Kuladhalli Keelyaavuhdo: ಹೊಸವರ್ಷದ ಮೊದಲ ದಿನ "ಕುಲದಲ್ಲಿ ಕೀಳ್ಯಾವುದೋ" ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದೆ. ಈ ಚಿತ್ರವನ್ನು ಕೆ ರಾಮ್ ನಾರಾಯಣ್ ನಿರ್ದೇಶಿಸುತ್ತಿದ್ದು, ಯೋಗರಾಜ್ ಭಟ್ ಅವರು ಈ ಸಿನಿಮಾದ ಕಥೆ ಹೆಣೆದಿದ್ದಾರೆ. ಸಂತೋಷ್ ಕುಮಾರ್ ಅವರು ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದು, ಮಡೆನೂರು ಮನು ಈ ಚಿತ್ರಕೆ ನಾಯಕರಾಗಿ ನಟಿಸಿದ್ದಾರೆ, ಇನ್ನೂ ಈ ಚಿತ್ರಕ್ಕೆ ನಾಯಕಿಯಾಗಿ ಮೌನ ಗುಡ್ಡೆಮನೆ ನಟಿಸುತ್ತಿದ್ದಾರೆ.
Ramachari Kannada Serial Chaaru: ರಾಮಾಚಾರಿ ಕನ್ನಡ ಸಿರೀಯಲ್ ವಿಭಿನ್ನ ಕಥಾಹಂದರದ ಮೂಲಕ ಪ್ರೇಕ್ಷಕರ ಮನಗೆಲ್ಲುತ್ತಿದೆ.. ಈ ಧಾರವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಮೌನ ಗುಡ್ಡೇಮನೆ ಸೆಂಟರ್ ಅಟ್ರ್ಯಾಕ್ಷನ್.. ಆರಂಭದಲ್ಲಿ ವಿಲನ್ ರೀತಿಯಿದ್ದ ಈಕೆ ಈಗ ಸಂಪ್ರದಾಯಸ್ತ ಹೆಣ್ಣುಮಗಳಾಗಿದ್ದಾಳೆ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.