close

News WrapGet Handpicked Stories from our editors directly to your mailbox

ಬಾಲಿವುಡ್‌ಗೆ ಎಂಟ್ರಿ ಆದ ಮತ್ತೋರ್ವ ಆಲಿಯಾ! ಇಂಟರ್ನೆಟ್ ಅಲ್ಲಿ ವೈರಲ್ ಆಯ್ತು Photos!

ಆಲಿಯಾ ಬಾಲಿವುಡ್ ಗೆ ಎಂಟ್ರಿ ಕೊಡ್ತಿದ್ದಾರೆ ಎಂಬ ಸುದ್ದಿ ತಿಳಿಯುತ್ತಿದ್ದಂತೆಯೇ ಅವರ ಇನ್ಸ್ಟಾಗ್ರಾಂ ಫಾಲೋವರ್ ಗಳ ಸಂಖ್ಯೆ ದಿಢೀರ್ ಏರಿಕೆಯಾಗಿದೆ.

Jun 17, 2019, 04:17 PM IST

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಬಾಲಿವುಡ್ ಪ್ರವೇಶಿಸುತ್ತಿರುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಮೊದಲಿಗೆ ಜಾಹ್ನವಿ ಕಪೂರ್, ಬಳಿಕ ಸಾರಾ ಅಲಿ ಖಾನ್, ಇವರ ಬಳಿಕ ಚಂಕೀ ಪಾಂಡೆ ಪುತ್ರಿ ಅನನ್ಯಾ ಪಾಂಡೆ, ಈಗ ಪೂಜಾ ಬೇದೀ ಮಾತೂ ಕಬೀರ್ ಬೇದೀ ಪುತ್ರಿ ನಾತಿನ್ ಅಲಿಯಾ ಎಫ್ ಸೈಫ್ ಅಲಿಖಾನ್ ನಟನೆಯ 'ಜವಾನಿ ಜಾನೆಮನ್' ಚಿತ್ರದಲ್ಲಿ ನಟಿಸುವ ಮೂಲಕ ಎಂಟ್ರಿ ಕೊಡ್ತಿದ್ದಾರೆ. ಸದ್ಯ ಇವರ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಿಕಾಪಟ್ಟೆ ವೈರಲ್ ಆಗ್ತಿವೆ. ಆ ಫೋಟೋಗಳ ಝಲಕ್ ಇಲ್ಲಿದೆ...

1/5

2/5

3/5

4/5

5/5