Photo Gallery: ಮಂತ್ರಾಲಯದ ರಾಯರ ದರ್ಶನ ಪಡೆದ ಬ್ರಿಟನ್ ಪ್ರಧಾನಿ ರಿಷಿ ಸುನಕ್ ತಂದೆ-ತಾಯಿ

ಬಿಟ್ರಿನ್ ಪ್ರಧಾನಿ ರಿಷಿ ಸುನಕ್ ತಂದೆ ಯಶ್ವೀರ್ ಸುನಕ್, ಹಾಗೂ ಉಷಾ ಸುನಕ್ ಅವರು ಮಂತ್ರಾಲಯಕ್ಕೆ ಭೇಟಿ ನೀಡಿ ರಾಯರ ದರ್ಶನ ಪಡೆದಿದ್ದಾರೆ.ಅವರ ಜೊತೆ ಇನ್ಫೋಸಿಸ್ ನ ಸುಧಾಮೂರ್ತಿ ಕೂಡ ಆಗಮಿಸಿದ್ದರು.
 

1 /5

ಇತ್ತ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವ್ರಿಗೆ ಮಂತ್ರಾಕ್ಷತೆ,ಪರಿಮಳ ಪ್ರಸಾದ ತಲುಪಿಸಲು ತಿಳಿಸಿದ ಶ್ರೀಗಳು.  

2 /5

ಸುಧಾಮೂರ್ತಿ,ರಿಷಿ ಸುನಕ್ ಪೋಷಕರಿಗೆ ಶ್ರೀಗಳಿಂದ ಆಶಿರ್ವಚನ,ಪರಿಮಳ ಪ್ರಸಾದ ಹಾಗೂ ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದ ಶ್ರೀಗಳು.

3 /5

ಮೊದಲು ರಾಯರ ದರ್ಶನ ಪಡೆದು,ಬಳಿಕ ಮಂತ್ರಾಲಯದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರ ಆಶಿರ್ವಾದ ಪಡೆದ ದಂಪತಿ.  

4 /5

ಇನ್ಫೋಸಿಸ್ ನ ಸುಧಾಮೂರ್ತಿ ಜೊತೆ ಆಗಮಿಸಿದ ರಿಷಿ ಸುನಕ್ ಪೋಷಕರು

5 /5

ಬಿಟ್ರಿನ್ ಪ್ರಧಾನಿ ರಿಷಿ ಸುನಕ್ ತಂದೆ ಯಶ್ವೀರ್ ಸುನಕ್, ಹಾಗೂ ಉಷಾ ಸುನಕ್ ರಿಂದ ರಾಯರ ದರ್ಶನ