Shani Dev: ಶನಿಯು ಅಶುಭ ಗ್ರಹವೆಂಬ ನಂಬಿಕೆ ಜನರಲ್ಲಿದೆ. ಶನಿಯ ಕೋಪಕ್ಕೊಳಗಾದರೆ ನೀವು ಮಾಡಿದ ಕೆಲಸಗಳು ಹಾಳಾಗುತ್ತವೆ. ಇತರ ಗ್ರಹಗಳು ಶುಭವಾಗಿದ್ದರೂ, ಶನಿಯು ಕೆಟ್ಟ ಸ್ಥಾನದಲ್ಲಿದ್ದರೆ ನಿಮಗೆ ಸಮಸ್ಯೆಗಳು ಹೆಚ್ಚಾಗುತ್ತವೆ.
Saturn Transit: ನವಗ್ರಹಗಳಲ್ಲಿ ಶನಿ ಗ್ರಹವು ಅತಿ ನಿಧಾನವಾಗಿ ಚಲಿಸುವ ಗ್ರಹ. ಈ ಗ್ರಹ ಒಂದು ರಾಶಿಚಕ್ರದಿಂದ ಮತ್ತೊಂದು ರಾಶಿಚಕ್ರಕ್ಕೆ ಚಲಿಸಲು ಬರೋಬ್ಬರಿ ಎರಡೂವರೆ ವರ್ಷ ಸಮಯ ಬೇಕಾಗುತ್ತದೆ.
Shani Dosha Nivaran: ಆರ್ಥಿಕ ಸಮಸ್ಯೆಗಳು, ಅಡೆತಡೆಗಳು, ದೃಷ್ಟಿ, ಶನಿ ದೋಷಗಳಂತಾ ಸಮಸ್ಯೆಗಳು ನಿಮ್ಮನ್ನು ಕಾಡುತ್ತಿವೆಯೇ? ಈ ಸಮಸ್ಯೆಗಳನ್ನು ತೊಡೆದುಹಾಕಲು ನೀವು ಹಣವನ್ನು ಖರ್ಚು ಮಾಡಬೇಕಿಲ್ಲ. ನಿಮ್ಮ ಅಡುಗೆಮನೆಯಲ್ಲಿರುವ ಈ ಚಿಕ್ಕ ವಸ್ತುವನ್ನು ಬಳಸಿ ಶನಿಗ್ರಹದ ತೊಂದರೆಗಳನ್ನು ದೂರಮಾಡಿ, ಆರ್ತಿಕ ಪರಿಸ್ಥಿತಿಯಾನ್ನು ಸುಧಾರಿಸಬಹುದು.
Shani Deva: ಜ್ಯೋತಿಷ್ಯ ಶಾಸ್ತ್ರದಲ್ಲಿ, ಕರ್ಮಫಲದಾತ ಎಂದು ಕರೆಯಲ್ಪಡುವ ಶನಿ ಮಹಾತ್ಮ ಜಾತಕದಲ್ಲಿ ಶುಭ ಸ್ಥಾನದಲ್ಲಿದ್ದರೆ ವ್ಯಕ್ತಿಯ ಜೀವನದಲ್ಲಿ ಕೇವಲ ಶುಭ ಫಲಗಳನ್ನು ಮಾತ್ರ ನೀಡ್ತಾನೆ ಎನ್ನಲಾಗುತ್ತದೆ.
Shani Dev Hindu God of Karma: ಶನಿವಾರದಂದು ಯಾವುದೇ ಕಪ್ಪು ವಸ್ತುಗಳನ್ನು ಮತ್ತು ಕಬ್ಬಿಣದ ವಸ್ತುಗಳನ್ನು ಮನೆಗೆ ತರಬೇಡಿ. ಇಂದು ಯಾರಿಗೂ ನಿಂದಿಸಲು ಅಥವಾ ವಾಗ್ವಾದ ನಡೆಸಲು ಹೋಗಬಾರದು.
