Puneeth Rajkumar : ತುಂಬಾ ಖುಷಿಯಾದಾಗ ಪುನೀತ್‌ ಹಾಡುತ್ತಿದ್ರು ಈ ಹಾಡು

Puneeth Rajkumar : ಕನ್ನಡ ಚಿತ್ರರಂಗದ ಪವರ್ ಸ್ಟಾರ್ ಪುನೀತ್ ರಾಜಕುಮಾರ್. ಕೇವಲ ನಟನಾಗಿ ಮಾತ್ರವಲ್ಲ ಮಾದರಿ ವ್ಯಕ್ತಿತ್ವದಿಂದಲೂ ಜನರ ಮನಗೆದ್ದವರು. ಪಿಆರ್ ಕೆ ಪ್ರೊಡಕ್ಷನ್ ಮೂಲಕ ಹೊಸ ಪ್ರತಿಭೆಗಳಿಗೆ ಅವಕಾಶ ಕೊಟ್ಟಿದ್ದರು.

Puneeth Rajkumar : ಕನ್ನಡ ಚಿತ್ರರಂಗದ ಪವರ್ ಸ್ಟಾರ್ ಪುನೀತ್ ರಾಜಕುಮಾರ್. ಕೇವಲ ನಟನಾಗಿ ಮಾತ್ರವಲ್ಲ ಮಾದರಿ ವ್ಯಕ್ತಿತ್ವದಿಂದಲೂ ಜನರ ಮನಗೆದ್ದವರು. ಪಿಆರ್ ಕೆ ಪ್ರೊಡಕ್ಷನ್ ಮೂಲಕ ಹೊಸ ಪ್ರತಿಭೆಗಳಿಗೆ ಅವಕಾಶ ಕೊಟ್ಟಿದ್ದರು. ಅನೇಕ ಕಾರ್ಯಕ್ರಮಗಳನ್ನು ನಿರೂಪಣೆ ಮಾಡಿದ್ದರು, ಒಬ್ಬ ಗಾಯಕನಾಗಿ ಅಪ್ಪು ಎಲ್ಲರ ಹೃದಯ ಗೆದ್ದವರು. ಈ ಅದ್ಭುತ ನಟ ತಮಗೆ ತುಂಬಾ ಸಂತೋಷವಾದಾಗ ಈ ಹಾಡನ್ನು ಹಾಡುತ್ತಿದ್ದರು. ಪುನೀತ್ ರಾಜಕುಮಾರ್ ಹಳೆಯ ಹಿಂದಿ ಹಾಡನ್ನು ಹಾಡುತ್ತಿದ್ದರು. "ಮೆ ಶಾಯರ್‌ ತೋ ನಹಿ" ಹಿಂದಿ ಹಾಡನ್ನು ಅಪ್ಪು ಹೇಳುತ್ತಿದ್ದರು. ಬಾಬಿ ಸಿನಿಮಾದ ಈ ಹಾಡನ್ನು ಶೈಲೇಂದ್ರ ಸಿಂಗ್ ಹಾಡಿದ್ದಾರೆ. ಡಿಂಪಲ್ ಕಪಾಡಿಯಾ, ರಿಷಿ ಕಪೂರ್ ನಟನೆಯ ಬಾಬಿ ಸಿನಿಮಾವನ್ನು ರಾಜ್ ಕಪೂರ್ ನಿರ್ದೇಶಿಸಿದ್ದಾರೆ. 
 

1 /4

ಕನ್ನಡ ಚಿತ್ರರಂಗದ ಪವರ್ ಸ್ಟಾರ್ ಪುನೀತ್ ರಾಜಕುಮಾರ್. ಕೇವಲ ನಟನಾಗಿ ಮಾತ್ರವಲ್ಲ ಮಾದರಿ ವ್ಯಕ್ತಿತ್ವದಿಂದಲೂ ಜನರ ಮನಗೆದ್ದವರು. ಪಿಆರ್ ಕೆ ಪ್ರೊಡಕ್ಷನ್ ಮೂಲಕ ಹೊಸ ಪ್ರತಿಭೆಗಳಿಗೆ ಅವಕಾಶ ಕೊಟ್ಟಿದ್ದರು.

2 /4

ಅನೇಕ ಕಾರ್ಯಕ್ರಮಗಳನ್ನು ನಿರೂಪಣೆ ಮಾಡಿದ್ದರು, ಒಬ್ಬ ಗಾಯಕನಾಗಿ ಅಪ್ಪು ಎಲ್ಲರ ಹೃದಯ ಗೆದ್ದವರು. ಈ ಅದ್ಭುತ ನಟ ತಮಗೆ ತುಂಬಾ ಸಂತೋಷವಾದಾಗ ಈ ಹಾಡನ್ನು ಹಾಡುತ್ತಿದ್ದರು. 

3 /4

ಪುನೀತ್ ರಾಜಕುಮಾರ್ ಹಳೆಯ ಹಿಂದಿ ಹಾಡನ್ನು ಹಾಡುತ್ತಿದ್ದರು. "ಮೆ ಶಾಯರ್‌ ತೋ ನಹಿ" ಹಿಂದಿ ಹಾಡನ್ನು ಅಪ್ಪು ಹೇಳುತ್ತಿದ್ದರು.

4 /4

 ಬಾಬಿ ಸಿನಿಮಾದ ಈ ಹಾಡನ್ನು ಶೈಲೇಂದ್ರ ಸಿಂಗ್ ಹಾಡಿದ್ದಾರೆ. ಡಿಂಪಲ್ ಕಪಾಡಿಯಾ, ರಿಷಿ ಕಪೂರ್ ನಟನೆಯ ಬಾಬಿ ಸಿನಿಮಾವನ್ನು ರಾಜ್ ಕಪೂರ್ ನಿರ್ದೇಶಿಸಿದ್ದಾರೆ.