Priyanka Chopra : ನೀವೆಂದೂ ನೋಡಿರದ ʼಪಿಂಕಿ ಹಾಟ್‌ ಅವತಾರʼದ ಫೋಟೋಗಳು...! ಒಮ್ಮೆ ನೋಡಿ ಬಿಡಿ

Priyanka Chopra unseen : ನಟಿ ಪ್ರಿಯಾಂಕಾ ಚೋಪ್ರಾ ಬಿಕಿನಿ ಧರಿಸಿರುವ ಫೋಟೋಗಳನ್ನು ನೀವು ಸಿನಿಮಾದಲ್ಲಿ ನೋಡಿರಬಹುದು. ಆದ್ರೆ, ನೈಜವಾಗಿ ಪಿಂಕಿ ಬಿಕಿಯಲ್ಲಿ ಸಿನಿಮಾದಲ್ಲಿ ಕಾಣುವುದಕ್ಕಿಂತಲೂ ಸಖತ್‌ ಹಾಟ್‌ ಆಗಿ ಕಾಣಿಸುತ್ತಾಳೆ.. ಹಾಗಿದ್ರೆ, ಇನ್ಯಾಕ್‌ ತಡ ಪ್ರಿಯಾಂಕ್‌ ಅನ್‌ಸೀನ್‌ ಫೋಟೋಸ್‌ಗಳನ್ನು ನೀವು ಒಮ್ಮೆ ನೋಡಿ ಬಿಡಿ.

Priyanka Chopra : ಬಿಟೌನ್‌ ಸುಂದರಿ ನಟಿ ಪ್ರಿಯಾಂಕಾ ಚೋಪ್ರಾ ಜೋನಸ್‌ ಇದೀಗ ಹಾಲಿವುಡ್‌ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಆಗಾಗ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಪ್ಯಾನ್ಸ್‌ಗಳಿಗಾಗಿ ಕೆಲವು ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ವಿಚಾರ ಏನಪ್ಪಾ ಅಂದ್ರೆ, ಪಿಂಕಿ ಬಿಕಿನಿ ತೊಟ್ಟ ಅದೇಷ್ಟೋ ಫೋಟೋಗಳನ್ನು ನೀವು ನೋಡಿರಬಹದು. ಆದ್ರೆ, ಇಲ್ಲಿ ನೀವು ನೋಡಿರದ ಕೆಲವೊಂದಿಷ್ಟು ಫೋಟೋಗಳಿಗೆ.. ಒಮ್ಮೆ ಕಾಣ್ಣಾಯಿಸಿ.
 

1 /7

ಪ್ರಿಯಾಂಕಾ ಚೋಪ್ರಾ ಇತ್ತೀಚೆಗೆ ಹಾಟ್ ಟ್ರೀಟ್ ನೀಡಿದ್ದಾರೆ. ಬೀಚ್‌ನಲ್ಲಿ ಬಿಕಿನಿ ತೊಟ್ಟು ಸುಂದರವಾಗಿ ಕಾಣುತ್ತಿದ್ದರು. ಪಿಂಕಿ ಹಾಟ್ ಮೈಮಾಟ ಪಡ್ಡೆ ಹುಡುಗರ ಮನಸ್ಸು ಹುಚ್ಚೆದ್ದು ಕುಣಿಯುವಂತೆ ಮಾಡಿವೆ.

2 /7

ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ಪ್ರಿಯಾಂಕಾ ಚೋಪ್ರಾ ಆಗಾಗ ತಮ್ಮ ಬೋಲ್ಡ್‌ ಚಿತ್ರಗಳನ್ನು ಶೇರ್‌ ಮಾಡುವ ಮೂಲಕ ಪ್ಯಾನ್ಸ್‌ ಹಾರ್ಟ್‌ ಗೆಲ್ಲುತ್ತಿರುತ್ತಾರೆ.

3 /7

ಹಾಲಿವುಡ್ ಗಾಯಕ ನಿಕ್ ಜೋನಾಸ್ ಅವರನ್ನು ಮದುವೆಯಾದ ನಂತರ ಪ್ರಿಯಾಂಕಾ ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಪಡೆದಿದ್ದು ಎಲ್ಲರಿಗೂ ಗೊತ್ತಿದೆ.

4 /7

ಬಾಲಿವುಡ್ ಕೆರಿಯರ್ ಉತ್ತಮ ಸ್ಥಿತಿಯಲ್ಲಿದ್ದಾಗ ಹಾಲಿವುಡ್‌ಗೆ ಹೋದ ಪ್ರಿಯಾಂಕಾ ಚೋಪ್ರಾ ಜಾಗತಿಕ ತಾರೆಯಾಗಿ ಮಿಂಚುತ್ತಿದ್ದಾರೆ.

5 /7

ಪ್ರಿಯಾಂಕಾ ಚೋಪ್ರಾ ಅವರು ಐತ್ರಾಜ್, ಮುಜ್ಸೆ ಶಾದಿ ಕರೋಗಿ, ಕ್ರಿಶ್ ಮತ್ತು ಡಾನ್ ಸಿನಿಮಾಗಳ ಮೂಲಕ ಜನಪ್ರಿಯತೆ ಪಡೆದರು.

6 /7

ಪ್ರಿಯಾಂಕಾ ಚೋಪ್ರಾ 2003 ರಲ್ಲಿ 'ಲವ್ ಸ್ಟೋರಿ ಆಫ್ ಎ ಸ್ಪೈ' ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಅಂದಾಜ್ ಚಿತ್ರದ ಮೂಲಕ ಆಕೆಗೆ ಮೊದಲ ಯಶಸ್ಸು ಸಿಕ್ಕಿತು.

7 /7

ಪ್ರಿಯಾಂಕಾ ಚೋಪ್ರಾ 2000 ರಲ್ಲಿ ವಿಶ್ವ ಸುಂದರಿ ಕಿರೀಟವನ್ನು ಗೆದ್ದರು. ನಂತರ ಅವರು ತಮಿಳು ಚಲನಚಿತ್ರ ತಮಿಳನ್ (2002) ನೊಂದಿಗೆ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದರು.