Photo Gallery: ದಿಶಾ ಪಟಾನಿ ಮಾದಕ ಮೈ ಮಾಟಕ್ಕೆ ಮಂತ್ರ ಮುಗ್ದರಾದ ಪಡ್ಡೆ ಹುಡುಗರು...!

ಬಾಲಿವುಡ್‌ನ ಟಾಪ್ ಹಾಟ್ ನಟಿಯರಲ್ಲಿ ಒಬ್ಬರಾದ ದಿಶಾ ಪಟಾನಿ ಆಗಾಗ ತಮ್ಮ ಬಿಕನಿ ಶೂಟ್ ಮೂಲಕ ಕಂಗೊಳಿಸುತ್ತಾರೆ. ಈಕೆ ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರೀಯರಾಗಿದ್ದು ಆಗಾಗ ತಮ್ಮ ವಿಭಿನ್ನ ಬಗೆಯ ಫೋಟೋ ಶೂಟ್ ಗಳನ್ನು ಅವರು ಶೇರ್ ಮಾಡಿಕೊಳ್ಳುತ್ತಿರುತ್ತಾರೆ.

 

 

  • Apr 10, 2023, 17:32 PM IST
1 /6

ಆಕೆಯಬೋಲ್ಡ್  ಫೋಟೋಶೂಟ್‌ಗಳು ಮತ್ತು ಸಾರ್ವಜನಿಕ ಪ್ರದರ್ಶನಗಳಿಗಾಗಿ ಯುವಜನರಲ್ಲಿ ಆಕೆಯನ್ನು ಸೆಕ್ಸ್ ಬಾಂಬ್  ಎಂದೇ ಕರೆಯಲಾಗುತ್ತದೆ.

2 /6

ಪಟಾನಿ ಇದಾದ ನಂತರ ಚೈನೀಸ್ ಆಕ್ಷನ್ ಕಾಮಿಡಿ ಕುಂಗ್ ಫೂ ಯೋಗ (2017) ಮತ್ತು ಹಿಂದಿ ಚಲನಚಿತ್ರಗಳಾದ ಬಾಘಿ 2 (2018), ಭಾರತ್ (2019), ಮಲಾಂಗ್ (2020) ಮತ್ತು ಏಕ್ ವಿಲನ್ ರಿಟರ್ನ್ಸ್ (2022) ನಲ್ಲಿ ನಾಯಕಿಯಾಗಿ ನಟಿಸಿದರು.

3 /6

ಅವರು ಎಂ.ಎಸ್ ಧೋನಿ ಕುರಿತಾದ ಸಿನಿಮಾದಲ್ಲಿ ಮೊದಲ ಬಾರಿಗೆ ಹಿಂದಿ ಚಿತ್ರವೊಂದರಲ್ಲಿ ನಟಿಸಿದರು

4 /6

 ತೆಲುಗು ಚಲನಚಿತ್ರ ಲೋಫರ್ (2015) ನೊಂದಿಗೆ ದಿಶಾ ಪಟಾನಿ ಸಿನಿಮಾ ವೃತ್ತಿಯನ್ನು ಪ್ರಾರಂಭಿಸಿದರು

5 /6

ಬಾಲಿವುಡ್ ನ ಬಹು ಬೇಡಿಕೆಯ ನಟಿಯಾಗಿರುವ ದಿಶಾ ಪಟಾನಿ ಉತ್ತಮ ನೃತ್ಯಗಾರ್ತಿಯು ಆಗಿದ್ದು, ಆಕ್ಷನ್ ಚಿತ್ರಗಳಲ್ಲಿಯೂ ಕೂಡ ತಮ್ಮ ನಟನೆಯನ್ನು ತೋರಿಸಿ ಸೈ ಎನಿಸಿಕೊಂಡಿದ್ದಾರೆ

6 /6

  ಇತ್ತೀಚಿಗೆ ವೈರಲ್ ಆಗಿರುವ ವಿಡಿಯೋವೊಂದರಲ್ಲಿ ಅವರು ಕಾರಿನಲ್ಲಿ ಶಾರ್ಟ್ ಡ್ರೆಸ್ ಧರಿಸಿ ಎಲ್ಲರ ಕಣ್ಣು ಕುಕ್ಕಿಸುವಂತೆ ಮಾಡಿದ್ದರು.ಏಕಾಏಕಿ ಈಕೆಯ ಅವತಾರ ನೋಡಿದವರಂತು ಏನಪ್ಪಾ ಈಕೆಯ ಅವತಾರ ಎಂದು ಕಣ್ಣು ಬಿಟ್ಟು ನೋಡಿದ್ದುಂಟು