Women Directors: ಕನ್ನಡ ಸಿನಿಮಾರಂಗದಲ್ಲಿ ನಟರಿಗೆ ಸೆಡ್ಡು ಹೊಡೆದ ಮಹಿಳಾ ನಿರ್ದೇಶಕಿಯರು...

Women Directors Of Sandalwood: ಇತ್ತೀಚೆಗೆ ಸ್ಯಾಂಡಲ್‌ವುಡ್ ನಲ್ಲಿ ಸಾಲು ಸಾಲ ಹಿಟ್‌ ಸಿನಿಮಾಗಳು ತೆರೆಗೆ ಬರ್ತಿವೆ. ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಕನ್ನಡದ ಸಿನಿಮಾಗಳು ಮೋಡಿ ಮಾಡುತ್ತಿವೆ. ಅದರ ಜೊತೆಗೆ ನಟನೆ ಮತ್ತು ನಿರ್ದೇಶನದಲ್ಲಿ ಬರಿ ನಾಯಕ ನಟರು ಮಾತ್ರವಲ್ಲದೆ ನಟಿಯರೂ ಸಹ ಸಿನಿಮಾ ನಿರ್ದೇಶನದಲ್ಲಿ ಖ್ಯಾತಿ ಪಡೆಯುತ್ತಿದ್ದಾರೆ. ಹಾಗಿದ್ರೆ ಕನ್ನಡ ಸಿಸಿರಂಗದಲ್ಲಿ ಮಿಂಚುತ್ತಿರುವ ಆ ನಿರ್ದೇಶಕಿಯರು ಯಾರು...? ಅಂತ ಜಾಸ್ತಿ ತಲೆಕೆಡಿಸಿಕೊಳ್ಳಬೇಡಿ... ಇಲ್ಲಿ ನೋಡಿ..

Women Directors Of Sandalwood: ಯಾವುದೇ ಚಿತ್ರದ ಯಶಸ್ಸು ಮುಖ್ಯವಾಗಿ ಆ ಸಿನಿಮಾದ ನಿರ್ದೇಶಕರ ಮೇಲೆಯೇ ನಿಂತಿರುತ್ತದೆ. ಸಿನಿಮಾ ಸೋತರು, ಗೆದ್ದರು ಡೈರೆಕ್ಟರ್ ಯಾರು..? ಎನ್ನವ ಪ್ರಶ್ನೆ ಮೊದಲು ಬರುತ್ತದೆ. ಅಂತಹ ಸೋಲು ಗೆಲುವಿನ ಸಿನಿಮಾಗಳಲ್ಲಿ ಸ್ಯಾಂಡಲ್‌ವುಡ್  ನಿರ್ದೇಶಕಿಯರು ಕೈಚಳಕ ಮೂಡಿಸಿದ್ದಾರೆ.ಇತ್ತೀಚೆಗೆ ಸ್ಯಾಂಡಲ್‌ವುಡ್ ನಲ್ಲಿ ಸಾಲು ಸಾಲ ಹಿಟ್‌ ಸಿನಿಮಾಗಳು ತೆರೆಗೆ ಬರ್ತಿವೆ. ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಕನ್ನಡದ ಸಿನಿಮಾಗಳು ಮೋಡಿ ಮಾಡುತ್ತಿವೆ. ಅದರ ಜೊತೆಗೆ ನಟನೆ ಮತ್ತು ನಿರ್ದೇಶನದಲ್ಲಿ ಬರಿ ನಾಯಕ ನಟರು ಮಾತ್ರವಲ್ಲದೆ ನಟಿಯರೂ ಸಹ ಸಿನಿಮಾ ನಿರ್ದೇಶನದಲ್ಲಿ ಖ್ಯಾತಿ ಪಡೆಯುತ್ತಿದ್ದಾರೆ. ಹಾಗಿದ್ರೆ ಕನ್ನಡ ಸಿಸಿರಂಗದಲ್ಲಿ ಮಿಂಚುತ್ತಿರುವ ಆ ನಿರ್ದೇಶಕಿಯರು ಯಾರು...? ಅಂತ ಜಾಸ್ತಿ ತಲೆಕೆಡಿಸಿಕೊಳ್ಳಬೇಡಿ... ಇಲ್ಲಿ ನೋಡಿ..

 

 

1 /5

ಸ್ಯಾಂಡಲ್‌ವುಡ್ ಸಿನಿಮಾರಂಗದಲ್ಲಿ ಮಹಿಳಾ ನಿರ್ದೇಶಕಿಯರು

2 /5

ರೂಪಾ ಅಯ್ಯರ್ ಕನ್ನಡ ಚಿತ್ರರಂಗದಲ್ಲಿ ಖ್ಯಾತಿ ಪಡೆದಿರುವ ಇವರು `ಮುಖಪುಟ -ದಿ ಕವರ್ ಪೇಜ್‌,`ಚಂದ್ರ' ಸಿನಿಮಾಗಳ ನಿರ್ದೇಶನ

3 /5

 ಅಲೆಮಾರಿ, ಬಿಂಬ, ಪ್ರೀತಿ ಪ್ರೇಮ ಪ್ರಣಯ, ತನನಂ ತನನಂ, ಅವ್ವ ನಿರ್ದೇಸಿದ್ದಾರೆ. ಅಂತರಾಷ್ಟ್ರೀಯ ಪ್ರಶಸ್ತಿ ಪಡೆದವರಲ್ಲಿ ಖ್ಯಾತಿ ಇವರಿಗೂ ಸಲ್ಲುತ್ತದೆ. 

4 /5

ವಿಜಯಲಕ್ಷ್ಮಿ ಸಿಂಗ್ ನಟಿ ಮಾತ್ರವಲ್ಲದೇ  ನಿರ್ದೇಶಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಬಂಧನ', `ಸ್ವೀಟಿ ನನ್ನ ಜೋಡಿ', `ಯಾನ',`ವಾರೆವಾ' ಮುಂತಾದ ಚಲನಚಿತ್ರಗಳನ್ನು ನಿರ್ದೇಶಿಸಿದ್ದಾರೆ.  

5 /5

 `ಸ್ಲಮ್ ಬಾಲʼ ಸಿನಿಮಾ ಸೇರಿದಂತೆ ಕಳ್ಳರ ಸಂತೆ, ಎದೆಗಾರಿಕೆ, ಕಿರಿಗೂರಿನ ಗಯ್ಯಾಳಿಗಳು ಮುಂತಾದ ಚಿತ್ರಗಳನ್ನು ನಿರ್ದೇಶಿಸಿದ್ದಾರೆ.