Modi Mother: ʼರಾಜನೇ ಆದ್ರೂ ಅಮ್ಮನಿಗೆ ಅವನು ಚಿಕ್ಕ ಮುಗು ಅಲ್ಲವೆ..ʼ ಫೋಟೋಸ್‌ ನೋಡಿ..!

Heeraben modi : ʼಅಮ್ಮʼ ಪ್ರತಿಯೊಬ್ಬ ಮಗನ/ಮಗಳ ಜೀವನಕ್ಕೆ ಆಧಾರ, ಅವಳಿಲ್ಲದ ಒಂದು ದಿನವೂ ಶೂನ್ಯ ಎನಿಸುತ್ತದೆ. ಭೂಮಂಡಲಕ್ಕೆ ರಾಜನಾದ್ರೂ ಸಹ ಅಮ್ಮನ ಮಡಿಲಲ್ಲಿ ಮಲಗುವ ಸುಖ ಅದ್ದೂರಿ ಅರಮನೆಯಲ್ಲಿ ಮಲಗಿದರು ಸಿಗದು. ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ತಾಯಿ ವಿಧಿವಶರಾಗಿದ್ದಾರೆ. ಅಮ್ಮ ಮಗನ ಬಾಂಧ್ಯವದ ಬಗ್ಗೆ ಹೇಳಬೇಕೆ. ಪ್ರತಿ ಗೆಲುವನ್ನೂ ಸಹ ನರೇಂದ್ರ ಮೋದಿ ತಮ್ಮ ಅಮ್ಮನ ಜೊತೆ ಹಂಚಿಕೊಳ್ಳುತ್ತಿದ್ದರು. ಮೋದಿಯವರ ಸಾಧನೆಯ ಹಾದಿಗೆ ಅವರ ತಾಯಿಯೇ ಸ್ಪೂರ್ತಿಯಾಗಿದ್ದರು. ತಾಯಿ ಮಗನ ಅಪರೂಪದ ಕೆಲವೊಂದಿಷ್ಟು ಫೋಟೋಗಳು ಇಲ್ಲಿವೆ ನೋಡಿ.

ʼಅಮ್ಮʼ ಪ್ರತಿಯೊಬ್ಬ ಮಗನ/ಮಗಳ ಜೀವನಕ್ಕೆ ಆಧಾರ, ಅವಳಿಲ್ಲದ ಒಂದು ದಿನವೂ ಶೂನ್ಯ ಎನಿಸುತ್ತದೆ. ಭೂಮಂಡಲಕ್ಕೆ ರಾಜನಾದ್ರೂ ಸಹ ಅಮ್ಮನ ಮಡಿಲಲ್ಲಿ ಮಲಗುವ ಸುಖ ಅದ್ದೂರಿ ಅರಮನೆಯಲ್ಲಿ ಮಲಗಿದರು ಸಿಗದು. ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ತಾಯಿ ವಿಧಿವಶರಾಗಿದ್ದಾರೆ. ಅಮ್ಮ ಮಗನ ಬಾಂಧ್ಯವದ ಬಗ್ಗೆ ಹೇಳಬೇಕೆ. ಪ್ರತಿ ಗೆಲುವನ್ನೂ ಸಹ ನರೇಂದ್ರ ಮೋದಿ ತಮ್ಮ ಅಮ್ಮನ ಜೊತೆ ಹಂಚಿಕೊಳ್ಳುತ್ತಿದ್ದರು. ಮೋದಿಯವರ ಸಾಧನೆಯ ಹಾದಿಗೆ ಅವರ ತಾಯಿಯೇ ಸ್ಪೂರ್ತಿಯಾಗಿದ್ದರು. ತಾಯಿ ಮಗನ ಅಪರೂಪದ ಕೆಲವೊಂದಿಷ್ಟು ಫೋಟೋಗಳು ಇಲ್ಲಿವೆ ನೋಡಿ.

1 /6

ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್ ಮೋದಿ ಶುಕ್ರವಾರ ನಿಧನರಾಗಿದ್ದಾರೆ. 100 ವರ್ಷ ಜೀವಿಸಿದ ಹಿರಿಯ ಜೀವ ದೇಶಕ್ಕೆ ಅದ್ಭುತ ವ್ಯಕ್ತಿಯನ್ನು ಉಡುಗೂರೆಯಾಗಿ ನೀಡಿದೆ.

2 /6

ಕೆಲವು ತಿಳ ಹಿಂದೆ ಹೀರಾಬೆನ್ ಮೋದಿ ಅವರು ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದರು. ಪ್ರಧಾನಿ ಮೋದಿ ಅವರು ಗಾಂಧಿನಗರದಲ್ಲಿರುವ ಅವರ ನಿವಾಸಕ್ಕೆ ಭೇಟಿ ಅಮ್ಮನಿಗೆ ಶುಭ ಕೋರಿದ್ದರು.

3 /6

ಹೀರಾಬೆನ್‌ ಮೋದಿ ಅವರು ತಮ್ಮ ಕಿರಿಯ ಮಗ ಪಂಕಜ್ ಮೋದಿ ಅವರೊಂದಿಗೆ ಗಾಂಧಿನಗರದಲ್ಲಿ ವಾಸಿಸುತ್ತಿದ್ದರು.

4 /6

ಮಗನ ಪ್ರತಿಯೊಂದು ಕಾರ್ಯಕ್ಕೂ ಸಹ ಹೀರಾಬೆನ್‌ ಅವರು ಬೆಂಬಲ ನೀಡುತ್ತಿದ್ದರು. ಕೋವಿಡ್‌ ಲಸಿಕೆ ಹಾಕಿಸಿಕೊಳ್ಳುವ ಮೂಲಕ ಮಗನ ಮೇಲೆ ನಂಬಿಕೆಯಿಡಿ ಎಂದು ಜಗತ್ತಿಗೆ ತೋರಿಸಿ ಕೊಟ್ಟಿದ್ದರು.

5 /6

ಹಣ್ಣಾದ ವಯಸ್ಸಿಲ್ಲಿಯೂ ಸಹ ಚುನಾವಣೆಯಲ್ಲಿ ಮತ ಚಲಾಯಿಸಿ ದೇಶದ ಜನರಿಗೆ ಮತ ಹಕ್ಕಿನ ಬಗ್ಗೆ ಅರಿವು ಮೂಡಿಸಿದ್ದರು.  

6 /6

ಪ್ರಧಾನಿ ಮೋದಿಯನ್ನು ಹೊರತುಪಡಿಸಿ, ಶತಾಯುಷಿಗೆ ಹೀರಾಬೆನ್‌ ಅವರಿಗೆ ಐದು ಮಕ್ಕಳಿದ್ದಾರೆ. ಹೀರಾಬೆನ್ ಮೋದಿ ಪಾಲನ್‌ಪುರದಲ್ಲಿ ಜನಿಸಿದರು, ದಾಮೋದರದಾಸ್ ಮುಲ್‌ಚಂದ್ ಮೋದಿಯನ್ನು ಮದುವೆಯಾದ ನಂತರ ವಡ್‌ನಗರಕ್ಕೆ ತೆರಳಿದರು.