bigg boss: ಬಾಸ್ ಮನೆ ಹಲವಾರು ರೋಚಕ ತಿರುವುಗಳೊಂದಿಗೆ ಸಾಗುತ್ತಿದೆ. ಈಗಿರುವಾಗಲೆ ದೊಡ್ಮನೆಗೆ ಹಳೆ ಸ್ಪರ್ಧೆಗಳು ಎಂಟ್ರಿ ಕೊಟ್ಟಿದ್ದು, ಈಗಾಗಲೇ ರಣರಂಗವಾಗಿರುವ ದೊಡ್ಮನೆ ಇನ್ನು ಮುಂದೆ ಯಾವೆಲ್ಲಾ ತಿರುವು ಪಡೆದುಕೊಳ್ಳಲಿದೆ ಎನ್ನುವ ಕುತೂಹಲ ಹೆಚ್ಚಾಗಿದೆ.
Chaitra Kundapura: ಬಿಗ್ ಬಾಸ್ ಮನೆಯಲ್ಲಿ ಅನೀರೀಕ್ಷಿತ ಬೆಳವಣಿಗೆಗಳು ನಡೆಯುತ್ತಿವೆ, ನಿನ್ನೆ ನಡೆದ ಟಾಸ್ಕ್‌ನ ಪ್ರೋಮೋದಲ್ಲಿ ಚೈತ್ರ ಕುಂದಾಪುರ ಹಾಗೂ ತ್ರಿವಿಕ್ರಮ್ ಜಗಳವಾಡುತ್ತಿದ್ದ ದೃಶ್ಯ ಕಂಡು ಬಂದಿತ್ತು, ಇಂದಿನ ಎಪಿಸೋಡ್ ಸಕತ್ ಇಂಟ್ರೆಸ್ಟಿಂಗ್ ಆಗಿರಲಿದೆ ಎಂದುಕೊಳ್ಳುವಷ್ಟರಲ್ಲೆ ಚೈತ್ರ ಕುಂದಾಪುರ ಅವರು ಬಿಗ್‌ಬಾಸ್ ಮನೆಯಿಂದ ಹೊರಬಂದು ಕೋರ್ಟ್‌ಗೆ ಹಾಜರ್ ಆಗಿದ್ದಾರೆ.
Chaitra kundapura: ಬಿಗ್‌ಬಾಸ್ ಸೀಸನ್ 11ರ ಸ್ಪರ್ಧಿಗಳು ಫುಲ್ ಆಕ್ಟಿವ್ ಆಗಿ ಎಲ್ಲಾ ಟಾಸ್ಕ್‌ಗಳನ್ನು ಆಡುತ್ತಿದ್ದಾರೆ. ಹೀಗಿರುವಾಗ ಚೈತ್ರ ಕುಂದಾಪುರ ಅವರು ಇತ್ತೀಚೆಗೆ ನೀಡಿದ ಟಾಸ್ಕ್ ಒಂದನ್ನು ಆಡುತ್ತಾ, ತಮ್ಮ ಪ್ರೀತಿ ಪಾತ್ರರು ನೀಡಿದ್ದ ಉಂಗುರವನ್ನು ಕಳೆದುಕೊಂಡು ಕಂಗಾಲಾಗಿದ್ದರು, ಟಾಸ್ಕ್‌ನ ಸಮಯದಲ್ಲಿ ಮಣ್ಣು ಕಲಿಸುತ್ತಿರುವಾಗ ಚೈತ್ರ ಅವರ ಉಂಗುರ ಆ ಮಣ್ಣಿನಲ್ಲಿ ಮಿಸ್ ಆಗುತ್ತದೆ. ಉಂಗುರ ಕಳೆದುಕೊಂಡು ಗಾಬರಿಯಲ್ಲಿ ಚೈತ್ರ ಮನದಲ್ಲಿ ದೇವರನ್ನು ನೆನೆಯುತ್ತಾರೆ, ಹೀಗೆ ನಡೆದ ಕೆಲವೇ ಕ್ಷಣಗಳಲ್ಲಿ ಚೈತ್ರ ಕಳೆದುಕೊಂಡ ಉಂಗುರ ಅವರಿಗೆ ವಾಪಸ್ ಸಿಕ್ಕಿದೆ.
Chaitra Kundapura Remuneration: ಹಿಂದೂ ಫೈರ್ ಬ್ರ್ಯಾಂಡ್ ಎಂದೇ ಖ್ಯಾತಿ ಪಡೆದಿರುವ ಚೈತ್ರಾ ಕುಂದಾಪುರ ಅವರು ಸದ್ಯ ಬಿಗ್ ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿಯಾಗಿ ಎಂಟ್ರಿಕೊಟ್ಟಿದ್ದಾರೆ. ಈ ಸಂದರ್ಭದಲ್ಲಿ ಕೇವಲ 15 ನಿಮಿಷಗಳ ಕಾಲಾವಕಾಶದಲ್ಲಿ ವೀಕ್ಷಕರಿಂದ 2 ಲಕ್ಷಕ್ಕೂ ಅಧಿಕ ವೋಟ್ಸ್ ಪಡೆದಿದ್ದರು.
