Gandada Gudi : ʻಅಪ್ಪುʼ ಕನಸು ನನಸು.. ರಾರಾಜಿಸಿದ ʻರಾಜಕುಮಾರʼನ ಕಟೌಟ್‌ಗಳು

Puneeth Rajkumar Cutouts : ಪುನೀತ್ ರಾಜ್ ಕುಮಾರ್ ಅವರ ಕೊನೆಯ ಚಿತ್ರ ಗಂಧದ ಗುಡಿ ಇಂದು ತೆರೆಗೆ ಅಪ್ಪಳಿಸಿದೆ. ʻಅಪ್ಪುʼ ಡ್ರೀಮ್‌ ಪ್ರಾಜೆಕ್ಟ್‌ ಗಂಧದ ಗುಡಿಯನ್ನು ʻಅಭಿʼಮಾನಿಗಳು ಸಂಭ್ರಮದಿಂದ ಸ್ವಾತಿಸಿದ್ದಾರೆ. 

Puneeth Rajkumar Cutouts : ಪುನೀತ್ ರಾಜ್ ಕುಮಾರ್ ಅವರ ಕೊನೆಯ ಚಿತ್ರ ಗಂಧದ ಗುಡಿ ಇಂದು ತೆರೆಗೆ ಅಪ್ಪಳಿಸಿದೆ. ಗಂಧದ ಗುಡಿ ಸ್ಯಾಂಡಲ್‌ವುಡ್ ತಾರೆ ಪುನೀತ್ ರಾಜ್‌ಕುಮಾರ್ ಅವರ ಕೊನೆಯ ಚಿತ್ರ. ಇಂದು ಚಿತ್ರಮಂದಿರಗಳಲ್ಲಿ ಸುಮಾರು 250 ಸ್ಕ್ರೀನ್‌ಗಳಲ್ಲಿ ಗಂಧದ ಗುಡಿ ಬಿಡುಗಡೆಯಾಗಿದೆ. ಇದೀಗ ಪುನೀತ್ ಅವರ ಡ್ರೀಮ್‌ ಪ್ರಾಜೆಕ್ಟ್‌ ಗಂಧದ ಗುಡಿ ಡಾಕ್ಯುಮೆಂಟರಿ ಬಿಡುಗಡೆಯಾಗಿದೆ. ʻಅಪ್ಪುʼ ಡ್ರೀಮ್‌ ಪ್ರಾಜೆಕ್ಟ್‌ ಗಂಧದ ಗುಡಿಯನ್ನು ʻಅಭಿʼಮಾನಿಗಳು ಸಂಭ್ರಮದಿಂದ ಸ್ವಾತಿಸಿದ್ದಾರೆ. 

 

1 /7

ಪುನೀತ್ ರಾಜ್ ಕುಮಾರ್ ಅವರ ಕೊನೆಯ ಚಿತ್ರ ಗಂಧದ ಗುಡಿ ಇಂದು ತೆರೆಗೆ ಅಪ್ಪಳಿಸಿದೆ. 

2 /7

ಗಂಧದ ಗುಡಿ ಸ್ಯಾಂಡಲ್‌ವುಡ್ ತಾರೆ ಪುನೀತ್ ರಾಜ್‌ಕುಮಾರ್ ಅವರ ಕೊನೆಯ ಚಿತ್ರ. 

3 /7

ಇಂದು ಚಿತ್ರಮಂದಿರಗಳಲ್ಲಿ ಸುಮಾರು 250 ಸ್ಕ್ರೀನ್‌ಗಳಲ್ಲಿ ಗಂಧದ ಗುಡಿ ಬಿಡುಗಡೆಯಾಗಿದೆ. 

4 /7

ಇದೀಗ ಪುನೀತ್ ಅವರ ಡ್ರೀಮ್‌ ಪ್ರಾಜೆಕ್ಟ್‌ ಗಂಧದ ಗುಡಿ ಡಾಕ್ಯುಮೆಂಟರಿ ಬಿಡುಗಡೆಯಾಗಿದೆ. 

5 /7

ಚಿತ್ರವನ್ನು ಅಮೋಘವರ್ಷ ನಿರ್ದೇಶಿಸಿದ್ದಾರೆ. 

6 /7

ʻಅಪ್ಪುʼ ಡ್ರೀಮ್‌ ಪ್ರಾಜೆಕ್ಟ್‌ ಗಂಧದ ಗುಡಿಯನ್ನು ʻಅಭಿʼಮಾನಿಗಳು ಸಂಭ್ರಮದಿಂದ ಸ್ವಾತಿಸಿದ್ದಾರೆ. 

7 /7

ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಚಿತ್ರಮಂದಿರಗಳ ಬಳಿ ಪುನೀತ್‌ ಕಟೌಟ್‌ಗಳು ರಾರಾಜಿಸುತ್ತಿವೆ.