Namratha Gowda : ಇಂಡೋನೇಷ್ಯಾದಲ್ಲಿ ನಾಗಿಣಿ..ಪೋಟೋಸ್‌ ನೋಡಿ

ನಮೃತಾ ಗೌಡ ಕಿರುತೆರೆಯಲ್ಲಿ ಸಕ್ರಿಯವಾಗಿರುವ ನಟಿ. ನಾಗಿಣಿ ಸಿರೀಯಲ್‌ ಮೂಲಕ ಎಲ್ಲರ ಮನೆಮಾತಾಗಿದ್ದಾರೆ. ನಟಿ ಇದೀಗ ಟ್ರಿಪ್‌ ಮೂಡ್‌ನಲ್ಲಿದ್ದು, ಸಖತ್‌ ಪೋಟೋಗಳನ್ನು ಶೇರ್‌ ಮಾಡುತ್ತಿದ್ದಾರೆ..

Namratha Gowda Viral Photos : ನಮೃತಾ ಗೌಡ ಕಿರುತೆರೆಯಲ್ಲಿ ಸಕ್ರಿಯವಾಗಿರುವ ನಟಿ. ನಾಗಿಣಿ ಸಿರೀಯಲ್‌ ಮೂಲಕ ಎಲ್ಲರ ಮನೆಮಾತಾಗಿದ್ದಾರೆ. ನಟಿ ಇದೀಗ ಟ್ರಿಪ್‌ ಮೂಡ್‌ನಲ್ಲಿದ್ದು, ಸಖತ್‌ ಪೋಟೋಗಳನ್ನು ಶೇರ್‌ ಮಾಡುತ್ತಿದ್ದಾರೆ..
 

1 /5

ನಮೃತಾ ಗೌಡ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ನಟಿ  

2 /5

ಇದೀಗ ಟ್ರಿಪ್‌ ಮೂಡ್‌ನಲ್ಲಿದ್ದಾರೆ  

3 /5

ಸಖತ್‌ ಪೋಟೋಗಳನ್ನು ಶೇರ್‌ ಮಾಡುತ್ತಿದ್ದು, ನೆಟ್ಟಿಗರಿಂದ ಕಾಮೆಂಟ್‌ಗಳ ಸುರಿಮಳೇಯೆ ಸುರಿಯುತ್ತಿದೆ  

4 /5

ನಾಗಿಣಿ ಸಿರಿಯಲ್‌ ಮೂಲಕ ಎಲ್ಲರ ಮನಸ್ಸನ್ನು ಕದ್ದಿದ್ದಾರೆ  

5 /5

ಕಿರುತೆರೆಯಲ್ಲಿಯೂ ಸಕ್ರಿಯವಾಗಿರುವ ನಟಿ ಇವರು