Guess Who : ಈ ಮುದ್ದಾದ ಮಗು ಇಂದು ಕನ್ನಡಿಗರ ಎದೆಯಾಳುವ ʻಕರ್ನಾಟಕ ರತ್ನʼ

Puneeth Childhood Photos : ಕನ್ನಡಿಗರ ಎದೆಯಲ್ಲಿ ಅಪ್ಪು ಎಂಬ ಹೆಸರು ಎಂದೆಂದಿಗೂ ಚಿರಸ್ಮರಣೀಯ. ಪುನೀತ್‌ ಬಾಲ್ಯದಿಂದಲೇ ಕನ್ನಡಿಗರ ಹೃದಯವಾಸಿ. ಪುಟ್ಟ ಮಗುವಿದ್ದಾಗಲೇ ತಮ್ಮ ನಗುವಿನಿಂದ ಎಲ್ಲರನ್ನು ಸೆಳೆದವರು. ಆ ಬಳಿಕ ಬಾಲ ನಟನಾಗಿ ತಮ್ಮ ಕಲೆಯಿಂದ ಮನೆಮಾತಾದರು.

Puneeth Childhood Photos : ಕನ್ನಡಿಗರ ಎದೆಯಲ್ಲಿ ಅಪ್ಪು ಎಂಬ ಹೆಸರು ಎಂದೆಂದಿಗೂ ಚಿರಸ್ಮರಣೀಯ. ಪುನೀತ್‌ ಬಾಲ್ಯದಿಂದಲೇ ಕನ್ನಡಿಗರ ಹೃದಯವಾಸಿ. ಪುಟ್ಟ ಮಗುವಿದ್ದಾಗಲೇ ತಮ್ಮ ನಗುವಿನಿಂದ ಎಲ್ಲರನ್ನು ಸೆಳೆದವರು. ಆ ಬಳಿಕ ಬಾಲ ನಟನಾಗಿ ತಮ್ಮ ಕಲೆಯಿಂದ ಮನೆಮಾತಾದರು. ಎಷ್ಟೇ ದೊಡ್ಡವರಾದರು ಪುನೀತ್‌ ಮುಖದಲ್ಲಿ ಎಂದಿಗೂ ಮಾಸದ ಆ ಮಗುವಿನಂತಹ ನಗುವಿತ್ತು. ಮಕ್ಕಳಷ್ಟೇ ಪವಿತ್ರವಾದ ಮನಸ್ಸಿತ್ತು. ಅವರ ಸರಳತೆಯೇ ಅನೇಕರಿಗೆ ಸ್ಫೂರ್ತಿ. ನಟ ರಾಘವೇಂದ್ರ ರಾಜ್‌ಕುಮಾರ್‌ ಹಂಚಿಕೊಂಡಿರುವ, ಪುನೀತ್‌ ಅವರ ಬಾಲ್ಯದ ಕೆಲವು ಮುದ್ದಾದ ಫೋಟೋಗಳು ಇಲ್ಲಿವೆ..
 

1 /5

ಪುನೀತ್‌ ಬಾಲ್ಯದಿಂದಲೇ ಕನ್ನಡಿಗರ ಹೃದಯವಾಸಿ. 

2 /5

ಪುಟ್ಟ ಮಗುವಿದ್ದಾಗಲೇ ತಮ್ಮ ನಗುವಿನಿಂದ ಎಲ್ಲರನ್ನು ಸೆಳೆದವರು. 

3 /5

ಆ ಬಳಿಕ ಬಾಲ ನಟನಾಗಿ ತಮ್ಮ ಕಲೆಯಿಂದ ಮನೆಮಾತಾದರು. 

4 /5

 ಎಷ್ಟೇ ದೊಡ್ಡವರಾದರು ಪುನೀತ್‌ ಮುಖದಲ್ಲಿ ಎಂದಿಗೂ ಮಾಸದ ಆ ಮಗುವಿನಂತಹ ನಗುವಿತ್ತು. 

5 /5

ಮಕ್ಕಳಷ್ಟೇ ಪವಿತ್ರವಾದ ಮನಸ್ಸಿತ್ತು. ಅವರ ಸರಳತೆಯೇ ಅನೇಕರಿಗೆ ಸ್ಫೂರ್ತಿ.