Namratha Gowda : ಕೇಳಿಸದೇ ಕಲ್ಲು ಕಲ್ಲಿನಲಿ ಕನ್ನಡ ನುಡಿ..ಕಿರುತೆರೆ ಕನ್ನಡತಿಯ ಟ್ರೆಡಿಷನಲ್‌ ಪೋಟೋಸ್‌

Namratha Gowda Traditional Photos : ನಾಗಿಣಿ-2 ಸಿರೀಯಲ್‌ ಮೂಲಕ ಎಲ್ಲರ ಮನೆಮಾತಾಗಿರುವ ನಮ್ರತಾ ಗೌಡ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುತ್ತಾರೆ. ನಟಿ ಯಾವಾಗಲೂ ವಿಭಿನ್ನ ಪೋಟೋಗಳನ್ನು ಶೇರ್‌ ಮಾಡುವ ಮೂಲಕ ಸುದ್ದಿಯಲ್ಲಿರುತ್ತಾರೆ. ಇದೀಗ ನಟಿ ಸಖತ್‌ ಟ್ರೆಡಿಷನಲ್‌ ಪೋಟೋಗಳನ್ನು ಶೇರ್‌ ಮಾಡಿದ್ದು, ನೆಟ್ಟಿಗರು ಕಿರುತೆರೆ ಕನ್ನಡತಿ ಎಂದೆಲ್ಲಾ ಕಾಮೆಂಟ್‌ ಮಾಡುತ್ತಿದ್ದಾರೆ. 
 

1 /5

ನಮ್ರತಾ ಗೌಡ ಸೋಷಿಯಲ್‌ ಮಿಡಿಯಾದಲ್ಲಿ ಯಾವಾಗಲೂ ಸಕ್ರಿಯವಾಗಿರುತ್ತಾರೆ  

2 /5

ನಾಗಿಣಿ-2 ಸಿರೀಯಲ್‌ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ  

3 /5

ನಟಿ ಇದೀಗ ಸಖತ್‌ ಟ್ರೆಡಿಷನಲ್‌ ಪೋಟೋಗಳನ್ನು ಶೇರ್‌ ಮಾಡಿದ್ದಾರೆ  

4 /5

ಇವರ ಪೋಟೋಗಳಿಗೆ ನೆಟ್ಟಿಗರು ವಾವ್‌ ಕನ್ನಡತಿ ಎಂದೆಲ್ಲಾ ಕಾಮೆಂಟ್‌ ಮಾಡಿದ್ದಾರೆ  

5 /5

ನಟಿಯ ಪೋಟೋಗಳು ಸೋಷಿಯಲ್‌ ಮಿಡಿಯಾದ ತುಂಬೆಲ್ಲ ಹರಿದಾಡುತ್ತಿವೆ