ಇದೊಂದು ಸಸ್ಯವನ್ನು ಮನೆಯಲ್ಲಿ ಇಟ್ಟು ನೋಡಿ !ಒಂದೇ ತಿಂಗಳಲ್ಲಿ ನಿಮ್ಮ ಜೀವನದಲ್ಲಿ ಗೋಚರಿಸುವುದು ಬದಲಾವಣೆ

ವಾಸ್ತು ಶಾಸ್ತ್ರದಂತೆ ಫೆಂಗ್ ಶೂಯಿಯಲ್ಲೂ ಮರಗಳಿಗೆ ಮತ್ತು ಗಿಡಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ. 

 ಬೆಂಗಳೂರು : ವಾಸ್ತು ಶಾಸ್ತ್ರದಂತೆಯೇ, ಫೆಂಗ್ ಶೂಯಿ ಶಾಸ್ತ್ರದಲ್ಲಿ ಇಂತಹ ಹಲವಾರು ಸಸ್ಯಗಳನ್ನು ಉಲ್ಲೇಖಿಸಲಾಗಿದೆ. ಮನೆಯಲ್ಲಿ ಈ ಸಸ್ಯಗಳನ್ನು ನೆಟ್ಟಾಗ ವ್ಯಕ್ತಿಯ ಜೀವನದ ಸಂತೋಷ ಮತ್ತು ಸಮೃದ್ಧಿ ಹೆಚ್ಚುತ್ತದೆ. ಧನಾತ್ಮಕ ಶಕ್ತಿಯ ಪರಿಚಲನೆಯು ಇಮ್ಮಡಿಯಾಗುತ್ತದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /6

ವಾಸ್ತು ಶಾಸ್ತ್ರದಂತೆ ಫೆಂಗ್ ಶೂಯಿಯಲ್ಲೂ ಮರಗಳಿಗೆ ಮತ್ತು ಗಿಡಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಮನೆಯಲ್ಲಿ ಸರಿಯಾದ ಸಸ್ಯವನ್ನು ಸರಿಯಾದ ದಿಕ್ಕಿನಲ್ಲಿ ಮತ್ತು ಸರಿಯಾದ ಸ್ಥಳದಲ್ಲಿ ನೆಟ್ಟರೆ, ಮನೆಯಲ್ಲಿ ಧನಾತ್ಮಕ ಶಕ್ತಿಯ ಪರಿಚಲನೆಯು ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ.  

2 /6

ಜೋತಿಷ್ಯ ಶಾಸ್ತ್ರದ ಪ್ರಕಾರ ದುಂಡನೆಯ ಎಲೆಗಳನ್ನು ಹೊಂದಿರುವ ಜೇಡ್ ಸಸ್ಯವನ್ನು  ಮನೆಯಲ್ಲಿ ನೆಡುವುದರಿಂದ ಮನೆಯಲ್ಲಿ ಹಣದ ಹರಿವು ವೇಗವಾಗಿ ಹೆಚ್ಚಾಗುತ್ತದೆ. ಇದಲ್ಲದೆ, ಇದು ಆರೋಗ್ಯ ಮತ್ತು ಸಂಪತ್ತನ್ನು ಸಹ ಕಾಪಾಡುತ್ತದೆ.  

3 /6

ಲಕ್ಕಿ ಬಂಬೂ ಪ್ಲಾಂಟ್ ನ ಸುತ್ತಲೂ ಕೆಂಪು ಬಣ್ಣದ ರಿಬ್ಬನ್ ಅನ್ನು ಕಟ್ಟಬೇಕು.ಬೆಂಕಿ, ಭೂಮಿ,ನೀರು,ಮರ ಮತ್ತು ಲೋಹದ ನಡುವೆ ಸಮತೋಲನವನ್ನು ಕಾಯ್ದುಕೊಳ್ಳುವುದರಿಂದ ಇದನ್ನು ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ. 8 ಕಾಂಡಗಳನ್ನು ಹೊಂದಿರುವ ಸಸ್ಯವು ಹಣವನ್ನು ಆಕರ್ಷಿಸುತ್ತದೆ ಎಂದು ಹೇಳಲಾಗಿದೆ.

4 /6

ಫೆಂಗ್ ಶೂಯಿ ಪ್ರಕಾರ, ಮನೆಯಲ್ಲಿ ಆರ್ಕಿಡ್ ಸಸ್ಯವನ್ನು ನೆಡುವುದರಿಂದ ಸಕಾರಾತ್ಮಕತೆ ಬರುತ್ತದೆ. ಮನೆಯಲ್ಲಿ ಎರಡು ಕಾಂಡದ ಆರ್ಕಿಡ್ ಅನ್ನು ಮಾತ್ರ ನೆಡಬೇಕು. ನೇರಳೆ ಆರ್ಕಿಡ್‌ಗಳನ್ನು ಹಣಕ್ಕಾಗಿ ಮತ್ತು ಹಳದಿ ಆರ್ಕಿಡ್‌ಗಳನ್ನು ಆರೋಗ್ಯಕ್ಕೆ ಉತ್ತಮವೆಂದು ಹೇಳಲಾಗುತ್ತದೆ. 

5 /6

ಮನೆಯಲ್ಲಿ ಮಣಿ ಪ್ಲಾಂಟ್ ನೆಟ್ಟರೆ ಅದು ಆರ್ಥಿಕ ಸಮಸ್ಯೆಗಳನ್ನು ನಿವಾರಿಸುತ್ತದೆ.ಮನೆಯ ಆಗ್ನೇಯ ಮೂಲೆಯಲ್ಲಿ ಈ ಸಸ್ಯವನ್ನು ಇಡುವುದು ಲಾಭದಾಯಕ.

6 /6

ಸ್ನೇಕ್ ಪ್ಲಾಂಟ್ ಅನ್ನು ಮನೆಯಲ್ಲಿ ನೆಟ್ಟರೆ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಉಂಟಾಗುತ್ತದೆ. ಇದನ್ನು ಮನೆಯ ಸ್ಟಡಿ ರೂಂನಲ್ಲಿ ಅಳವಡಿಸುವುದರಿಂದ ಸಾಕಷ್ಟು ಲಾಭಗಳು ಸಿಗುತ್ತವೆ.  (ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)