Gandada Gudi : ನಿಮಿಷಾಂಭ ದೇಗುಲಕ್ಕೆ ಅಪ್ಪು ಪತ್ನಿ ಅಶ್ವಿನಿ ಭೇಟಿ

Gandada Gudi : ಪುನೀತ್‌ ರಾಜಕುಮಾರ್‌  ಕನಸಿನ ಚಿತ್ರ ಗಂಧದ ಗುಡಿ ಬಿಡುಗಡೆ ಹಿನ್ನೆಲೆ ಮಂಡ್ಯದ ಶ್ರೀರಂಗಪಟ್ಟಣ ತಾಲೂಕಿನ ಗಂಜಾಮ್ ನಲ್ಲಿರುವ ನಿಮಿಷಾಂಭ ದೇಗುಲಕ್ಕೆ ಅಪ್ಪು ಪತ್ನಿ ಅಶ್ವಿನಿ ಪುನೀತ್‌ ರಾಜಕುಮಾರ್‌ ಭೇಟಿ ನೀಡಿದರು. 

Gandada Gudi : ಪುನೀತ್‌ ರಾಜಕುಮಾರ್‌  ಕನಸಿನ ಚಿತ್ರ ಗಂಧದ ಗುಡಿ ಬಿಡುಗಡೆ ಹಿನ್ನೆಲೆ ಮಂಡ್ಯದ ಶ್ರೀರಂಗಪಟ್ಟಣ ತಾಲೂಕಿನ ಗಂಜಾಮ್ ನಲ್ಲಿರುವ ನಿಮಿಷಾಂಭ ದೇಗುಲಕ್ಕೆ ಅಪ್ಪು ಪತ್ನಿ ಅಶ್ವಿನಿ ಪುನೀತ್‌ ರಾಜಕುಮಾರ್‌ ಭೇಟಿ ನೀಡಿದರು. ನಿಮಿಷಾಂಭ ದೇವಿಗೆ ವಿಶೇಷ ಪೂಜೆ ಸಲ್ಲಿಕೆ ಮಾಡಿದರು. ಅಶ್ವಿನಿ ಅವರಿಗೆ ಗಂಧದ ಗುಡಿ ಚಿತ್ರದ ನಿರ್ದೇಶಕ ಅಮೋಘವರ್ಷ ಸಾಥ್ ನೀಡಿದರು. 

1 /5

ಪುನೀತ್‌ ರಾಜಕುಮಾರ್‌  ಕನಸಿನ ಚಿತ್ರ ಗಂಧದ ಗುಡಿ ಬಿಡುಗಡೆ 

2 /5

ನಿಮಿಷಾಂಭ ದೇಗುಲಕ್ಕೆ ಅಪ್ಪು ಪತ್ನಿ ಅಶ್ವಿನಿ ಪುನೀತ್‌ ರಾಜಕುಮಾರ್‌ ಭೇಟಿ

3 /5

ದೇಗುಲದಲ್ಲಿ ನಿಮಿಷಾಂಭ ದೇವಿಗೆ ವಿಶೇಷ ಪೂಜೆ ಸಲ್ಲಿಕೆ 

4 /5

ಅಶ್ವಿನಿ ಅವರಿಗೆ ಗಂಧದ ಗುಡಿ ಚಿತ್ರದ ನಿರ್ದೇಶಕ ಅಮೋಘವರ್ಷ ಸಾಥ್ 

5 /5

ಮಂಡ್ಯದ ಶ್ರೀರಂಗಪಟ್ಟಣ ತಾಲೂಕಿನ ಗಂಜಾಮ್ ನಲ್ಲಿರುವ ಶ್ರೀ ನಿಮಿಷಾಂಭ ದೇಗುಲ