Nabha natesh : ತುಂಡುಡುಗೆ ತೊಟ್ಟ ನಭಾ ನಟೇಶ್ ಸೋಷಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ನೆಟ್ಟಿಗರಿಗೆ ಪ್ರೀತಿಯ ನಶೆ ಏರಿಸಿದ್ದಾರೆ. ಪಟ್ ಪಟ್ ಅಂತ ಮಾತನಾಡುವ ಪಟಾಕಿ ಹುಡುಗಿ ವಜ್ರಕಾಯ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟು, ಇದೀಗ ಬಹುಬಾಷಾ ನಟಿಯಾಗಿ ಮಿಂಚುತ್ತಿದ್ದಾರೆ.
ತುಂಡುಡುಗೆ ತೊಟ್ಟ ನಭಾ ನಟೇಶ್ ಸೋಷಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ನೆಟ್ಟಿಗರಿಗೆ ಪ್ರೀತಿಯ ನಶೆ ಏರಿಸಿದ್ದಾರೆ. ಪಟ್ ಪಟ್ ಅಂತ ಮಾತನಾಡುವ ಪಟಾಕಿ ಹುಡುಗಿ ವಜ್ರಕಾಯ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟು, ಇದೀಗ ಬಹುಬಾಷಾ ನಟಿಯಾಗಿ ಮಿಂಚುತ್ತಿದ್ದಾರೆ.
ಅಲ್ಲದೆ, ನಭಾ ನಟೇಶ್ ಫೋಟೋಗಳಿಗೆ ನೆಟ್ಟಿಗರು, ಹಾರ್ಟ್, ಫೈರ್, ಲವ್ ಇಮೋಜಿ ಕಳುಹಿಸುವ ಮೂಲಕ ಲವ್ ತೋರಿಸುತ್ತಿದ್ದಾರೆ.
ಸದ್ಯ ತುಂಡುಡುಗೆಯ ನಭಾ ನಟೇಶ್ ಫೋಟೋಗಳು ಸಖತ್ ವೈರಲ್ ಆಗುತ್ತಿವೆ.
ಹೊಸ ವರ್ಷದಿಂದ ಹೊಸ ಆರಂಭವನ್ನು ಎದುರು ನೋಡುತ್ತಿದ್ದೇವೆ, ಎಲ್ಲವೂ ಚೆನ್ನಾಗಿದೆ ಎಂದು ಪಾಸಿಟಿವ್ ಆಗಿ ಮಾತನಾಡಿದ್ದಾರೆ.
ಇದು ಕ್ರಿಸ್ಮಸ್ ಸಮಯ, ಹೊಸ ವರ್ಷವೂ ಸಹ ಎಲ್ಲವನ್ನೂ ಖುಷಿಯಿಂದ ಸ್ವಾಗತಿಸಿ ಅಂತ ನಭಾ ಕ್ರಿಸ್ಮಸ್ ಹಬ್ಬದ ಶುಭ ಕೋರಿದ್ದಾರೆ.
ನಭಾ ನಟೇಶ್ ಚಿಕ್ಕ ಬಟ್ಟೆ ಧರಿಸಿರುವ ಕೆಲವು ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.