Nabha Natesh : ಕಪ್ಪು ಬಣ್ಣದ ಡ್ರೇಸ್‌ನಲ್ಲಿ ಶೃಂಗೇರಿ ಸುಂದರಿ..! ನಭಾ ನಟೇಶ್ ಫೊಟೋಸ್‌ ಇಲ್ಲಿವೆ

Nabha natesh hot photos : ಸ್ಯಾಂಡಲ್‌ವುಡ್‌ ನಟಿ ನಭಾ ನಟೇಶ್ ಸಧ್ಯ ಸಿನಿಮಾಗಳಿಂದ ದೂರ ಉಳಿದಿದ್ದಾರೆ. ಆದ್ರೆ ಸೋಷಿಯಲ್‌ ಮೀಡಿಯಾದಲ್ಲಿ ಸಕ್ರಿಯವಾಗಿರುವ ಸುಂದರಿ ತಮ್ಮ ಸೌಂದರ್ಯದಿಂದ ಅಭಿಮಾನಿಗಳ ಮನ ಸೆಳೆಯುತ್ತಿದ್ದಾರೆ. ಸಧ್ಯ ನಭಾ ಕಪ್ಪು ಡ್ರೇಸ್‌ನಲ್ಲಿ ಮಿಂಚಿರುವ ಫೋಟೋಸ್‌ ಇಂಟರ್‌ನೆಟ್‌ನಲ್ಲಿ ಸಖತ್‌ ವೈರಲ್‌ ಆಗುತ್ತಿವೆ.

1 /7

ನಭಾ ನಟೇಶ್ ಡಾ. ಶಿವರಾಜ್‌ಕುಮಾರ್‌ ನಟನೆಯ ವಜ್ರಕಾಯ ಸಿನಿಮಾದಿಂದ ಮುನ್ನೆಲೆಗೆ ಬಂದರು.  

2 /7

ಪಟಾಕಿ ಪೋರಿ ನಭಾ ತಮ್ಮ ಸೌಂದರ್ಯ ಮತ್ತು ನಟನೆಯ ಮೂಲಕ ಸಾಕಷ್ಟು ಫ್ಯಾನ್ಸ್‌ ಪಾಲೋಯಿಂಗ್‌ ಹೊಂದಿದ್ದಾರೆ.  

3 /7

ಸ್ಯಾಂಡಲ್‌ವುಡ್‌ನಲ್ಲಿ ಒಂದು ಸಿನಿಮಾ ಹಿಟ್‌ ನಂತರ ನಭಾ ತೆಲುಗು ಸಿನಿರಂಗದಲ್ಲಿ ಬ್ಯುಸಿಯಾಗಿದ್ದಾರೆ.  

4 /7

'ನನ್ನು ದೋಚುಕುಂದುವಾಟೆ' ಸಿನಿಮಾ ಮೂಲಕ ನಭಾ ಟಾಲಿವುಡ್‌ಗೆ ಎಂಟ್ರಿ ಕೊಟ್ಟರು.  

5 /7

ಸ್ಮಾರ್ಟ್ ಶಂಕರ್, ಸೋಲೋ ಬ್ರತುಕೆ ಸೋ ಬೆಟರ್‌, ಡಿಸ್ಕೋ ರಾಜಾ, ಅಲ್ಲುಡು ಅದುರ್ಸ್, ಮೇಸ್ಟ್ರೋ ಮೂಲಕ ತೆಲುಗು ಸಿನಿ ಪ್ರೇಕ್ಷಕರ ಮನಗೆದ್ದರು.  

6 /7

ಆದ್ರೆ ಕಾಲಿನ ಸರ್ಜರಿಯಿಂದಾಗಿ ನಭಾ ಸಿನಿಮಾದಿಂದ ದೂರ ಉಳಿದಿದ್ದು, ಸಧ್ಯ ಚೇತರಿಸಿಕೊಂಡಿರುವ ನಟ ಅವಕಾಶ ಸಿಕ್ಕರೆ ನಟಿಸಲು ರೆಡಿಯಾಗಿದ್ದಾರೆ.  

7 /7

ನಭಾ ನಟೇಶ್ ಅವರು ಡಿಸೆಂಬರ್ 11, 1995 ರಂದು ಕರ್ನಾಟಕದ ಶೃಂಗೇರಿಯಲ್ಲಿ ಜನಿಸಿದರು. 19 ನೇ ವಯಸ್ಸಿನಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.