Shani Dev favourite Zodiac sign: ಶನಿದೇವನು ಮೆಚ್ಚುವ ಕೆಲ ರಾಶಿಗಳಿವೆ. ಅವರ ಮೇಲೆ ಶನಿಯ ಯಾವತ್ತೂ ಕೆಟ್ಟ ಪರಿಣಾಮವನ್ನು ಬೀರುವುದಿಲ್ಲ ಎಂದು ಹೇಳಲಾಗುತ್ತದೆ. ಶನಿ ದೇವರ ನೆಚ್ಚಿನ ರಾಶಿಗಳು ಯಾವುವು ಎಂಬುದನ್ನು ತಿಳಿಯೋಣ.
Shani-Shukra Yuti 2024 Rajyoga: ವೈದಿಕ ಜ್ಯೋತಿಷ್ಯದ ಪ್ರಕಾರ, ಎಲ್ಲಾ ಗ್ರಹಗಳು ಒಂದು ನಿಗದಿತ ಸಮಯದಲ್ಲಿ ಸಾಗುತ್ತಿರುತ್ತವೆ. ಗ್ರಹಗಳ ಸಂಚಾರದಿಂದ ಶುಭ ಯೋಗ ಮತ್ತು ರಾಜಯೋಗವು ರೂಪುಗೊಳ್ಳುತ್ತದೆ.
Shanidev Blessings: ಜ್ಯೋತಿಷ್ಯದಲ್ಲಿ, ಶನಿಯ ರಾಶಿಯ ಬದಲಾವಣೆಯನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತದೆ. ಶನಿದೇವನು ನಕ್ಷತ್ರಪುಂಜದ ಬದಲಾವಣೆಯ ಎರಡನೇ ಹಂತವನ್ನು ಪ್ರವೇಶಿಸಿದ್ದಾನೆ.
Shadashtak Yog Effects: ಗ್ರಹಗಳ ಮತ್ತು ನಕ್ಷತ್ರಗಳ ಸ್ಥಾನದ ಬದಲಾವಣೆಯಿಂದಾಗಿ, ಅನೇಕ ಶುಭ ಮತ್ತು ಅಶುಭ ಯೋಗಗಳು ಅಥವಾ ರಾಜಯೋಗವು ರೂಪುಗೊಳ್ಳುತ್ತದೆ. ಈ ಎಲ್ಲಾ ರಾಶಿಗಳ ಜನರ ಮೇಲೆ ಇದು ದೊಡ್ಡ ಪರಿಣಾಮವನ್ನು ಬೀರುತ್ತದೆ.
Shani Rahu Guru Positive Effect: ಜ್ಯೋತಿಷ್ಯದ ಪ್ರಕಾರ, ಪ್ರತಿ ಗ್ರಹವು ನಿರ್ದಿಷ್ಟ ಸಮಯದಲ್ಲಿ ತನ್ನ ರಾಶಿಯನ್ನು ಬದಲಾಯಿಸುತ್ತದೆ ಮತ್ತು ಅದರ ಪರಿಣಾಮವು ಎಲ್ಲಾ 12 ರಾಶಿಗಳ ಜನರ ಮೇಲೆ ಇರುತ್ತದೆ.
Shani Sade Sati and Dhaiyya in 2024: 2024 ರಲ್ಲಿ ಶನಿ ದೇವನು ತನ್ನದೇ ಆದ ಕುಂಭ ರಾಶಿಯಲ್ಲಿ ಸ್ಥಿತನಾಗಲಿದ್ದಾನೆ. ಈ ಸಂದರ್ಭದಲ್ಲಿ ಶನಿಯು ಎಲ್ಲಾ ರಾಶಿಗಳ ಮೇಲೆ ವಿಭಿನ್ನ ರೀತಿಯಲ್ಲಿ ಪರಿಣಾಮ ಬೀರುತ್ತಾನೆ. ಈ ಅವಧಿಯಲ್ಲಿ, ಕೆಲವು ರಾಶಿಗಳು ಶನಿಯ ಸಾಡೇಸಾತಿ ಮತ್ತು ಧೈಯಾ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ.
