Kiwi Fruit: ಈಗಾಗಲೇ ಕಿವಿ ಹಣ್ಣು ಆರೋಗ್ಯದ ದೃಷ್ಠಿಯಲ್ಲಿ ಬಾರಿ ಪ್ರಯೋಜನಕಾರಿ ಎಂದು ಸಾಬೀತು ಆಗಿದೆ. ಈ ಹಣ್ಣಿನಲ್ಲಿ ಫೈಬರ್, ವಿಟಮಿನ್ ಇ, ಪಾಲಿಫಿನಾಲ್ಗಳು, ಕ್ಯಾರೊಟಿನಾಯ್ಡ್ಗಳು ಹೇರಳವಾಗಿವೆ.
Kiwi Benefits : ಅನೇಕ ಜನರು ಚಳಿಗಾಲದಲ್ಲಿ ವಿವಿಧ ಹಣ್ಣುಗಳು ಮತ್ತು ತರಕಾರಿಗಳನ್ನು ತಿನ್ನುತ್ತಾರೆ. ಆದರೆ ನಮ್ಮ ಸುತ್ತಲೂ ಕೆಲವು ಹಣ್ಣುಗಳಿವೆ, ಅದನ್ನು ನಿಯಮಿತವಾಗಿ ಸೇವಿಸಿದರೆ ಮುಖಕ್ಕೆ ನೈಸರ್ಗಿಕ ಹೊಳಪನ್ನು ತರಬಹುದು. ಇಂದು ನಾವು ಕಿವಿ ಬಗ್ಗೆ ಮಾತನಾಡುತ್ತಿದ್ದೇವೆ.
Health Benefits of Kiwi : ಕಿವಿ ಹಣ್ಣು ಸಾಮಾನ್ಯ ಹಣ್ಣಲ್ಲ, ಇದು ಪೌಷ್ಟಿಕಾಂಶದ ಗಣಿಯಾಗಿದೆ. ಈ ಹಣ್ಣಿನ ಅಗ್ರ ಉತ್ಪಾದಕ ನ್ಯೂಜಿಲೆಂಡ್ ಸೇರಿದಂತೆ ವಿಶ್ವದ ಜನಪ್ರಿಯ ಪ್ರದೇಶಗಳಲ್ಲಿ ಅವುಗಳನ್ನು ಬೆಳೆಯಲಾಗುತ್ತದೆ.
ಕಿವಿ (Kiwi) ಅದರ ವಿಭಿನ್ನ ರುಚಿಗೆ ಇಷ್ಟವಾಗುತ್ತದೆ, ಇದು ಅನೇಕ ವಿಧಗಳಲ್ಲಿ ಬಹಳ ಪ್ರಯೋಜನಕಾರಿ ಹಣ್ಣು. ಕಿವಿ ಹಣ್ಣಿನಲ್ಲಿ ವಿಟಮಿನ್ ಸಿ, ಕೆ, ಇ, ಫೋಲೇಟ್ ಮತ್ತು ಪೊಟ್ಯಾಸಿಯಮ್ ಇರುತ್ತದೆ. ಇದಲ್ಲದೆ ಹಣ್ಣುಗಳಲ್ಲಿ ಬಹಳಷ್ಟು ಆಂಟಿಆಕ್ಸಿಡೆಂಟ್‌ಗಳಿವೆ.