Love Story : ಟೀಂ ಇಂಡಿಯಾ ಆಟಗಾರರ ಪೃಥ್ವಿ ಶಾ ಲವ್ ಬ್ರೇಕ್ ಅಪ್!

ಕಳೆದ ಕೆಲವು ದಿನಗಳಿಂದ ಇಬ್ಬರೂ ಪರಸ್ಪರ ಡೇಟಿಂಗ್ ಮಾಡುತ್ತಿದ್ದರು ಎನ್ನಲಾಗಿದೆ. ಆದರೆ ಈಗ ಇವರಿಬ್ಬರೂ ಬ್ರೇಕಪ್ ಆಗಿದ್ದಾರೆ ಎಂಬ ಸುದ್ದಿ ಬಂದಿದೆ. ಹಾಗಿದ್ರೆ, ಈ ನಟಿ ಯಾರು? ಎಂಬ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ..

ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್‌ಮನ್ ಪೃಥ್ವಿ ಶಾ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ. ಪೃಥ್ವಿ ಶಾ ಅವರ ಹೆಸರು ಯಾವಾಗಲೂ ನಟಿ ಪ್ರಾಚಿ ಸಿಂಗ್ ಹೆಸರಿನೊಂದಿಗೆ ತಳುಕು ಹಾಕಿಕೊಂಡಿದೆ. ಕಳೆದ ಕೆಲವು ದಿನಗಳಿಂದ ಇಬ್ಬರೂ ಪರಸ್ಪರ ಡೇಟಿಂಗ್ ಮಾಡುತ್ತಿದ್ದರು ಎನ್ನಲಾಗಿದೆ. ಆದರೆ ಈಗ ಇವರಿಬ್ಬರೂ ಬ್ರೇಕಪ್ ಆಗಿದ್ದಾರೆ ಎಂಬ ಸುದ್ದಿ ಬಂದಿದೆ. ಹಾಗಿದ್ರೆ, ಈ ನಟಿ ಯಾರು? ಎಂಬ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ..

1 /5

ಐಪಿಎಲ್ 2022 ಪ್ರಾರಂಭವಾಗುವ ಮೊದಲು ಪೃಥ್ವಿ ಶಾನನ್ನು ಡೆಲ್ಲಿ ಕ್ಯಾಪಿಟಲ್ಸ್ ಉಳಿಸಿಕೊಂಡ ತಕ್ಷಣ, ಅವರ ರೂಮಿ ಗೆಳತಿ ಎಂದು ಕರೆಯಲ್ಪಡುವ ಪ್ರಾಚಿ ಅವರನ್ನು ಸಾಮಾಜಿಕ ಮಾಧ್ಯಮದಲ್ಲಿ ಅಭಿನಂದಿಸಿದ್ದಾರೆ. ಪ್ರಾಚಿ ಸಿಂಗ್ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಪೃಥ್ವಿ ಶಾಗೆ ಅಭಿನಂದನೆ ಸಲ್ಲಿಸಿದ್ದಾರೆ.

2 /5

ಪೃಥ್ವಿ ಶಾ ಗರ್ಲ್ ಫ್ರೆಂಡ್ ರೂಮಿ ಎನ್ನಲಾದ ಪ್ರಾಚಿ ಸಿಂಗ್ ಮುಂಬೈ ವಿಶ್ವವಿದ್ಯಾಲಯದಲ್ಲಿ ಓದು ಮುಗಿಸಿದ್ದಾರೆ. ಪ್ರಾಚಿ ಸಿಂಗ್ ಉತ್ತಮ ನಟಿ ಹಾಗೂ ಉತ್ತಮ ನೃತ್ಯಗಾರ್ತಿ.

3 /5

ಪ್ರಾಚಿ ಸಿಂಗ್ 22 ಜುಲೈ 1995 ರಂದು ಮುಂಬೈನಲ್ಲಿ ಜನಿಸಿದ್ದಾರೆ. ಪ್ರಾಚಿ ತುಂಬಾ ಸುಂದರವಾಗಿದ್ದಾಳೆ ಮತ್ತು ಸೋಶಿಯಲ್ ಮೀಡಿಯಾಗಳಲ್ಲಿ ತುಂಬಾ ಆಕ್ಟಿವ್ ಆಗಿದ್ದಾಳೆ. ಪ್ರಾಚಿ 2019 ರಲ್ಲಿ ಮನರಂಜನಾ ಉದ್ಯಮವನ್ನು ಪ್ರವೇಶಿಸಿದ್ದು. ಪ್ರಸ್ತುತ ಟಿವಿ ಉದ್ಯಮದಲ್ಲಿ ಚಿರಪರಿಚಿತವಾಗಿದ್ದಾರೆ.

4 /5

ಪ್ರಾಚಿ ಸಿಂಗ್ Instagram ನಲ್ಲಿ 200 ಫಾಲ್ಲೋರ್ಸ್ ಹೊಂದಿದ್ದಾರೆ, ಈ ಪಟ್ಟಿಯಲ್ಲಿ ಪೃಥ್ವಿ ಶಾ ಇದ್ದರು. ಪೃಥ್ವಿ ಶಾ ಕೂಡ 245 ಜನರನ್ನು ಮಾತ್ರ ಫಾಲೋ ಮಾಡುತ್ತಿದ್ದಾರೆ. ಈಗ ಇಬ್ಬರ ನಡುವೆ ಬ್ರೇಕಪ್ ಆಗಿದೆ ಎಂದು ಹೇಳಲಾಗುತ್ತಿದೆ. ಈ ಇಬ್ಬರು ಆಗಾಗ ಒಬ್ಬರ ಪೋಸ್ಟ್‌ಗಳಿಗೆ ಲೈಕ್ ಮತ್ತು ಕಾಮೆಂಟ್ ಮಾಡುತ್ತಿದ್ದರು.

5 /5

2020ರಲ್ಲಿಯೂ ಇವರಿಬ್ಬರ ನಡುವೆ ಅಫೇರ್ ಇದೆ ಎಂಬ ವರದಿಗಳು ಹರಿದಾಡಿದ್ದವು. ಸುದ್ದಿಯ ಪ್ರಕಾರ, ಪ್ರಾಚಿ ಸಿಂಗ್ ಮತ್ತು ಪೃಥ್ವಿ ಶಾ ಪರಸ್ಪರ ಡೇಟಿಂಗ್ ಮಾಡುತ್ತಿದ್ದರು. ಇವರ ಸೋಶಿಯಲ್ ಮೀಡಿಯಾದಲ್ಲಿ ಎರಡು ಹಕ್ಕಿಗಳ ಬಗ್ಗೆ ಚಟುವಟಿಕೆಗಳಿಂದ ಅವರ ನಿಕಟತೆಯನ್ನು ಅಳೆಯಬಹುದು, ಆದರೆ ಈಗ ಇಬ್ಬರೂ Instagram ನಲ್ಲಿ ಪರಸ್ಪರ ಅನ್‌ಫಾಲೋ ಮಾಡಿದ್ದಾರೆ.