Nidhi Subbaiah : ಪಡ್ಡೆ ಹೈಕ್ಳ ಕಣ್ಕುಕ್ಕುವಂತಿದೆ ಸೌಂದರ್ಯದ ʼನಿಧಿʼ..!


Nidhi Subbaiah : ಸ್ಯಾಂಡಲ್‌ವುಡ್‌ ಗೊಂಬೆ ನಿಧಿ ಸುಬ್ಬಯ್ಯ ಹಾಟ್‌ ಫೋಟೋ ಶೂಟ್‌ ಮೂಲಕ ಪ್ಯಾನ್ಸ್‌ ಗಮನ ಸೆಳೆದಿದ್ದಾರೆ. ನಿಧಿ ಬೋಲ್ಡ್ ಫೋಟೋಸ್‌ ನೋಡಿದ ನೆಟ್ಟಿಗರು ಶಾಕ್‌ ಆಗಿದ್ದಾರೆ. ಇತ್ತೀಚೆಗೆ 13 ಕೆಜಿ ತೂಕ ಕೂಡ ಇಳಿಸಿಕೊಂಡಿರುವ 'ಪಂಚರಂಗಿ' ಚೆಲುವೆ ಮೈಮಾಟ ಬಾಯಿ ಮೇಲೆ ಬೆರಳಿಟ್ಟುಕೊಂಡು ನೋಡುವಂತಿದೆ.
 


ಸ್ಯಾಂಡಲ್‌ವುಡ್‌ ಗೊಂಬೆ ನಿಧಿ ಸುಬ್ಬಯ್ಯ ಹಾಟ್‌ ಫೋಟೋ ಶೂಟ್‌ ಮೂಲಕ ಪ್ಯಾನ್ಸ್‌ ಗಮನ ಸೆಳೆದಿದ್ದಾರೆ. ನಿಧಿ ಬೋಲ್ಡ್ ಫೋಟೋಸ್‌ ನೋಡಿದ ನೆಟ್ಟಿಗರು ಶಾಕ್‌ ಆಗಿದ್ದಾರೆ. ಇತ್ತೀಚೆಗೆ 13 ಕೆಜಿ ತೂಕ ಕೂಡ ಇಳಿಸಿಕೊಂಡಿರುವ 'ಪಂಚರಂಗಿ' ಚೆಲುವೆ ಮೈಮಾಟ ಬಾಯಿ ಮೇಲೆ ಬೆರಳಿಟ್ಟುಕೊಂಡು ನೋಡುವಂತಿದೆ.
 

1 /7

ಖ್ಯಾತ ಫೋಟೊಗ್ರಾಫರ್ ನಿಮಿಷ್ ಜೈನ್ ನಟಿ ನಿಧಿ ಸ್ಪೆಷಲ್ ಫೋಟೊಶೂಟ್ ಮಾಡಿದ್ದಾರೆ. 

2 /7

ತಮ್ಮ ಫೋಟೋಸ್‌ ಅನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿರುವ ಚೆಲುವೆ ʼಕೆಲವಕ್ಕೆ ನಾಂದಿ, ಕೆಲವಕ್ಕೆ ಉಪಸಂಹಾರʼ ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ.  

3 /7

ನಿಧಿ ಅಂದಕ್ಕೆ ಅವರ ಅಭಿಮಾನಿಗಳು ಲೈಕ್ಸ್, ಕಾಮೆಂಟ್ಸ್‌, ಹಾರ್ಟ್‌ ಹಾಗೂ ಪೈರ್‌ ಇಮೋಜಿ ಮೂಲಕ ಮೆಚ್ಚುಗೆ ಸೂಚಿಸುತ್ತಿದ್ದಾರೆ.  

4 /7

ಕೆಲವು ಸಿನಿಮಾ ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿರುವ ಕೊಡಗಿನ ಚೆಲುವೆ‌ ಬೋಲ್ಡ್‌ ಫೋಟೋಸ್‌ ಮೂಲಕ ಸೋಷಿಯಲ್‌ ಮೀಡಿಯಾದಲ್ಲಿ ಕ್ರೇಜ್ ಇಟ್ಟುಕೊಂಡಿದ್ದಾರೆ.   

5 /7

ವರ್ಕೌಟ್ ಮೂಲಕ ನಿಧಿ ಸುಬ್ಬಯ್ಯ 13 ಕೆಜಿ ತೂಕ ಇಳಿಸಿ ಬಳುಕುವ ಬಳ್ಳಿಯಂತಾಗಿದ್ದಾರೆ.  

6 /7

ಕೊಡಗಿನಲ್ಲಿ ಹುಟ್ಟಿದ ನಿಧಿ ಸುಬ್ಬಯ್ಯ ಓದಿ ಬೆಳೆದಿದ್ದು ಮೈಸೂರಿನಲ್ಲಿ. 2009ರಲ್ಲಿ 'ಅಭಿಮಾನಿ' ಎನ್ನುವ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟರು.  

7 /7

ಫೆಬ್ರವರಿ 11, 2017ರಲ್ಲಿ ಉದ್ಯಮಿ ಲವೇಶ್‌ ಜೊತೆ ನಿಧಿ ಸುಬ್ಬಯ್ಯ ಅದ್ಧೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.