತ್ತು ಸಿಬ್ಬಂದಿಗಾಗಿ ವಿಶೇಷ ಸೂಟ್‌ಗಳನ್ನು ಹೊಂದಿದೆ.   

4 /5

ಅಂಬಾನಿ ಕುಟುಂಬವು ಅವರ ಭವ್ಯವಾದ ಮನೆ ಆಂಟಿಲಿಯಾದಲ್ಲಿ 26ನೇ ಮಹಡಿಯಲ್ಲಿ ವಾಸಿಸುತ್ತಿದೆ.ಯಾಕೆ ಇದೇ ಮಹಡಿಯಲ್ಲಿ ಅಂಬಾನಿ ಕುಟುಂಬ ವಾಸವಿದೆ ಎನ್ನುವುದಕ್ಕೂ ಒಂದು ಕಾರಣವಿದೆ.   

5 /5

ವರದಿಯ ಪ್ರಕಾರ, ಇದೇ ಮಹಡಿಯಲ್ಲಿ ವಾಸವಿರುವ ನಿರ್ಧಾರ ನೀತಾ ಅಂಬಾನಿಯವರದ್ದಂತೆ.ಏಕೆಂದರೆ ಇಲ್ಲಿನ ಪ್ರತಿ ಕೋಣೆಯಲ್ಲಿ ಉತ್ತಮವಾದ ಸೂರ್ಯನ ಬೆಳಕು ಮತ್ತು ಗಾಳಿ ಬರುತ್ತದೆ. ಇನ್ನು ಆಂಟಿಲಿಯಾದ 26 ನೇ ಮಹಡಿಗೆ  ಅಂಬಾನಿ ಕುಟುಂಬದ ಆಪ್ತರಿಗೆ ಮಾತ್ರ ಪ್ರವೇಶವಂತೆ.