Photo Gallery: ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡೊಕೆ ಸಜ್ಜಾದ ಕಿಚ್ಚ ಸುದೀಪ್ ಅಕ್ಕನ ಮಗ

  • Jun 13, 2023, 23:40 PM IST


ಸುದೀಪ್ ಅಕ್ಕ ಸುಜಾತಾ ಪುತ್ರ ಸಂಚಿತ್ ಸಂಜೀವ್ ಕೆಪಿ ಶ್ರೀಕಾಂತ್ ಒಡೆತನದ ವಿನಸ್, ಲಹರಿ ಹಾಗೂ ಪ್ರಿಯಾ ಸುದೀಪ್ ನಿರ್ಮಾಣದಲ್ಲಿ ನಟಿಸಲಿದ್ದಾರೆ.

1 /8

ಸಂಜೀವ್ ಚೊಚ್ಚಲ ಚಿತ್ರದಲ್ಲಿ ನಟನೆ ಜೊತೆಗೆ ನಿರ್ದೇಶನದ ಜವಾಬ್ದಾರಿ ಕೂಡ ಸುದೀಪ್ ಅವರದ್ದೇ ಎನ್ನಲಾಗಿದೆ.

2 /8

ಇದೇ 15ರಂದು‌ ಅದ್ಧೂರಿಯಾಗಿ ನಡೆಯಲಿದೆ‌ ಮುಹೂರ್ತ  

3 /8

ಮುಂಬೈನಲ್ಲಿ ನಟನೆ ತರಬೇತಿ ಪಡೆದಿರುವ ಸಂಚಿತ್

4 /8

ಅಂಬಿ ನಿಂಗೆ ವಯಸ್ಸಾಯ್ತೋ, ವಿಕ್ರಾಂತ್ ರೋಣ ಸಿನಿಮಾ ತೆರೆಹಿಂದೆ ಕೆಲಸ‌ ಮಾಡಿದ್ದ ಸಂಜೀವ್

5 /8

We Are The Same ಎಂಬ ಕಿರುಚಿತ್ರ ನಿರ್ದೇಶಿಸಿದ್ದ ಸಂಚಿತ್

6 /8

ಕೆಪಿ ಶ್ರೀಕಾಂತ್ ಒಡೆತನದ ವಿನಸ್, ಲಹರಿ ಹಾಗೂ ಪ್ರಿಯಾ ಸುದೀಪ್ ನಿರ್ಮಾಣದಲ್ಲಿ ಸಂಚಿತ್ ನಟನೆ

7 /8

ಸುದೀಪ್ ಅಕ್ಕ ಸುಜಾತಾ ಪುತ್ರ ಸಂಚಿತ್ ಸಂಜೀವ್

8 /8

ನಾಯಕನಾಗಿ ಅದೃಷ್ಟ ಪರೀಕ್ಷೆಗಿಳಿದ ಸಂಚಿತ್ ಸಂಜೀವ್