BJP Ticket Fraud Scam: ಉದ್ಯಮಿ ಗೋವಿಂದಬಾಬು ಪೂಜಾರಿಗೆ ಎಂಎಲ್‍ಎ ಟಿಕೆಟ್ ಕೊಡಿಸುವುದಾಗಿ ಚೈತ್ರಾ ಕುಂದಾಪುರ ಅಂಡ್ ಗ್ಯಾಂಗ್ ಕೋಟಿ ಕೋಟಿ ರೂ. ವಂಚಸಿತ್ತು. ಪ್ರಕರಣ ಸಂಬಂಧ ಸಿಸಿಬಿ ಪೊಲೀಸರಿಂದ ಚೈತ್ರಾ ಸೇರಿದಂತೆ 9 ಮಂದಿ ಆರೋಪಿಗಳ ವಿರುದ್ಧ ಸುಮಾರು 800 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗಿದೆ.
ಚೈತ್ರಾ ವಂಚನೆ ಪ್ರಕರಣದ ತನಿಖೆ ಪೂರ್ಣಗೊಳಿಸಿದ ಸಿಸಿಬಿ. ಟಿಕೆಟ್ ಡೀಲ್ ಸಂಬಂಧ 68 ಸಾಕ್ಷ್ಯಗಳನ್ನ ಕಲೆ ಹಾಕಿದ ಸಿಸಿಬಿ. ತನಿಖೆ ಪೂರ್ಣಗೊಳಿಸಿ ಚಾರ್ಜ್‌ಶೀಟ್ ಸಲ್ಲಿಕೆಗೆ ಸಿಸಿಬಿ ಸಿದ್ಧತೆ. ಚೈತ್ರಾ ಆ್ಯಂಡ್ ಗ್ಯಾಂಗ್ ವಿರುದ್ಧ ದೋಷಾರೋಪಣೆ ಪಟ್ಟಿ ಸಿದ್ಧತೆ.
ಚೈತ್ರಾ ಕುಂದಾಪುರ& ಗ್ಯಾಂಗ್ ಕೋಟಿ ಕೋಟಿ ವಂಚನೆ ಕೇಸ್.. ತಲೆ ಮರೆಸಿಕೊಂಡಿದ್ದ A3 ಆರೋಪಿ ಅಭಿನವ ಹಾಲಶ್ರೀ ಅರೆಸ್ಟ್.. ಹಾಲಶ್ರೀ ಅರೆಸ್ಟ್ ಮಾಡಲು ಸಿಸಿಬಿಯಿಂದ 3 ವಿಶೇಷ ತಂಡ ರಚನೆ..
Chaitra Kundapura Fraud case: ಹಣದ ಅಕ್ರಮ ವಹಿವಾಟು ನಡೆದಿದ್ದು, ಪಕ್ಷದ ಹೆಸರಲ್ಲಿ ಅಕ್ರಮ ನಡೆದಿದ್ದರೂ, ಹಣದ ವಂಚನೆ ನಡೆದಿದ್ದರೂ ಸಿಟಿ ರವಿ ಸುಮ್ಮನಿದ್ದಿದ್ದು ಏಕೆ? ಅ ಮೌನದಲ್ಲಿ ಇನ್ನೂ ಹೆಚ್ಚಿನ ನಿಗೂಢತೆ ಇದೆಯೇ ಬಿಜೆಪಿ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಎಂಎಲ್‍ಎ ಟಿಕೆಟ್ ಕೊಡಿಸೋದಾಗಿ ವಂಚನೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಮೂರನೇ ಆರೋಪಿ ಕೊನೆಗೆ ಸೆರೆ ಸಿಕ್ಕಿದ್ದಾರೆ. ಬಂಧನದ ಭೀತಿಯಿಂದ ಕಾವಿ ತೆಗೆದು ಟೀ ಶರ್ಟ್ ಧರಿಸಿದ್ದ ಅಭಿನವ ಹಾಲಶ್ರೀ ತಮ್ಮ ಒಡಿಸ್ಸಾದ ಕಟಕ್ ನಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಆಗಾದ್ರೆ ಹಾಲಶ್ರೀ ಟ್ರಾವೆಲ್ ಹಿಸ್ಟರಿ ಹೇಗಿತ್ತು.ಹಾಲಶ್ರೀ ಅರೆಸ್ಟ್ ಆಪರೇಷನ್ ಹೇಗಿತ್ತು ಅನ್ನೋ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.
Shobha Karandlaje on Chaitra Kundapura: ಹಣ ವಂಚನೆ ಪ್ರಕರಣದಲ್ಲಿ ಬಂಧಿಯಾಗಿರುವ ಹಿಂದೂ ಹೋರಾಟಗಾರ್ತಿ ಚೈತ್ರಾ ಕುಂದಾಪುರ ಕುರಿತು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ನಮಗೂ ಆ ಯುವತಿಗೂ ಸಂಬಂಧ ಇಲ್ಲ ಹಾಗೆಯೇ ಆಕೆಯ ಬೆಂಬಲಕ್ಕೆ ನಾವು ನಿಂತಿಲ್ಲ ಎಂದು ಹೇಳಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.