ದಂತದ ಬೊಂಬೆ ನೀತಾ ಅಂಬಾನಿ ನಿಜವಾದ ವಯಸ್ಸೆಷ್ಟು ಗೊತ್ತೇ.. ಈ ಅಂದಕ್ಕೆ ಕಾರಣ ಪ್ರತೀ ದಿನ ಕುಡಿಯುವ ಈ ಜ್ಯೂಸ್​​ !

Nita Ambani fitness secret:‌ ಮುಖೇಶ್‌ ಅಂಬಾನಿ ಪತ್ನಿ ನೀತಾ ಅಂಬಾನಿ ಅವರ ಫಿಟ್ನೆಸ್ ಮತ್ತು ಸೌಂದರ್ಯ ಜನರ ಗಮನ ಸೆಳೆಯುತ್ತಿದೆ. ಫಿಟ್‌ನೆಸ್ ದಿನಚರಿ ಮತ್ತು ಡಯೆಟ್‌ ಪ್ಲ್ಯಾನ್‌ ಇಲ್ಲಿದೆ ನೋಡಿ... 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /7

Nita Ambani Beauty Secret: ಭಾರತದ ಅತ್ಯಂತ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಅವರ ಪುತ್ರನ ಪ್ರಿ ವೆಡ್ಡಿಂಗ್ ಸಮಾರಂಭದಲ್ಲಿ ನೀತಾ ಅಂಬಾನಿ ಅವರ ಫಿಟ್ನೆಸ್ ಮತ್ತು ಸೌಂದರ್ಯ ಜನರ ಗಮನ ಸೆಳೆಯುತ್ತಿದೆ. 

2 /7

ನೀತಾ ಅಂಬಾನಿ ಅವರಿಗೆ 60 ವರ್ಷ ವಯಸ್ಸು. ಈ ವಯಸ್ಸಿನಲ್ಲು ಇಂಥ ಸೌಂದರ್ಯ ಹೇಗೆ ಸಾಧ್ಯ ಎಂದು ಜನ ತಲೆಕೆಡಿಸಿಕೊಂಡಿದ್ದಾರೆ. ಇದಕ್ಕೆ ಕಾರಣ ನೀತಾ ಫಿಟ್ನೆಸ್ ಮತ್ತು ಡಯೆಟ್‌ ಗೆ ಹೆಚ್ಚು ಮಹತ್ವ ನೀಡುವುದು.

3 /7

ನೀತಾ ಅಂಬಾನಿ ಫಿಟ್ನೆಸ್ ವಿಚಾರದಲ್ಲಿ 30 ರಿಂದ 35 ವರ್ಷದ ಯುವಕರನ್ನು ಹಿಂದಿಕ್ಕುತ್ತಿದ್ದಾರೆ. ತನ್ನನ್ನು ತಾನು ಫಿಟ್ ಆಗಿಟ್ಟುಕೊಳ್ಳಲು, ಆಹಾರ, ಮಲಗುವ ಸಮಯ ಮತ್ತು ಚರ್ಮದ ಆರೈಕೆಯನ್ನು ಮಿಸ್‌ ಮಾಡದೇ ಪಾಲಿಸುತ್ತಾರೆ. 

4 /7

ವರದಿಗಳ ಪ್ರಕಾರ, ನೀತಾ ಜಿಮ್ ವ್ಯಾಯಾಮ ಮತ್ತು ಯೋಗ ಇತ್ಯಾದಿಗಳನ್ನು ಎಂದಿಗೂ ತಪ್ಪಿಸಲ್ಲ. ಈ ವಯಸ್ಸಿನಲ್ಲೂ ಅವರ ದೇಹ ಟೋನ್ ಮತ್ತು ಸ್ಲಿಮ್ ಆಗಿ ಕಾಣಲು ಇದೇ ಕಾರಣ. ವಾಕ್‌, ಕಾರ್ಡಿಯೋ, ಸ್ಕ್ವಾಟ್‌ಗಳು, ಪುಲ್‌ಅಪ್‌ಗಳು, ಪುಷ್‌ಅಪ್‌ಗಳು ಸೇರಿದಂತೆ ಇಡೀ ದೇಹವನ್ನು ದಂಡಿಸುತ್ತಾರೆ. 

5 /7

ನೀತಾ ಆಹಾರದ ವಿಷಯದಲ್ಲಿ ತುಂಬಾ ಕಟ್ಟುನಿಟ್ಟಾಗಿರುತ್ತಾರೆ. ಯಾವುದೇ ರೀತಿಯ ಹೊರಗಿನ ಆಹಾರವನ್ನು ತಿನ್ನುವುದಿಲ್ಲ. ಸೂಪ್, ಹಸಿರು ತರಕಾರಿ ಮತ್ತು ಗುಜರಾತಿ ಭಕ್ಷ್ಯಗಳನ್ನು ತಿನ್ನಲು ಇಷ್ಟಪಡುತ್ತಾರೆ. 

6 /7

ನೀತಾ ಅಂಬಾನಿ ಡಯೆಟ್‌ ನಲ್ಲಿ ಪ್ರೋಟೀನ್, ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್‌ನಂತಹ ಪೋಷಕಾಂಶಗಳಲ್ಲಿ ಸಮೃದ್ಧವಾಗಿರುವ ಆಹಾರ ಸೇರಿರುತ್ತವೆ. ಬೀಟ್‌ರೂಟ್, ಕಾಳುಗಳು, ಮೊಟ್ಟೆ, ಆಮ್ಲೆಟ್‌ ಮತ್ತು ಪೀನಟ್‌ ಬಟರ್ ಇತ್ಯಾದಿಗಳನ್ನು ತಿನ್ನುತ್ತಾರೆ.‌ 

7 /7

ನೀತಾ ಅಂಬಾನಿ ಪ್ರತಿನಿತ್ಯ ಬೆಳಗಿನ ಉಪಹಾರದ ವೇಳೆ ಬೀಟ್ರೂಟ್​​ ಜ್ಯೂಸ್​​ ಕುಡಿಯುತ್ತಾರೆ. ಈ ಮೂಲಕ 60 ರ ವಯಸ್ಸಲ್ಲೂ ನೀತಾ ಅಂಬಾನಿ ಸಿಕ್ಕಾಪಟ್ಟೆ ಯಂಗ್‌ ಆಗಿ ಕಾಣುತ್ತಾರೆ.