Nabha Natesh : ʼನಭಾʼ ನೈಜ ಸೌಂದರ್ಯ ವೈಭವದ ಮುಂದೆ ದೇವೇಂದ್ರನ ಸ್ವರ್ಗವೂ ಶೂನ್ಯ..!

Nabha Natesh bold pics : ನಭಾ ನಟೇಶ್ ಬಗ್ಗೆ ಹೆಚ್ಚಾಗಿ ಹೇಳುವ ಅವಶ್ಯಕತೆಯಿಲ್ಲ. ತನ್ನ ಸೌಂದರ್ಯ ಮತ್ತು ನಟನೆಯಿಂದ ಸಿನಿರಸಿಕರ ಮನಗೆದ್ದ ಚೆಲುವೆ ಈಕೆ. ಸೋಷಿಯಲ್‌ ಮೀಡಿಯಾದಲ್ಲಿ ಆಕ್ಟಿವ್‌ ಇರುವ ಚೆಲುವೆ ಆಗಾಗ ತಮ್ಮ ಅಂದದ ಮೂಲಕ ಪಡ್ಡೆ ಹುಡುಗರ ಮಂದಹಾಸಕ್ಕೆ ಕಾರಣರಾಗುತ್ತಿತ್ತಾರೆ. ಇದೀಗ ನಭಾ ಹಂಚಿಕೊಂಡಿರುವ ಫೋಟೋಗಳು ಇಂಟರ್‌ನೆಟ್‌ನ ಸೆಂಟರ್‌ ಅಟ್ರ್ಯಾಕ್ಷನ್‌ ಆಗಿದ್ದು, ಸುಂದರಿಯ ಅಂದದ ದರ್ಶನ ನೀವೂ ಒಮ್ಮೆ ಮಾಡಿಬಿಡಿ...

Nabha Natesh : ಸ್ಯಾಂಡಲ್‌ವುಡ್‌ ʼವಜ್ರಕಾಯʼ ಸಿನಿಮಾದ ಮೂಲಕ ಸಿನಿರಂಗಕ್ಕೆ ಕಾಲಿಟ್ಟ ಚೆಲುವೆ ನಭಾ ನಟೇಶ್ ಇದೀಗ ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ಮಿಂಚುತ್ತಿದ್ದಾರೆ. ಗ್ಲಾಮರ್ ಹಾಗೂ ನಟನೆಯಿಂದ ಪಡ್ಡೆ ಹುಡುಗರ ಫೇವರಿಟ್ ಆಗಿದ್ದಾರೆ ನಭಾ. ಕನ್ನಡದ ನಂತರ ತೆಲುಗಿನಲ್ಲಿ ಸಖತ್‌ ಡಿಮ್ಯಾಂಡ್‌ ಹೊಂದಿರುವ ನಟಿ ಆಗಾಗ ತಮ್ಮ ಪ್ಯಾನ್ಸ್‌ಗಳಿಗಾಗಿ ಕೆಲವೊಂದಿಷ್ಟು ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

1 /8

ನಭಾ ನಟೇಶ್ ಶಿವಣ್ಣ ನಟನೆಯ ವಜ್ರಕಾಯದ ಮೂಲಕ ಸಿನಿ ರಂಗಕ್ಕೆ ಪ್ರವೇಶಿಸಿದರು.  

2 /8

ಸ್ಮಾರ್ಟ್ ಶಂಕರ್ ಸಿನಿಮಾದ ಮೂಲಕ ತೆಲುಗು ಸಿನಿರಂಗದಲ್ಲಿ ಬಹು ಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ.  

3 /8

ಅದಕ್ಕೂ ಮೊದಲು ರಿಲೀಸ್‌ ಅದ ಟಾಲಿವುಡ್‌ ʼನನ್ನನ್ನು ದೋಚುಕುಂದುವಟೆʼ ಸಿನಿಮಾ ಫ್ಲಾಪ್ ಆಗಿತ್ತು.  

4 /8

ಪೂರಿ ಜಗನ್ನಾಥ್ ನಿರ್ದೇಶನದ ಮತ್ತು ರಾಮ್ ಪೋತಿನೇನಿ ನಾಯಕನಾಗಿ ನಟಿಸಿದ 'ಇಸ್ಮಾರ್ಟ್ ಶಂಕರ್' ನಿಂದ ನಭಾಗೆ ಕ್ರೇಜ್ ಸಿಕ್ಕಿತು.   

5 /8

ಕಳೆದ ಕೆಲವು ದಿನಗಳಿಂದ ಬೆಳ್ಳಿತೆರೆಯಿಂದ ದೂರ ಉಳಿದಿರುವ ಚೆಲುವೆ ಆಗಾಗ ತಮ್ಮ ಅಭಿಮಾನಿಗಳಿಗಾಗಿ ಕೆಲವೊಂದಿಷ್ಟು ಚಿತ್ರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.  

6 /8

ಇತ್ತೀಚಿಗೆ ನಭಾ ಅಪಘಾತಕ್ಕೆ ಒಳಗಾಗಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ. ಈ ಕುರಿತು ಸ್ವತಃ ಪೋಸ್ಟ್‌ ಹಂಚಿಕೊಂಡು ಪ್ಯಾನ್ಸ್‌ಗೆ ತಿಳಿಸಿದ್ದರು.  

7 /8

ಶಸ್ತ್ರ ಚಿಕಿತ್ಸೆಯಿಂದ ಇನ್ನೂ ಚೇತರಿಸಿಕೊಳ್ಳುತ್ತಿರುವ ಸುಂದರಿ, ಶೀಘ್ರದಲ್ಲೇ ಶೂಟಿಂಗ್ ಶುರು ಮಾಡುತ್ತೇನೆ ಎಂದಿದ್ದರು.  

8 /8

ಸದ್ಯ ನಭಾ ಎನ್‌ಟಿಆರ್ ಮತ್ತು ಕೊರಟಾಲ ಶಿವ ಅವರ ಮುಂಬುರವ ಸಿನಿಮಾದಲ್ಲಿ ಎರಡನೇ ನಾಯಕಿಯಾಗಿ ನಟಿಸಲಿದ್ದಾರೆ ಎಂಬ ವರದಿಗಳಿವೆ.