Schools Holiday: ನಮ್ಮ ನೆರೆ ರಾಜುವಾದ ತಮಿಳುನಾಡಿನಲ್ಲಿ ಫೆಂಗಲ್ ಸೈಕ್ಲೋನ್ ಆರ್ಭಟ ಜೋರಾಗಿಯೇ ಇದೆ, ಇದು ನಮ್ಮ ರಾಜ್ಯಕ್ಕೂ ತಟ್ಟಿದ್ದು. ವರುಣನ ಅಬ್ಬರಕ್ಕೆ ರಾಜ್ಯದ ಜನರು ತತ್ತರಿಸಿ ಹೋಗಿದ್ದಾರೆ
Rain Alert: ಮೂರು ದಿನಗಳಿಂದ ರಾಜ್ಯದ ಹಲವೆಡೆ ಮಳೆಯ ಆರ್ಭಟಕ್ಕೆ ಜನರು ತ್ತರಿಸಿದ್ದಾರೆ. ಇದರ ನಡುವೆ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಲು ಭಯ ಬೀತರಾಗಿದ್ದು, ರಜೆ ನೀಡುವಂತೆ ಒತ್ತಾಯಿಸುತ್ತಿದ್ದಾರೆ.
Cyclone Alert: ಉತ್ತರ ಕರಾವಳಿ ಭಾಗಗಳಲ್ಲಿ ವರುಣನ ಆರ್ಭಟ ಹೆಚ್ಚಾಗಿದ್ದು ಇಂದು ಗುಡುಗು-ಮಿಂಚಿನಿಂದ ಕೂಡಿದಂತೆ ಭಾರೀ ಮಳೆಯಾಗಲಿದೆ ಎಂದು ಪ್ರಾದೇಶಿಕ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
List of December holidays: ಎಷ್ಟೇ ದಿನ ರಜೆ ನೀಡಿದರೂ ಸಹ ಶಾಲಾ ಮಕ್ಕಳಿಗೆ ಸಾಲುವುದುಂಟೇ... ಪ್ರತೀ ವಾರವೂ ಯಾವ ದಿನ ರಜೆ ಇದೆ ಎಂಬುದಕ್ಕೆ ಕಾಯುತ್ತಿರುತ್ತಾರೆ. ಇನ್ನು ಈ ತಿಂಗಳು ಅಂದರೆ ನವೆಂಬರ್ ತಿಂಗಳಲ್ಲಿ ಹಬ್ಬ-ಹರಿದಿನ ಎಂದು ಸಾಕಷ್ಟು ರಜೆಗಳು ಕಳೆದು ಹೋಗಿವೆ. ಇನ್ನು ಡಿಸೆಂಬರ್ ಕಾಲಿಡಲು ಕೆಲವೇ ದಿನಗಳು ಬಾಕಿ ಇವೆ.
Bank Holidays in August 2024: ಪ್ರತಿ ನಾಗರೀಕರ ಜೀವನದಲ್ಲಿ ಬ್ಯಾಂಕುಗಳು ಕೂಡ ಪ್ರಮುಖವಾಗಿವೆ. ನಿಮಗೆ ಆಗಸ್ಟ್‌ನಲ್ಲಿ ಬ್ಯಾಂಕಿಂಗ್ ಸಂಬಂಧಿತ ಯಾವುದೇ ಕೆಲಸಗಳಿದ್ದರೆ ಬ್ಯಾಂಕ್‌ಗೆ ತೆರಳುವ ಮುನ್ನ ಬ್ಯಾಂಕ್ ರಜೆದಿನಗಳ ಪಟ್ಟಿಯನ್ನು ಪರಿಶೀಲಿಸಿ.
Bank Holiday on May 20th : ಸಾಮಾನ್ಯವಾಗಿ ದೇಶಾದ್ಯಂತ ಎಲ್ಲಾ ವಲಯದ ಬ್ಯಾಂಕ್‌ಗಳು ಭಾನುವಾರ ಮತ್ತು ಇತರ ಕೆಲವು ವಿಶೇಷ ದಿನಗಳಲ್ಲಿ ರಜಾದಿನಗಳನ್ನು ಹೊಂದಿರುತ್ತವೆ. ಆದರೆ ಸೋಮವಾರ ಅಂದರೆ ಮೇ 20 ರಂದು ಕೂಡ ಎಲ್ಲಾ ಬ್ಯಾಂಕ್ ಗಳಿಗೆ ರಜೆ ಘೋಷಿಸಲಾಗಿದೆ. ಆ ದಿನದ ವಿಶೇಷತೆ ಏನು..? ಬನ್ನಿ ತಿಳಿದುಕೊಳ್ಳೋಣ.
Private Bus Fares Hike: ಆಗಸ್ಟ್ ಸೇರಿ ಸೆಪ್ಟೆಂಬರ್ ತಿಂಗಳಲ್ಲಿ ಸಾಲು ಸಾಲು ರಜೆ ಇರುವ ಕಾರಣ ಬೆಂಗಳೂರು ಬಿಟ್ಟು ವಾಸಸ್ಥಳಕ್ಕೆ ಹೋಗುವ ಪ್ರಯಾಣಿಕರಿಗೆ ಖಾಸಗಿ ಬಸ್ ಮಾಲೀಕರು ಶಾಕ್ ನೀಡಿದ್ದಾರೆ.
Interesting Facts - ವಿಶ್ವದಲ್ಲಿ ಕೊರೊನಾವೈರಸ್ (Coronavirus) ನಿಂದ ಉದ್ಭವಿಸಿದ್ದ ಪರಿಸ್ಥಿತಿ ಸುಧಾರಿಸಿದ ನಂತರ, ಪ್ರವಾಸೋದ್ಯಮವು (Tourism) ಮತ್ತೆ ಪ್ರವರ್ಧಮಾನಕ್ಕೆ ನಿಧಾನಕ್ಕೆ ಬರುತ್ತಿದೆ. ಭಾರತದಲ್ಲಿ ಪ್ರವಾಸೋದ್ಯಮವೂ (Tourism Industry) ವೇಗವನ್ನು ಪಡೆಯುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.