Ragini Dwivedis: ರಾಗಿಣಿ ಹೊಸ ಫೋಟೋಶೂಟ್, ಯಾರವ್ವ ಇವಳು ಚೆಲುವೆ ಚೆಲುವೆ ನನ್ನಾ ಕಣ್ಣೇ ಬಿತ್ತು ಎಂದ ಫ್ಯಾನ್ಸ್!

 Actress Ragini Dwivedi: ರಾಗಿಣಿ ದ್ವಿವೇದಿ ಎನ್ನುತ್ತಿದಂತೆ ನಟಿಯ ಹೈಟ್‌, ಫಿಟ್ನೆಸ್‌ ನೆನಪಿಗೆ ಬರುತ್ತದೆ. ನಟಿ ರಾಗಿಣಿ ಸಿನಿಮಾದಿಂದ ದೂರ ಉಳಿದಿದ್ದರೂ ಸೋಷಿಯಲ್‌ ಮೀಡಿಯಾದಲ್ಲಿ ಆಕ್ಟ್ವೀವ್‌ ಆಗಿರುತ್ತಾರೆ. ಇದೀಗ ಹಸಿರು ಸೀರೆಯುಟ್ಟು ಬ್ಯೂಟಿಫುಲ್‌ ಪೋಟೋಶೂಟ್‌ ಮಾಡಿಸಿದ್ದಾರೆ. 

Ragini Dwived New Photos: ರಾಗಿಣಿ ದ್ವಿವೇದಿ ಎನ್ನುತ್ತಿದಂತೆ ನಟಿಯ ಹೈಟ್‌, ಫಿಟ್ನೆಸ್‌ ನೆನಪಿಗೆ ಬರುತ್ತದೆ. ಕಿಚ್ಚ ಸುದೀಪ್‌ ನಟನೆಯ`ವೀರ ಮದಕರಿ ಚಿತ್ರದ ಮೂಲಕ ಸಿನಿ ಪಯಣ ಆರಂಭ ಮಾಡಿದರು. ಬಳಿಕ ಹಿಂದಿ, ತೆಲುಗು ಸೇರಿದಂತೆ ಬೇರೆ ಭಾಷೆ ಕಡೆ ಒಲವು ತೋರಿಸಿದರು. ನಟಿ ಆಗುವ ಮೊದಲು 2008 ರಲ್ಲಿ ಮಾಡೆಲಿಂಗ್ ಕ್ಷೇತ್ರದಲ್ಲಿ ಇಳಿದು ಹೈದಾರಾಬಾದಿನಲ್ಲಿ ನಡೆದ  ಫೆಮಿನಾ ಮಿಸ್ ಇಂಡಿಯಾ ಸ್ಫರ್ಧೆಯಲ್ಲಿ ಭಾಗವಹಿಸಿ ರನ್ನರ್-ಅಪ್  ಆಗಿ ಹೊರ ಹೊಮ್ಮಿದರು. ಪ್ರಯತ್ನ ಬಿಡದೇ ಮತ್ತೆ  2009 ರಲ್ಲಿ ಮುಂಬೈನಲ್ಲಿ ಜರುಗಿದ ಫೆಮಿನಾ ಮಿಸ್ ಬ್ಯೂಟಿಪುಲ್ ಹೇರ್ ಸ್ಪರ್ದಿಸಿ ಗೆಲುವು ತಮ್ಮದಾಗಿಸಿಕೊಂಡರು. ನಟಿ ರಾಗಿಣಿ ಸಿನಿಮಾದಿಂದ ದೂರ ಉಳಿದಿದ್ದರೂ ಸೋಷಿಯಲ್‌ ಮೀಡಿಯಾದಲ್ಲಿ ಆಕ್ಟ್ವೀವ್‌ ಆಗಿರುತ್ತಾರೆ. ಇದೀಗ ಹಸಿರು ಸೀರೆಯುಟ್ಟು ಬ್ಯೂಟಿಫುಲ್‌ ಪೋಟೋಶೂಟ್‌ ಮಾಡಿಸಿದ್ದಾರೆ. 

1 /6

ಕಿಚ್ಚ ಸುದೀಪ್‌ ನಟನೆಯ `ವೀರ ಮದಕರಿ ಚಿತ್ರದ ಮೂಲಕ ರಾಗಿಣಿ ದ್ವಿವೇದಿ ಸಿನಿ ಪಯಣ ಆರಂಭ 

2 /6

 ಕನ್ನಡ, ಹಿಂದಿ ಸೇರಿದಂತೆ ಬೇರೆ ಭಾಷೆಯ ಸಿನಿಮಾಗಳಲ್ಲೂ ರಾಗಿಣಿ ದ್ವಿವೇದಿ ನಟನೆ

3 /6

ನಟಿ ಆಗುವ ಮೊದಲು 2008 ರಲ್ಲಿ ಮಾಡೆಲಿಂಗ್ ಕ್ಷೇತ್ರದಲ್ಲಿ ಛಾಪು ಮೂಡಿಸಿದ್ದ  ರಾಗಿಣಿ

4 /6

ಹೈದಾರಾಬಾದಿನಲ್ಲಿ ನಡೆದ  ಫೆಮಿನಾ ಮಿಸ್ ಇಂಡಿಯಾ ಸ್ಫರ್ಧೆಯಲ್ಲಿ ಭಾಗವಹಿಸಿ ರನ್ನರ್-ಅಪ್ ಆದ ತುಪ್ಪಾ ಬೆಡಗಿ 

5 /6

ರಾಗಿಣಿ ಸಿನಿಮಾದಿಂದ ದೂರ ಉಳಿದಿದ್ದರೂ ಸೋಷಿಯಲ್‌ ಮೀಡಿಯಾದಲ್ಲಿ ಆಕ್ಟ್ವೀವ್‌ ಆಗಿರುವ ನಟಿ

6 /6

ನಟಿ ರಾಗಿಣಿ ಇದೀಗ ಹಸಿರು ಸೀರೆಯುಟ್ಟು ಬ್ಯೂಟಿಫುಲ್‌ ಪೋಟೋಶೂಟ್‌ ಮಾಡಿಸಿದ್ದಾರೆ.