Diwali Horoscope 2023 : ರಾಹು, ಕೇತು ಮತ್ತು ಶನಿಯಿಂದಾಗಿ ವಿಶೇಷ ಯೋಗ ರೂಪುಗೊಂಡಿದೆ. ಇದರಿಂದ ಕೆಲವು ರಾಶಿಯವರಿಗೆ ಅನಿರೀಕ್ಷಿತ ಲಾಭಗಳು ಸಿಗುತ್ತವೆ. ದೀಪಾವಳಿ ಈ ರಾಶಿಗಳಿಗೆ ಅದೃಷ್ಟ ತರಲಿದೆ.
Saturn Direct Transit 2023: ಜ್ಯೋತಿಷ್ಯ ಪ್ರಕಾರ ಶನಿದೇವ ನಿಧಾನವಾಗಿ ಚಲಿಸುವ ಗ್ರಹ ಮತ್ತು ನ್ಯಾಯಯುತ ಫಲಿತಾಂಶಗಳನ್ನು ನೀಡುವುದೇ ಈತನ ಕಾರ್ಯ. ಅಂದಹಾಗೆ ಶನಿದೇವನು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಪ್ರವೇಶಿಸಲು ಎರಡೂವರೆ ವರ್ಷಗಳನ್ನು ತೆಗೆದುಕೊಳ್ಳುತ್ತಾನೆ. ಈ ರೀತಿಯಾಗಿ ಶನಿದೇವನು ಇಡೀ ರಾಶಿಚಕ್ರದ ಮೂಲಕ ಪ್ರಯಾಣಿಸಬೇಕೆಂದರೆ ಸುಮಾರು 30 ವರ್ಷಗಳೇ ಬೇಕು.
Shani Uday 2024: ಜ್ಯೋತಿಷ್ಯದಲ್ಲಿ ಶನಿಯನ್ನು ನ್ಯಾಯದ ಗ್ರಹ ಎಂದು ಪರಿಗಣಿಸಲಾಗುತ್ತದೆ. ಶನಿಯು ಪ್ರಸ್ತುತ ತನ್ನದೇ ಆದ ರಾಶಿ ಕುಂಭ ರಾಶಿಯಲ್ಲಿ ನೆಲೆಸಿದ್ದಾನೆ. 2024 ರಲ್ಲಿ ತನ್ನ ಸ್ಥಾನವನ್ನು ಬದಲಾಯಿಸುತ್ತದೆ.
Shani Margi and Shukra Gochar 2023: ವೈದಿಕ ಜ್ಯೋತಿಷ್ಯದ ಪ್ರಕಾರ ನವೆಂಬರ್ ತಿಂಗಳು ಕೆಲ ರಾಶಿಯ ಜನರಿಗೆ ಭಾಗ್ಯ ತರಲಿದೆ. ಮಂಗಳಕರ ಗ್ರಹಗಳ ಗೋಚರದಿಂದ ಅದೃಷ್ಟ ಸೂರ್ಯನಂತೆ ಹೊಳೆಯಲಿದೆ.
Saturn direct Transit in Aquarius: 30 ವರ್ಷಗಳ ಬಳಿಕ ದೀಪಾವಳಿಯ ಮೊದಲು ಅಂದರೆ ನವೆಂಬರ್ 4 ರಂದು ಶನಿಯು ನೇರವಾಗಿ ಕುಂಭ ರಾಶಿಯಲ್ಲಿ ಚಲಿಸುತ್ತಾನೆ. ಈ ಅವಧಿಯಲ್ಲಿ, ಕೆಲ ರಾಶಿಗಳ ಜನರ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಇರುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.