Photos: ನಟಿ ನಿಯಾ ಶರ್ಮಾಳ ಬೋಲ್ಡ್ ಫೋಟೋ ಶೂಟ್ ಗೆ ಪಡ್ಡೆ ಹೈಕಳು ಕ್ಲೀನ್ ಬೋಲ್ಡ್

ನಿಯಾ ಶರ್ಮಾ ಭಾರತದ ಅತ್ಯಂತ ಜನಪ್ರಿಯ ಟಿವಿ ನಟಿಯರಲ್ಲಿ ಒಬ್ಬರು. ಅವರು ತನ್ನ ಬೋಲ್ಡ್ ಫ್ಯಾಶನ್ ಸೆನ್ಸ್ ಮತ್ತು ಅದ್ಭುತ ನೃತ್ಯ ಕೌಶಲ್ಯಗಳಿಗೆ ಹೆಸರುವಾಸಿಯಾಗಿದ್ದಾಳೆ.

ನಿಯಾ ಶರ್ಮಾ ಖಂಡಿತವಾಗಿಯೂ ಸಾಮಾಜಿಕ ಮಾಧ್ಯಮದ ಶಕ್ತಿಯನ್ನು ಅರ್ಥಮಾಡಿಕೊಂಡಿದ್ದಾಳೆ ಮತ್ತು ಇದು ಅವರು ಇನ್ಸ್ಟಾಗ್ರಾಂ ನಲ್ಲಿ ಹೆಚ್ಚು ಸಕ್ರಿಯವಾಗಿರಲು ಕಾರಣವಾಗಿದೆ. ಅವರು ಇನ್ಸ್ಟಾಗ್ರಾಮ್ನಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ.ಆಗಾಗ ಅವರು ವೀಡಿಯೊಗಳು ಮತ್ತು ಫೋಟೋಗಳನ್ನು ಇನ್‌ಸ್ಟ್ರಾಗ್ರಾಮ್‌ನಲ್ಲಿ ಹಂಚಿಕೊಳ್ಳುತ್ತಲೇ ಇರುತ್ತಾರೆ.

 

1 /1