Nysa Devgan : 19 ವಯಸ್ಸಿಗೇ ಇಷ್ಟೋಂದು ಕ್ಯೂಟ್‌ ನಟಿ ಕಾಜೋಲ್‌ ಮಗಳು ನೈಸಾ..!

Nysa Devgan : ನಟ ಅಜಯ್ ದೇವಗನ್ ಮಗಳು ನೈಸಾ ದೇವಗನ್ ತಮ್ಮ ಸೌಂದರ್ಯದ ಮೂಲಕ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಕ್ರೇಜ್‌ ಹೊಂದಿದ್ದಾರೆ. ಇತ್ತೀಚಿಗೆ ನ್ಯೂ ಫೋಟೋಶೂಟ್‌ ಮಾಡಿಸಿರುವ ಚೆಲುವೆ ರೆಡ್‌ ಸೀರೆಯಲ್ಲಿ ಅದ್ಭುತವಾಗಿ ಕಂಗೊಳಿಸಿದ್ದು, ಕಾಜೋಲ್‌ ಮಗಳ ಚಿತ್ರಗಳು ಸೋಷಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುತ್ತಿವೆ.

ಯಾವುದೇ ಹಿಟ್‌ ಸಿನಿಮಾದಲ್ಲಿ ನಟಿಸಿಲ್ಲ ಅಂದ್ರೂ ಅಜಯ್ ದೇವಗನ್ ಮಗಳು ನೈಸಾ ದೇವಗನ್ ತಮ್ಮ ಸೌಂದರ್ಯದ ಮೂಲಕ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಕ್ರೇಜ್‌ ಹೊಂದಿದ್ದಾರೆ. ಇತ್ತೀಚಿಗೆ ನ್ಯೂ ಫೋಟೋಶೂಟ್‌ ಮಾಡಿಸಿರುವ ಚೆಲುವೆ ರೆಡ್‌ ಸೀರೆಯಲ್ಲಿ ಅದ್ಭುತವಾಗಿ ಕಂಗೊಳಿಸಿದ್ದು, ಕಾಜೋಲ್‌ ಮಗಳ ಚಿತ್ರಗಳು ಸೋಷಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುತ್ತಿವೆ.

1 /6

ಬಿಟೌನ್‌ ಸ್ಟಾರ್‌ ನಟಿ ಕಾಜೋಲ್‌ ಮಗಳ ಇತ್ತೀಚಿನ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿವೆ.  

2 /6

ಸೆಲೆಬ್ರಿಟಿ ಸ್ಟೈಲಿಸ್ಟ್, ಡಿಸೈನರ್ ರಾಧಿಕಾ ಮೆಹ್ರಾ ಅವರು ತಮ್ಮ ಇನ್‌ಸ್ಟಾಗ್ರಾಮ್‌ಲ್ಲಿ ನೈಸಾ ನ್ಯೂ ಫೋಟೋಸ್‌ ಹಂಚಿಕೊಂಡಿದ್ದಾರೆ.   

3 /6

ಚಿತ್ರದಲ್ಲಿ ನೈಸಾ ಕೆಂಪು ಲೆಹೆಂಗಾದಲ್ಲಿ ವಿವಿಧ ಭಂಗಿಗಳನ್ನು ನೀಡುತ್ತಿರುವುದನ್ನು ನೋಡಬಹುದು.   

4 /6

ಅನಿತಾ ಡೋಂಗ್ರೆ ಲೆಹೆಂಗಾದಲ್ಲಿ ನೈಸಾ ಕಾಣಿಸಿಕೊಂಡಿದ್ದಾರೆ. ನೈಸಾ ಥೆಟ್‌ ಕಾಜೋಲ್ ಹಾಗೆ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.  

5 /6

ಅಜಯ್ ದೇವಗನ್ ಮತ್ತು ಕಾಜೋಲ್ ತಮ್ಮ ಮಗಳು ಸಿನಿರಂಗಕ್ಕೆ ಬರೋಕೆ ಆಸಕ್ತಿ ತೋರುತ್ತಿಲ್ಲ ಅಂತ ಹೇಳಿದ್ದಾರೆ. ಆದ್ರೆ ಮುಂದೆ ಏನಾಗುತ್ತೆ ಅಂತ ನೋಡ್ಬೇಕು.  

6 /6

19 ವರ್ಷ ವಯಸ್ಸಿನ ಚೆಲುವೆ ಆಗಾರ ಕೆಲುವು ಬಿಗ್‌ ಪಾರ್ಟಿಯಲ್ಲಿ ಕಾಣಿಸಿಕೊಂಡು ಸುದ್ದಿಯಾಗುತ್ತಿರುತ್ತಾರೆ.