PHOTOS: ಥೈಲ್ಯಾಂಡ್‌ನಲ್ಲಿ 'ನಾಗಿಣಿ 2' ನಟಿ ನಮ್ರತಾ ಗೌಡ!

'ನಾಗಿಣಿ 2' ಧಾರಾವಾಹಿಯ ನಟಿ ನಮ್ರತಾ ಗೌಡ ಥೈಲ್ಯಾಂಡ್‌ನಲ್ಲಿ ಹಾಲಿಡೇ ಎಂಜಾಯ್ ಮಾಡುತ್ತಿದ್ದಾರೆ.  

'ನಾಗಿಣಿ 2' ಧಾರಾವಾಹಿಯ ನಟಿ ನಮ್ರತಾ ಗೌಡ ಥೈಲ್ಯಾಂಡ್‌ನಲ್ಲಿ ಹಾಲಿಡೇ ಎಂಜಾಯ್ ಮಾಡುತ್ತಿದ್ದಾರೆ. ರಜೆಯ ಮಜಾ ದಿನಗಳ ಒಂದಷ್ಟು ಫೋಟೋಗಳನ್ನು ನಮ್ರತಾ ಗೌಡ ತಮ್ಮ ಸೋಷಿಯಲ್‌ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. 

1 /5

'ನಾಗಿಣಿ 2' ಧಾರಾವಾಹಿಯ ನಟಿ ನಮ್ರತಾ ಗೌಡ ಥೈಲ್ಯಾಂಡ್‌ನಲ್ಲಿ ಹಾಲಿಡೇ ಎಂಜಾಯ್ ಮಾಡುತ್ತಿದ್ದಾರೆ. 

2 /5

ರಜೆಯ ಮಜಾ ದಿನಗಳ ಒಂದಷ್ಟು ಫೋಟೋಗಳನ್ನು ನಮ್ರತಾ ಗೌಡ ತಮ್ಮ ಸೋಷಿಯಲ್‌ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. 

3 /5

ಬಾಲನಟಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟ ನಮ್ರತಾ ಅನೇಕ ಧಾರಾವಾಹಿಗಳಲ್ಲಿ ನಟಿಸಿದ್ದಾರೆ.

4 /5

'ಪುಟ್ಟಗೌರಿ ಮದುವೆ' ಹಾಗೂ 'ನಾಗಿಣಿ 2' ಧಾರಾವಾಹಿ ಖ್ಯಾತಿಯ ನಮ್ರತಾ ಗೌಡ.  

5 /5

ಇತ್ತೀಚೆಗೆ 'ಗೋಲ್ಡನ್ ಸ್ಟಾರ್ ಗಣೇಶ್' ಸಾರಥ್ಯದ 'ಗೋಲ್ಡನ್ ಗ್ಯಾಂಗ್' ರಿಯಾಲಿಟಿ ಶೋನಲ್ಲಿ ಭಾಗಿಯಾಗಿದ್ದರು.