ವಿಶ್ವಕಪ್ ಇತಿಹಾಸದ ಎಲ್ಲಾ ಟೂರ್ನಿ ಆಡಿದ್ರೂ ಒಂದೇ ಒಂದು ಬಾರಿಯೂ ಟ್ರೋಫಿ ಗೆದ್ದಿಲ್ಲ ಈ ಏಕೈಕ ತಂಡ: ಯಾವುದು ಗೊತ್ತಾ?

Teams that have not won the World Cup Trophy: ಪ್ರಸ್ತುತ ವಿಶ್ವಕಪ್ 2023ರ ಟೂರ್ನಿ ಭಾರತದಲ್ಲಿ ನಡೆಯುತ್ತಿದೆ. ಟೀಂ ಇಂಡಿಯಾ ಇದುವರೆಗೆ ಅದ್ಭುತ ಪ್ರದರ್ಶನ ನೀಡಿದ್ದು, ಸೆಮಿಫೈನಲ್ ಪ್ರವೇಶ ಮಾಡಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /5

ವಿಶ್ವಕಪ್ 2023ರಲ್ಲಿ ಈ ಬಾರಿ ಒಟ್ಟು 10 ತಂಡಗಳು ಭಾಗವಹಿಸಿದ್ದು, ಟ್ರೋಫಿ ಎತ್ತಿ ಹಿಡಿಯಲು ಪೈಪೋಟಿ ನಡೆಸುತ್ತಿವೆ. ಅಂದಹಾಗೆ ನಾವಿಂದು ಈ ವರದಿಯಲ್ಲಿ ವಿಶ್ವಕಪ್ ಇತಿಹಾಸದ ಎಲ್ಲಾ ಟೂರ್ನಿ ಆಡಿದ್ರೂ ಒಂದೇ ಒಂದು ಬಾರಿಯೂ ಟ್ರೋಫಿ ಗೆಲ್ಲದ ಏಕೈಕ ಮತ್ತು ಇದುವರೆಗೆ ಟ್ರೋಫಿ ಎತ್ತಿಹಿಡಿಯದ ತಂಡಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.

2 /5

ಕಳೆದ 12 ಏಕದಿನ ವಿಶ್ವಕಪ್‌’ಗಳಲ್ಲಿ ಒಟ್ಟು 19 ತಂಡಗಳು ಭಾಗವಹಿಸಿದ್ದವು. ಈ ಪೈಕಿ ಕೇವಲ ಆರು ತಂಡಗಳು ಮಾತ್ರ ವಿಶ್ವಕಪ್ ಟ್ರೋಫಿ ಗೆದ್ದಿದೆ. ಅವುಗಳೆಂದರೆ ಆಸ್ಟ್ರೇಲಿಯಾ, ಇಂಗ್ಲೆಂಡ್, ಭಾರತ, ಪಾಕಿಸ್ತಾನ, ಶ್ರೀಲಂಕಾ ಮತ್ತು ವೆಸ್ಟ್ ಇಂಡೀಸ್.

3 /5

ಇನ್ನು ಈ 13 ತಂಡಗಳಲ್ಲಿ ಒಂದೇ ಒಂದು ಬಾರಿಯೂ ಟ್ರೋಫಿ ಗೆಲ್ಲದ 5 ತಂಡಗಳು ಮಾತ್ರ ಈ ಬಾರಿ ವಿಶ್ವಕಪ್ ಆಡುತ್ತಿವೆ. ಅವುಗಳೆಂದರೆ ನೆದರ್ಲ್ಯಾಂಡ್ಸ್, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ.

4 /5

ಅಂದಹಾಗೆ ವಿಶ್ವಕಪ್ ಇತಿಹಾಸದ 12 ಆವೃತ್ತಿಗಳಲ್ಲಿ ಭಾಗವಹಿಸಿದ್ದರೂ ಸಹ ಒಂದೇ ಒಂದು ಬಾರಿಯೂ ಟ್ರೋಫಿ ಗೆಲ್ಲದ ತಂಡವೆಂದರೆ ನ್ಯೂಜಿಲೆಂಡ್. 9 ಬಾರಿ ಕ್ವಾರ್ಟರ್‌ ಫೈನಲ್ ಹಂತವನ್ನು ತಲುಪಿದ್ದರೂ ಸಹ ಟ್ರೋಫಿ ಎತ್ತಿಹಿಡಿಯುವಲ್ಲಿ ವಿಫಲವಾಗಿದೆ.

5 /5

ಬಾಂಗ್ಲಾದೇಶವು ಸಹ ಇದೇ ಪರಿಸ್ಥಿಯಿಯಲ್ಲಿದೆ. 1999 ರಿಂದ ಪ್ರತಿ ODI ವಿಶ್ವಕಪ್ ಆಡುತ್ತಿದ್ದರೂ ಸಹ, ಒಮ್ಮೆಯೂ ಸಹ ಫೈನಲ್ ಪ್ರವೇಶ ಮಾಡಿಲ್ಲ.