Nia Sharma : ಕಣ್ರೆಪ್ಪೆ ಮುಚ್ಚುವ ಮನಸ್ಸಿಲ್ಲ... ʼನಿಯಾʼ ನಿನ್ನಂದ ನೋಡುತ್ತಲೇ ಇರುವಾಸೆ..!

Nia Sharma bold photos : ತುಂಡು ಬಟ್ಟೆ ತೊಟ್ಟ ಸುಂದರಿಯರ ಫೋಟೋಗಳು ಇಂಟರ್‌ನೆಟ್‌ನಲ್ಲಿ ಸಖತ್‌ ವೈರಲ್‌ ಆಗುತ್ತಿವೆ. ಮೊನ್ನೆ ಮೌನಿರಾಯ್‌ ಬಿಕಿನಿ ಚಿತ್ರಗಳು ನೆಟ್ಟಿಗರ ಹಾರ್ಟ್‌ ಬಿಸಿ ಹೆಚ್ಚಿಸಿದ್ದವು, ಇದೀಗ ನಿಯಾ ಶರ್ಮಾ ತನ್ನ ಗ್ಲಾಮರ್‌ ಮೂಲಕ ಸೋಷಿಯಲ್‌ ಮೀಡಿಯಾದಲ್ಲಿ ಸೆನ್ಸೆಷನ್‌ ಕ್ರಿಯೇಟ್‌ ಮಾಡಿದ್ದಾರೆ.

ಇತ್ತೀಚಿಗೆ ಬಾಲಿವುಡ್ ನಟಿಯರು ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಸದ್ದು ಮಾಡುತ್ತಿದ್ದಾರೆ. ತುಂಡು ಬಟ್ಟೆ ತೊಟ್ಟ ಸುಂದರಿಯರ ಫೋಟೋಗಳು ಇಂಟರ್‌ನೆಟ್‌ನಲ್ಲಿ ಸಖತ್‌ ವೈರಲ್‌ ಆಗುತ್ತಿವೆ. ಮೊನ್ನೆ ಮೌನಿರಾಯ್‌ ಬಿಕಿನಿ ಚಿತ್ರಗಳು ನೆಟ್ಟಿಗರ ಹಾರ್ಟ್‌ ಬಿಸಿ ಹೆಚ್ಚಿಸಿದ್ದವು, ಇದೀಗ ನಿಯಾ ಶರ್ಮಾ ತನ್ನ ಗ್ಲಾಮರ್‌ ಮೂಲಕ ಪಡ್ಡೆ ಹೈಕ್ಳು ಬಾಯ್ತೆರೆದು ನೋಡುವಂತೆ ಮಾಡಿದ್ದಾರೆ.

1 /6

ನಿಯಾ ಶರ್ಮಾ ಹಿಂದಿ ನಾಗಿನಿ ಧಾರಾವಾಹಿಯ ಮೂಲಕ ಪ್ರೇಕ್ಷಕರಿಗೆ ಹತ್ತಿರವಾದರು. ನಾಗಿಣಿ ನಾಲ್ಕನೇ ಸೀಸನ್‌ನಲ್ಲಿ ನಿಯಾ ಕಾಣಿಸಿಕೊಂಡಿದ್ದರು.  

2 /6

ನಾಗಿಣಿ ಧಾರಾವಾಹಿಯಿಂದ ನಿಯಾ ಶರ್ಮಾಗೆ ಒಳ್ಳೆಯ ಕ್ರೇಜ್ ಸಿಕ್ಕಿತ್ತು. ಕಿರುತೆರೆ ಧಾರಾವಾಹಿಗಳಲ್ಲಿ ನಿಯಾಗೆ ಒಳ್ಳೆಯ ಆಫರ್‌ಗಳು ಬರುತ್ತಿವೆ.  

3 /6

ನಿಯಾ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ಗಮನಹರಿಸುತ್ತಾಳೆ. ತಮ್ಮ ಸೌಂದರ್ಯದ ಮೂಲಕ ಸಖತ್‌ ಕ್ರೇಜ್‌ ಕ್ರಿಯೇಟ್‌ ಮಾಡಿಕೊಂಡಿದ್ದಾರೆ.  

4 /6

ಇದೀಗ ಬಿಳಿ ಬಟ್ಟೆ, ಬ್ಲೂ ಜೀನ್ಸ್‌ ತೊಟ್ಟಿರುವ ನಿಯಾ ಫೋಟೋಗಳು ಸಖತ್‌ ಟ್ರೆಂಡ್‌ ಆಗುತ್ತಿವೆ. ಸುಂದರಿಯ ಅಂದಕ್ಕೆ ನೆಟ್ಟಿಗರು ಫಿದಾ ಅಗಿದ್ದಾರೆ.  

5 /6

ಪ್ಯಾಂಟ್ ಜಿಪ್ ಬಿಟ್ಟಿ, ಬಿಳಿ ಬಟ್ಟೆ ತೊಟ್ಟಿರುವ ನಿಯಾ ನೋಟ ಸಖತ್‌ ಹಾಟ್‌ ಆಗಿದೆ.  

6 /6

ನಿಯಾ ಬ್ಯೂಟಿ ನೋಡಿದ ನೆಟ್ಟಿಗರು ಹಾರ್ಟ್‌ ಮತ್ತು ಫೈರ್‌ ಇಮೋಜಿ ಮೂಲಕ ಲವ್‌ ತೋರಿಸುತ್ತಿದ್ದಾರೆ.